ರಾಂಚಿ, ಜ.11: ಎರಡು ಪ್ರತ್ಯೇಕ ಎನ್ ಕೌಂಟರ್ ಪ್ರಕರಣಗಳಲ್ಲಿ ಐವರು ನಕ್ಸಲರು ಮತ್ತು ಓರ್ವ ಜವಾನ ಮೃತಪಟ್ಟ ಘಟನೆ ಛತ್ತಿಸ್ ಗಡದ ಬಾಸ್ಟರ್ ನಲ್ಲಿ ಇಂದು ನಡೆದಿದೆ.