ಹಲೀಮಾಬಿ
ಕಾಪು, ಅ.20: ಇಲ್ಲಿನ ಚಂದ್ರನಗರ- ಗೊರಂಟಿಕಟ್ಟೆ ನಿವಾಸಿ ದಿ. ಇಬ್ರಾಹೀಂ ಹಾಜಿಯವರ ಪತ್ನಿ ಹಲೀಮಾಬಿ(68) ಶುಕ್ರವಾರ ರಾತ್ರಿ 7:30ರ ಸುಮಾರಿಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಎಂಟು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಶನಿವಾರ ಲುಹರ್ ನಮಾಝಿನ ಮೊದಲು ಮೂಳೂರು ಜುಮಾ ಮಸೀದಿ ವಠಾರದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story