ಕುಂದಾಪುರ, ಸೆ.3: ಕುಂದಾಪುರದ ರಾಮಮಂದಿರ ರಸ್ತೆ ನಿವಾಸಿ ದಿ. ದೇವದಾಸ್ ಜಿ.ಶೆಣೈ ಅವರ ಧರ್ಮಪತ್ನಿ ಪ್ರೇಮಲತಾ ಡಿ. ಶೆಣೈ(95) ಬುಧವಾರ ಇಲ್ಲಿ ನಿಧನರಾದರು. ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.