ಮಂಜನಾಡಿ, ಮೇ 8: ಇಲ್ಲಿನ ಮೊಂಟೆಪದವು ನಿವಾಸಿ ಗಂಗನಮಜಲ್ ಜಿ.ಎಸ್.ಇಬ್ರಾಹೀಂ(65) ಸೋಮವಾರ ನಿಧನರಾದರು. ಅವರು ಆರು ಮಂದಿ ಪುತ್ರರು, ಮೂವರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.