ಕಪೂರ್ ಎಂಡ್ ಸನ್ಸ್ ಚಿತ್ರದ ಈ ನಟ ಯಾರು ಎಂದು ಗುರುತಿಸುವುದು ನಿಮಗೆ ಅಸಾಧ್ಯ !
ಮುಂಬೈ , ಫ಼ೆ. 3 : ಮುಂಬರುವ ಕಪೂರ್ ಎಂಡ್ ಸನ್ಸ್ ಚಿತ್ರದ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ. ಬಾಲಿವುಡ್ ನಲ್ಲಿ ದಶಕಗಳ ಕಾಲ ಜನಮನ ಗೆದ್ದಿರುವ ಈ ನಟನನ್ನು ಮಾತ್ರ ಯಾರು ಎಂದು ಗುರುತಿಸುವುದು ಮಾತ್ರ ಸುಲಭವಿಲ್ಲ. ನೀವು ಟ್ರೈ ಮಾಡಿ ನೋಡಿ .
ಇದು ಹಿರಿಯ ನಟ ರಿಷಿ ಕಪೂರ್ ಅವರ ಚಿತ್ರ ! ಇಂತಹ ಇನ್ನಷ್ಟು ಸರ್ಪ್ರೈಸ್ ಗಳು ಈ ಹೊಸ ಚಿತ್ರದಲ್ಲಿವೆ ಎಂದು ರಿಷಿ ಟ್ವೀಟ್ ಮಾಡಿದ್ದಾರೆ.
Kapoor & Sons. First look of mine in the film. Others to follow. Await!! pic.twitter.com/QpRnhtrvCp
— rishi kapoor (@chintskap) February 2, 2016
Here it is! #Kapoorandsonsfirstposter @DharmaMovies @S1dharthM @_fawadakhan_ @aliaa08 @chintskap @shakunbatra pic.twitter.com/jSjRWkDEC3
— Karan Johar (@karanjohar) February 3, 2016
Next Story