ಬ್ರಹ್ಮಾವರ, ಅ.15: ಹಾರಾಡಿ ದಿ.ಮಿಣ್ಣ ಪೂಜಾರಿ ಅವರ ಧರ್ಮಪತ್ನಿ ರಾಧು ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ಹಾರಾಡಿ ಕಲ್ಸಂಕದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು. ರಾಧು ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು, ಬಂಧುಬಳಗವನ್ನು ಅಗಲಿದ್ದಾರೆ.