ಕೊಡಗು ವಿಶೇಷ

2nd September, 2018
ಮಡಿಕೇರಿ ಸೆ.2 : ಕೇವಲ 4,102 ಚದರ ಕಿಲೋ ಮೀಟರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಪುಟ್ಟ ಕೊಡಗು ಜಿಲ್ಲೆ ಇಂದು ದೊಡ್ಡ ಅಪಾಯವನ್ನೇ ಎದುರಿಸುತ್ತಿದೆ. ಎಲ್ಲಿ ನೋಡಿದರಲ್ಲಿ ಪ್ರವಾಹದ ನೀರಿನಿಂದ ಕೊಚ್ಚಿ ಬಂದ ಗುಡ್ಡದ...
29th August, 2018
ಮಡಿಕೇರಿ, ಆ.29: ಮಹಾ ಮಳೆ, ಜಲಪ್ರಳಯದಿಂದ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಮ್ಮ ಜಿಲ್ಲೆಯ ಜನತೆಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ.
29th August, 2018
ಮಡಿಕೇರಿ, ಆ.28 : ಕಾವೇರಿ ನದಿಯ ತವರೂರು ಕೊಡಗು ಇಂದು ಜಲಸ್ಫೋಟದಿಂದ ನಲುಗಿ ಹೋಗಿದೆ. ನದಿ ನೀರಿನಿಂದ ಗ್ರಾಮಸ್ಥರ ಬದುಕು ಅಷ್ಟೊಂದು ನರಕವಾಗದಿದ್ದರೂ ಕಾವೇರಿಗೆ ಅಲಂಕಾರದಂತ್ತಿದ್ದ ಬೆಟ್ಟಗುಡ್ಡಗಳಿಂದ ಇಂದು ಮರೆಯಲಾಗದ...
29th August, 2018
# ಕೊಚ್ಚಿ ಹೋದ ಕೊಡಗು: ವಿಶೇಷ ವರದಿ ಸರಣಿ
28th August, 2018
ಮಡಿಕೇರಿ, ಆ.28: ಬೆಟ್ಟಗಳು ಕುಸಿದು ಭಾರೀ ಹಾನಿಗೀಡಾಗಿದ್ದ ಜೋಡುಪಾಲಕ್ಕೆ ರಕ್ಷಣಾ ಕೆಲಸಕ್ಕೆ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ಹೋಗಲು ಸನ್ನದ್ಧವಾದಾಗ “ಅಲ್ಲಿಗೆ ಹೋಗಬೇಡಿ. ಹೋದರೆ ನಿಮ್ಮ ಮೃತದೇಹವೂ ಸಿಗಲ್ಲ” ಎಂದು...
28th August, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ “ಸ್ಥಳೀಯ ಶಾಸಕ, ಸಂಸದ, ಜನಪ್ರತಿನಿಧಿಗಳ ಸುಳಿವೇ ಇಲ್ಲ”
28th August, 2018
ಮಡಿಕೇರಿ, ಆ.28: ಕೊಡಗು ಜಿಲ್ಲೆಯನ್ನೇ ತಲ್ಲಣಗೊಳಿಸಿದ ಪ್ರಕೃತಿ ವಿಕೋಪದಿಂದಾಗಿ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕು ಕೈ ಚಾಚುವ ದುರ್ಗತಿ ಬಂದೊದಗಿದೆ.
28th August, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ►40 ದಿನದ ಮಗು, ಗರ್ಭಿಣಿ, ಮಕ್ಕಳು, ವೃದ್ಧರಿದ್ದ ತಂಡ ►ಸಹಾಯದ ಹಸ್ತ ನೀಡಿದ ನಾಲ್ವರು ಯುವಕರು “ಹೆಲಿಕಾಪ್ಟರ್ ಶಬ್ಧವೆಂದು ಸಂತಸಗೊಂಡಿದ್ದೆವು, ಆದರೆ ಗುಡ್ಡ ಕುಸಿದ ಸದ್ದು...
28th August, 2018
27th August, 2018
ಮಡಿಕೇರಿ, ಆ.27: ಅತಿಯಾದ ಮಳೆ, ಬೆಟ್ಟ ಕುಸಿತ ಹಾಗೂ ಜಲ ಪ್ರವಾಹದ ಸಂದರ್ಭ ಮಕ್ಕಂದೂರು ಸಮೀಪದ ತಂತಿಪಾಲ ಗ್ರಾಮದ 11 ಮಂದಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬೆಟ್ಟ ಹತ್ತಿ ಇಳಿದು ಬರುತ್ತಿದ್ದರು.
27th August, 2018
ಮಡಿಕೇರಿ, ಆ.27: ಕಳೆದ ವಾರ ಮಹಾಮಳೆ ಸೃಷ್ಟಿಸಿದ ಕೆಸರಿನಾರ್ಭಟಕ್ಕೆ ಮಡಿಕೇರಿಯಂಚಿನ ಕಾಲೂರು ಗ್ರಾಮ ಅಕ್ಷರಶಃ ಸ್ಮಶಾನದಂತಾಗಿದ್ದು, ಮನೆ ಮಠಗಳು, ಕಾಫಿ ತೋಟಗಳು ಕಣ್ಮರೆಯಾಗಿವೆ.
27th August, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ►ಆಟೋ ಸಹಿತ ಟ್ಯಾಕ್ಸಿ ಚಾಲಕರು ಕಂಗಾಲು ►ಕೂಲಿಕಾರ್ಮಿಕರ ಬದುಕು ಅತಂತ್ರ
27th August, 2018
ಮಡಿಕೇರಿ, ಆ.27: ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜುಗಳು ಮತ್ತು ಅಂಗನವಾಡಿಗಳು ಸೋಮವಾರ ಪುನರಾಂಭಗೊಂಡಿದೆ.
26th August, 2018
ಕೊಡಗು: ಆರೋಗ್ಯ ಇಲಾಖೆಗೆ ಸವಾಲಾದ ಸಾಂಕ್ರಾಮಿಕ ರೋಗಗಳು
26th August, 2018
ಕೊಡಗು ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಪ್ರದೇಶವೀಗ ಪ್ರವಾಸಿ ತಾಣ!
26th August, 2018
“ಕೊಡಗು ಉಳಿಯಬೇಕಾದರೆ ಪರ್ವತಗಳನ್ನು ಸಂರಕ್ಷಿಸಬೇಕು”
26th August, 2018
ನಿರಾಶ್ರಿತ ಶಿಬಿರದಲ್ಲೇ ನಡೆಯಿತು ಯುವತಿಯ ಅದ್ದೂರಿ ಮದುವೆ: ಶುಭ ಹಾರೈಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ
26th August, 2018
ನಿರಾಶ್ರಿತ ಶಿಬಿರದ ನೆಲಕ್ಕೆ ಹಾಸಲು ನಮಾಝ್ ಕಾರ್ಪೆಟ್ ಗಳನ್ನು ನೀಡಿದ ಮಸೀದಿ
26th August, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ
26th August, 2018
26th August, 2018
►ಹಿರಿಯರು, ಸಂಘಸಂಸ್ಥೆಗಳ ಮುಖಂಡರಿಂದ ಎಚ್ಚರಿಕೆ #ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ
26th August, 2018
ಮಡಿಕೇರಿ, ಆ. 26: ಭಾರೀ ಮಳೆ ಹಾಗೂ ಜಲ ಪ್ರಳಯದಲ್ಲಿ ತತ್ತರಿಸಿರುವ ಮಡಿಕೇರಿಯಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡಿರುವ ಯುವತಿಯೊಬ್ಬಳ ಮದುವೆ ಜಿಲ್ಲಾಡಳಿತ, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರಾಶ್ರಿತ...
25th August, 2018
ಮಡಿಕೇರಿ, ಆ.25: ಕೊಡಗು ಜಿಲ್ಲೆಯ ವಿವಿಧೆಡೆ ಉಂಟಾದ ಭಾರೀ ಭೂಕುಸಿತದಿಂದ ಹಲವು ಸಾವು-ನೋವುಗಳು ಸಂಭವಿಸಿವೆ. ಮನೆಮಠಗಳನ್ನು ಕಳೆದುಕೊಂಡು ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಅವರು ಜಿಲ್ಲೆಯ 25ಕ್ಕೂ ಹೆಚ್ಚು...
25th August, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ
25th August, 2018
#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ ಮಡಿಕೇರಿ, ಆ. 24: “ಪ್ರವಾಹದಿಂದ ನಮ್ಮನ್ನು ರಕ್ಷಿಸಲು ಹೆಲಿಕಾಪ್ಟರ್ ಬರುತ್ತದೆ ಎಂದು ಕಾದೆವು. ಆದರೆ ಹೆಲಿಕಾಪ್ಟರ್ ಬಂದೇ ಇಲ್ಲ. ಬಳಿಕ ಕೆಲವರು ನದಿಗೆ ಹಗ್ಗ ಕಟ್ಟಿ ನನ್ನನ್ನು...
25th August, 2018
ಮಡಿಕೇರಿ, ಆ.25: ಇತ್ತೀಚೆಗೆ ಸುರಿವ ಮಹಾಮಳೆಗೆ ಪ್ರವಾಹ, ಭೂಕುಸಿತದಿಂದ ನಲುಗಿ ಹೋಗಿರುವ ತಾಲೂಕಿನ ಜೋಡುಪಾಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಸುಳ್ಯ-ಮಡಿಕೇರಿ ರಸ್ತೆ ಬದಿಯಿರುವ ಎಲ್ಲಾ...
Back to Top