ಪಾವ್ರಸ್ತಿನ ರೋಡ್ರಿಗಸ್ ನಾರಾವಿ ನಿಧನ
ಬೆಳ್ತಂಗಡಿ, ಜ.22: ನಾರಾವಿಯ ನ್ಯೂಚ್ಚೋಡಿ ನಿವಾಸಿ ಪಾವೃಸ್ತಿನ್ ರೊಡ್ರಿಗಸ್ 75 ವರ್ಷ ಅವರು ಅಲ್ಪಕಾಲದ ಅಸೌಖ್ಯದಿಂದ ಜ.22ರಂದು ನಿಧನರಾದರು. ಇವರು ನಾರಾವಿ ಚರ್ಚ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜ.23ರಂದು ಸಂಜೆ 3ಗಂಟೆಗೆ ನಾರಾವಿ ಸಂತ ಅಂತೋನಿ ಚರ್ಚ್ ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
Next Story