ನಿಧನ: ಅಬ್ದುಲ್ ಖಾದರ್ ಹಾಜಿ (75)
ಮಂಗಳೂರು, ಮಾ. 25: ತೊಕ್ಕಟ್ಟು ಮಂಚಿಲ ನಿವಾಸಿ ಅಬ್ದುಲ್ ಖಾದರ್ ಹಾಜಿ (75) ಕೆಲವು ಕಾಲದ ಅಸೌಖ್ಯದಿಂದ ಶುಕ್ರವಾರ ತಮ್ಮ ನಿವಸದಲ್ಲಿ ನಿಧನ ಹೊಂದಿದರು.
ಅವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯ ಸಹಿತ ಬಂಧು, ಬಳಗದವರನ್ನು ಅಗಲಿದ್ದಾರೆ.
ಮಂಚಿಲ ಜುಮಾ ಮಸೀದಿಯ ಅಧ್ಯಕ್ಷರಾಗಿ, ಉಳ್ಳಾಲ ಮದನಿ ದರ್ಗಾ ಸಮಿತಿಯ ಸದಸ್ಯರಾಗಿ ಹಾಗೂ ನೂರಾನಿ ಯತೀಂ ಖಾನಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Next Story