ಪಾಕಿಸ್ತಾನ: ಇಬ್ಬರು ಭಯೋತ್ಪಾದಕರಿಗೆ ಹತ್ತುವರ್ಷಗಳ ಜೈಲುಶಿಕ್ಷೆ
ಇಸ್ಲಾಮಾಬಾದ್; ಪಠಾಣ್ಕೋಟ್ ದಾಳಿಯ ಮಾಸ್ಟರ್ಮೈಂಡ್ ಮಸೂದ್ ಅಝರ್ ಸಂಘಟನೆಯಾದ ಜೈಷೆ ಮುಹಮ್ಮದ್ನ ಇಬ್ಬರು ಭಯೋತ್ಪಾದಕರಿಗೆ ಪಾಕಿಸ್ತಾನ್ ಆ್ಯಂಟಿ ಟೆರರಿಸ್ಟ್ ಕೋರ್ಟ್(ಎಟಿಸಿ) ಹತ್ತುವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕೋರ್ಟ್ ಇಬ್ಬರೂ ಭಯೋತ್ಪಾದಕರಿಗೆ ನಿಷೇಧಿತ ಸಂಘಟನೆಗೆ ಹಣ ಸಂಗ್ರಹಿಸಿರುವ ಆರೋಪದಲ್ಲಿ ಈ ಶಿಕ್ಷೆಯನ್ನು ಘೋಷಿಸಿದೆ. ವರದಿ ಪ್ರಕಾರ ಕಾಶಿಪ್ ಸಿದ್ದೀಕಿ ಮತ್ತು ರಾಶಿದ್ ಇಕ್ಬಾಲ್ ಎಂಬ ಇಬ್ಬರು ಜೈಶ್ ಸದಸ್ಯರನ್ನು ಕಳೆದವರ್ಷ ಆಗಸ್ಟ್ ಏಳರಂದು ಪಂಜಾಬ್ ಟೆರಿರಿಸಂ ಡಿಪಾರ್ಟ್ಮೆಂಟ್ ಬಂಧಿಸಲಾಗಿತ್ತು.
Next Story