ಲೀಲಾ
ಮಂಗಳೂರು, ಜೂ.12: ಮಂಗಳೂರು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿಯಲ್ಲಿ ಸುಪರಿಂಡೆಂಟ್ ಆಗಿ ನಿವೃತ್ತರಾಗಿದ್ದ ಲೀಲಾ (88) ಅಲ್ಪಕಾಲದ ಅಸೌಖ್ಯದಿಂದ ನಗರದ ಕೊಡಿಯಾಲಬೈಲಿನ ಬಂಗೇರ ಕಂಪೌಂಡ್ನ ಸಹೋದರನ ನಿವಾಸದಲ್ಲಿ ಸೋಮವಾರ ನಿಧನರಾದರು.
ಜಿಲ್ಲಾ ಬೋರ್ಡ್ ಕಚೇರಿಯಲ್ಲಿ ಕ್ಲರ್ಕ್ ಆಗಿಯೂ ಕಾರ್ಯನಿರ್ವಹಿಸಿದ ಲೀಲಾ, ಬಳಿಕ ಡಿಡಿಪಿಐ ಕಚೇರಿಯಲ್ಲಿ ಕರ್ತವ್ಯ ನಿರ್ವಹಿ ಸಿದ್ದರು. ಮೃತರು ಅವಿವಾಹಿತರಾಗಿದ್ದು, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
Next Story