ಅಲ್ಐನ್: ವಾಹನ ಅಪಘಾತ ಕೋಝಿಕ್ಕೋಡ್ ವ್ಯಕ್ತಿ ಮೃತ್ಯು
ಅಲ್ಐನ್, ಮೆ 3: ಅಲ್ಐನ್ನಲ್ಲಿವಾಹನ ಅಪಘಾತಗೊಂಡು ಕೋಝಿಕ್ಕೋಡ್ನ ವ್ಯಕ್ತಿಯೊಬ್ಬ ಮೃತರಾಗಿರುವುದಾಗಿ ವರದಿಯಾಗಿದೆ. ಕೋಝಿಕ್ಕೋಡ್ ಕಲ್ಲಾಯಿ ಕುಂಡುಪರಂಬ್ ಎಣ್ಣಪ್ಪಾಡಂ ಅಕ್ಕರೆಪರಂಬ್ ಶಂಷೀದ್(31)ಮೃತ ವ್ಯಕ್ತಿಯೆಂದು ತಿಳಿದು ಬಂದಿದೆ.
ತೋಟಕ್ಕೆ ಹೋಗುವುದರ ನಡುವೆ ವಾಹನ ಮಗುಚಿಬಿದ್ದು ಅವಘಡ ಸಂಭವಿಸಿದೆ. ಶಂಷೀದ್ ಹೊರಗೆಸೆಯಲ್ಪಟ್ಟಿದ್ದ ಅವರ ಶರೀರಕ್ಕೆ ವಾಹನ ಪಲ್ಟಿಯಾಗಿತ್ತು. ಮೃತನು ಕೇವಲ ಒಂದು ವರ್ಷ ಮೊದಲು ಅಲ್ಐನ್ಗೆ ಬಂದ ಶಂಷೀದ್ ಅವಿವಾಹಿತರಾಗಿದ್ದಾರೆ. ವಿಧಿವಿಧಾನಗಳನ್ನು ಪೂರ್ತಿಗೊಳಿಸಿದ ಬಳಿಕ ಮೃತದೇಹವನ್ನು ಊರಿಗೆ ಕಳುಹಿಸಲಾಗುವುದು ಎಂದು ವರದಿಗಳು ತಿಳಿಸಿವೆ.
Next Story