ಸಿಜರ್ ಅಲ್ಮೇಡ ನಿಧನ
ಕುಂದಾಪುರ, ಡಿ.5: ಕುಂದಾಪುರ ಚರ್ಚ್ರಸ್ತೆಯ ಬರೆಕಟ್ಟೆ ಬಳಿಯ ನತಾಲ್ ಕಾಂಪೌಂಡ್ ನಿವಾಸಿ ಸಿಜರ್ ಡಿ ಅಲ್ಮೇಡಾ (63) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಮೂಲತ: ಆನಗಳ್ಳಿಯವರಾದ ಅಲ್ಮೇಡಾ, ಹಲವು ವರ್ಷಗಳ ಕಾಲ ವಿದೇಶಗಳಲ್ಲಿ ದುಡಿದು ಕಳೆದ ಕೆಲವು ವರ್ಷಗಳಿಂದ ಕುಂದಾಪುರದಲ್ಲಿ ವಿಶ್ರಾಂತ ಜೀವನ ನಡೆಸುತಿದ್ದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
Next Story