ಪಡುಬಿದ್ರೆ, ಸೆ.11: ಇಲ್ಲಿನ ಕಂಚಿನಡ್ಕ ಮಸೀದಿ ಬಳಿಯ ಎಸ್.ಪಿ. ಕಂಪೌಡ್ನ ನಿವಾಸಿ ಬೀಫಾತಿಮ (78) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ನಿಧನರಾದರು. ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.