ಉಳ್ಳಾಲ : ದಿ. ಯು.ಕೆ.ಪುತ್ತುಬಾವ ಹಾಜಿಯವರ ಪತ್ನಿ, ಪ್ರಸಕ್ತ ಸಾಲಿನ ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಕೋಶಾಧಿಕಾರಿ ಯು.ಕೆ. ಇಲ್ಯಾಸ್ ಹಾಜಿಯವರ ತಾಯಿ ಬೀಫಾತಿಮ(77) ಉಳ್ಳಾಲ ಬಸ್ತಿಪಡ್ಪುವಿನಲ್ಲಿರುವ ಸ್ವಗೃಹದಲ್ಲಿ ಅಲ್ಪ ಕಾಲದ ಅನಾರೋಗ್ಯ ದಿಂದ ನಿಧನರಾದರು.
ಮೃತರು ಆರು ಮಂದಿ ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ