ಮೂಡುಬಿದಿರೆ, ಸೆ. 19: ನಾರಂಪಾಡಿ, ಕೋಟೆಬಾಗಿಲು ನಿವಾಸಿ ಜಾನಕಿ ಸಪಳ್ತಿ (82) ಅಲ್ಪಕಾಲಿಕ ಅಸೌಖ್ಯದಿಂದ ನಾರಂಪಾಡಿಯಲ್ಲಿರುವ ಸ್ವಗೃಹದಲ್ಲಿ ಸೊಮವಾರ ರಾತ್ರಿ ನಿಧನರಾದರು. ಇವರು ಮೂವರು ಪುತ್ರರನ್ನು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.