ಮಂಗಳೂರು, ಸೆ.25: ಚೊಕ್ಕಬೆಟ್ಟು ಮೈದಾನ ಬಳಿಯ ನಿವಾಸಿ ಕೆ.ಮೊಯ್ದಿನ್ (72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಚೊಕ್ಕಬೆಟ್ಟು ಜುಮಾ ಮಸೀದಿಯಲ್ಲಿ ಮೃತರ ಮಯ್ಯಿತ್ ನಮಾಝ್ ನೆರವೇರಿತು.