ಫಾತಿಮಾ ಬಿ.
ಮಂಗಳೂರು, ಅ.24: ನಗರದ ಬಂದರ್ನ ಅಝೀಝುದ್ದೀನ್ ಕ್ರಾಸ್ ರಸ್ತೆಯ ನಿವಾಸಿ ದಿ. ಶೇಖ್ ಮುಹಿಯುದ್ದೀನ್ರವರ ಪತ್ನಿ ಫಾತಿಮಾ ಬಿ.(90) ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಐವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮಯ್ಯಿತ್ ನಮಾಝ್ ಮಂಗಳವಾರ ಅಸರ್ ನಮಾಝಿನ ಬಳಿಕ ನಗರದ ಝೀನತ್ ಬಕ್ಷ್ ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
Next Story