ಮಾನ್ಯರೆ,
ಬೆಂಗಳೂರಿನ ಕ್ವೀನ್ಸ್ ರಸ್ತೆಯಿಂದ ಇಂಡಿಯನ್ ಎಕ್ಸ್ಪ್ರೆಸ್ ಸರ್ಕಲ್ ಸಿಗ್ನಲ್ನ ಅತೀ ಹತ್ತಿರ ಎಡ ತಿರುವಿ ನಲ್ಲಿ ಒಂದು ದೊಡ್ಡ ಗುಂಡಿಯಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.
ದಯವಿಟ್ಟು ಬಿಬಿಎಂಪಿ ತಕ್ಷಣ ಈ ಕಡೆ ಗಮನಹರಿಸಿ ಮುಂದೆ ಸಂಭವಿಸ ಬಹುದಾದಂತಹ ಅನಾಹುತದಿಂದ ಸಾರ್ವಜನಿಕರನ್ನು ರಕ್ಷಿಸಬೇಕು.
-ಆರ್.ಎಚ್.ಇಟಗಿ