" ಪ್ರಧಾನಿ ಮೋದಿಯಿಂದ ನಾವು ಯಾರಿಗೂ ಮುಖ ತೋರಿಸುವಂತಿಲ್ಲ ಈಗ "
ಮಾಜಿ ಬಿಜೆಪಿ ಕಾರ್ಯಕರ್ತನ ಆಡಿಯೋ ವೈರಲ್
ಉತ್ತರ ಪ್ರದೇಶದ ನಿವಾಸಿ ಹಾಗು ಮಾಜಿ ಬಿಜೆಪಿ ಕಾರ್ಯಕರ್ತ ದೀಪಕ್ ಶರ್ಮ ಜೊತೆ ಬಿಜೆಪಿ ಉತ್ತರ ಪ್ರದೇಶ ಐಟಿ ಘಟಕದ ವ್ಯಕ್ತಿಯೊಬ್ಬರು ನಡೆಸಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಸಿನ್ಹಾ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಕೆಲಸ ಮಾಡಿ ಬಳಿಕ ಅವರ ಆಡಳಿತ ವೈಖರಿಯಿಂದ ಬೇಸತ್ತು ಪಕ್ಷದಿಂದ ದೂರವಾಗಿದ್ದಾನೆ ಎಂದು ಹೇಳಲಾದ ಈತನ ಮಾತುಗಳು ಈಗ ವೈರಲ್ ಆಗಿವೆ.
ನೀವೂ ಕೇಳಿ :
Next Story