ಸರ್ವಾನುಮತದಿಂದ ನೂತನ ಪ್ರ.ಕಾರ್ಯದರ್ಶಿ ಆಯ್ಕೆ:ಎಡಿಎಂಕೆ
ಚೆನ್ನೈನಲ್ಲಿರುವ ಎಡಿಎಂಕೆ ಪ್ರಧಾನ ಕಚೇರಿ
ಚೆನ್ನೈ,ಡಿ.10: ಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಜೆ.ಜಯಲಲಿತಾ ಅವರ ಉತ್ತರಾಧಿಕಾರಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುವುದು ಎಂದು ಪಕ್ಷವು ಶನಿವಾರ ಪ್ರಕಟಿಸಿದೆ.
ಶೀಘ್ರವೇ ಎಡಿಎಂಕೆಯ ನೂತನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುವುದು ಮತ್ತು ಅದು ಸರ್ವಾನುಮತದ ನಿರ್ಧಾರವಾಗಿರುತ್ತದೆ ಎಂದು ಪಕ್ಷದ ವಕ್ತಾರ ಸಿ.ಪೊನ್ನೈಯನ್ ಹೇಳಿರುವುದನ್ನು ಉಲ್ಲೇಖಿಸಿ ಪಕ್ಷವು ಟ್ವೀಟಿಸಿದೆ.
Next Story