ಚೀನಾ | Vartha Bharati- ವಾರ್ತಾ ಭಾರತಿ

ಚೀನಾ

17th June, 2019
   ಸ್ಟಾಕ್‌ಹೋಮ್ (ಸ್ವೀಡನ್), ಜೂ. 17: ಜಗತ್ತಿನಲ್ಲಿರುವ ಪರಮಾಣು ಸಿಡಿತಲೆಗಳ ಒಟ್ಟು ಸಂಖ್ಯೆ ಕಳೆದ ವರ್ಷದಲ್ಲಿ ಕಡಿಮೆಯಾಗಿದೆ, ಆದರೆ ದೇಶಗಳು ತಮ್ಮ ಆಯುಧಗಳನ್ನು ಆಧುನೀಕರಿಸುತ್ತಿವೆ ಎಂದು ಸೋಮವಾರ ಪ್ರಕಟಗೊಂಡ...
22nd February, 2019
ಬೀಜಿಂಗ್, ಫೆ. 21: ಮಧ್ಯ ಚೀನಾದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಚೂರಿಯಿಂದ ಇರಿದು 11 ಮಂದಿಯನ್ನು ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. 33 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು...
27th October, 2018
ಕೆಲವು ತಿಂಗಳ ಹಿಂದೆ ಚೀನಾ ಪ್ರಕಟಿಸಿದ ತನ್ನ ಹೊಸ ಸಿಟಿಗಳ ನಿರ್ಮಾಣದ ಪರಿಕಲ್ಪನೆಯು ದಿಗ್ಭ್ರಮೆ ಹುಟ್ಟಿಸುವಂತಿದೆ. ವಿಸ್ತೀರ್ಣದಲ್ಲಿ ಇಂಗ್ಲೆಂಡ್‌ಗಿಂತ ದೊಡ್ಡದಾಗಿರುವ ಹೊಸ ನಗರಗಳನ್ನೇ ನಿರ್ಮಿಸುವುದಾಗಿ ಈಗ ಚೀನಾ ಪಣ...
9th October, 2018
ಹೊಸದಿಲ್ಲಿ, ಅ.9: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಭಾರತದ ಮುಂದಿನ ಎರಡು ವರ್ಷಗಳ ಆರ್ಥಿಕ ದರ ಅಂದಾಜನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆದರೆ ಚೀನಾದ ಆರ್ಥಿಕ ಪ್ರಗತಿ ಅಂದಾಜನ್ನು ಕಡಿತಗೊಳಿಸಿ, ಇದು ಮಂದೆ...
22nd May, 2018
ಬೀಜಿಂಗ್, ಮೇ 22: ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುವುದಕ್ಕಾಗಿ ಚೀನಾದಲ್ಲಿರುವ ಮಸೀದಿಗಳು ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಚೀನಾ ಇಸ್ಲಾಮಿಕ್ ಅಸೋಸಿಯೇಶನ್ ಸೂಚಿಸಿದೆ.
9th April, 2018
ಬೀಜಿಂಗ್,ಎ.9: ಉಭಯದೇಶಗಳ ನಡುವಿನ ಗಡಿ ವಿವಾದಕ್ಕೆ ಅತಿರೇಕದ ಪ್ರಚಾರವನ್ನು ನೀಡಕೂಡದು ಹಾಗೂ ಗಡಿಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಲು ಬೀಜಿಂಗ್ ಜೊತೆ ಕೆಲಸ ಮಾಡುವಂತೆ ಚೀನಾ ಸೋಮವಾರ ಭಾರತಕ್ಕೆ ಕರೆ ನೀಡಿದೆ.
3rd February, 2018
ಬೀಜಿಂಗ್, ಜ. 3: ಭಾರತದೊಂದಿಗೆ ಉತ್ತಮ ನೆರೆಹೊರೆ ಬಾಂಧವ್ಯ ಮತ್ತು ಸ್ನೇಹವನ್ನು ಚೀನಾ ಯಾವತ್ತೂ ಗೌರವಿಸುತ್ತದೆ, ಆದರೆ, ಅದೇ ವೇಳೆ, ತನ್ನ ಸಾರ್ವಭೌಮ ಹಕ್ಕುಗಳು, ಹಿತಾಸಕ್ತಿಗಳು ಮತ್ತು ಪ್ರಾದೇಶಿಕ ಸಮಗ್ರತೆಯನ್ನು...
3rd July, 2017
ಬೀಜಿಂಗ್, ಜು. 3: ನೈರುತ್ಯ ಚೀನಾದಲ್ಲಿ ರವಿವಾರ ನೈಸರ್ಗಿಕ ಅನಿಲ ಪೈಪ್‌ಲೈನ್ ಸ್ಫೋಟಗೊಂಡಿದ್ದು, ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಕ್ಸಿನುವ ಸುದ್ದಿ ಸಂಸ್ಥೆ ವರದಿ...
3rd July, 2017
ಬೀಜಿಂಗ್, ಜು. 3: ಸಿಕ್ಕಿಂ ಗಡಿಯಲ್ಲಿರುವ ಡೋಕ್ಲಂ ಪ್ರದೇಶಕ್ಕೆ ‘ಅಕ್ರಮ ಪ್ರವೇಶ’ ಮಾಡಿರುವುದನ್ನು ಮರೆಮಾಚಲು ಭಾರತ ಭೂತಾನನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ. ಕಳೆದ ವಾರ ರಕ್ಷಣಾ ಸಚಿವ...
2nd July, 2017
ಬೀಜಿಂಗ್, ಜು. 2: ತನ್ನ ಸ್ವಂತ ಜಾಗದಲ್ಲಿ ನಿರ್ಮಾಣ ಕಾರ್ಯ ನಡೆಸುವುದರಿಂದ ಚೀನಾವನ್ನು ತಡೆಯುವ ಮೂಲಕ ಭಾರತ ವಿವೇಚನಾರಹಿತವಾಗಿ ವರ್ತಿಸಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಚೀನಾದ ಅಧಿಕೃತ...
2nd July, 2017
  ಹೊಸದಿಲ್ಲಿ,ಜು.2: ಚೀನಾದ ಜೊತೆಗಿನ ಗಡಿಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಭಾರತವು ಸಿಕ್ಕಿಂ ಸಮೀಪದ ಡೋಕ್‌ಲಾದಲ್ಲಿ ತನ್ನ ಸೇನಾಪಡೆಗಳನ್ನು ‘ಯುದ್ಧೇತರ ಸ್ಥಿತಿ’ಯಲ್ಲಿ ನಿಯೋಜಿಸಿದೆ.
1st July, 2017
ಹೊಸದಿಲ್ಲಿ,ಜು.1: ಸಿಕ್ಕಿಂ ಗಡಿಯಲ್ಲಿ ಕಳೆದ ದಿವಸ ಚೀನಾದ ಸೈನಿಕರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಚೀನಾದ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲಸಿದೆ.ಈ ನಡುವೆ, ಅಸ್ಸಾಂ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ನೀಡಿದ...
30th June, 2017
ಹೊಸದಿಲ್ಲಿ, ಜೂ.30: ಈಗಿನ ಭಾರತವು 1962ರ ಭಾರತಕ್ಕಿಂತ ವಿಭಿನ್ನವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 1962ರ ಸೋಲಿನಿಂದ ಪಾಠ ಕಲಿಯಿರಿ ಎಂಬ ಚೀನಾದ ಬೆದರಿಕೆಗೆ ಜೇಟ್ಲಿ ಈ ಪ್ರತಿಕ್ರಿಯೆ...
30th June, 2017
 ಹೊಸದಿಲ್ಲಿ, ಜೂ.30: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಸಿಕ್ಕಿಂನ ಡೋಕ್ಲಮ್ ಪ್ರದೇಶದೊಳಗೆ ಪ್ರವೇಶಿಸಿರುವುದು ‘ಯಥಾಸ್ಥಿತಿ’ಯಲ್ಲಿ ಗಮನಾರ್ಹ ಬದಲಾವಣೆ ಆಗಿರುವುದರ ಸೂಚಕವಾಗಿದ್ದು ಇದು 2012ರ ಒಪ್ಪಂದದ...
28th June, 2017
ಹೊಸದಿಲ್ಲಿ,ಜೂ.28: ಸಿಕ್ಕಿಮ್‌ನಲ್ಲಿ ಭಾರತ-ಚೀನಾ-ಭೂತಾನ್ ಗಡಿಗಳ ಸಂಗಮ ಪ್ರದೇಶದಲ್ಲಿದ್ದ ಭಾರತೀಯ ಸೇನೆಯ ಹಳೆಯ ಬಂಕರ್‌ವೊಂದನ್ನು ಚೀನಾ ಬುಲ್‌ಡೋಝರ್ ಬಳಸಿ ಧ್ವಂಸಗೊಳಿಸಿದೆ. ಇದಕ್ಕೂ ಮುನ್ನ ಈ ಬಂಕರ್‌ನ್ನು...
28th June, 2017
ವಾಶಿಂಗ್ಟನ್, ಜೂ. 28: ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧಪಡಿಸಿದ ಪ್ರಪಂಚದ ಅತ್ಯಂತ ಹೀನ ಮಾನವ ಸಾಗಾಟಗಾರರ ಪಟ್ಟಿಯಲ್ಲಿ ಸುಡಾನ್ ಮತ್ತು ಉತ್ತರ ಕೊರಿಯ ದೇಶಗಳ ಜೊತೆಗೆ ಚೀನಾವನ್ನೂ ಸೇರಿಸಲಾಗಿದೆ.
28th June, 2017
ಬೀಜಿಂಗ್,ಜೂ.28: ಸಿಕ್ಕಿಂ ವಿಭಾಗದಲ್ಲಿ ರಸ್ತೆ ನಿರ್ಮಾಣವು ‘ಕಾನೂನುಬದ್ಧ ’ವಾಗಿದೆ ಎಂದು ಬಣ್ಣಿಸಿದ ಚೀನಾ, ಭಾರತ ಅಥವಾ ಭೂತಾನಕ್ಕೆ ಸೇರಿರದ ಪ್ರದೇಶದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಮತ್ತು ಇದರಲ್ಲಿ...
27th June, 2017
ಬೀಜಿಂಗ್, ಜೂ.27: ಸಿಕ್ಕಿಂ ಪ್ರದೇಶದಲ್ಲಿ ಭಾರತೀಯ ಪಡೆ ಗಡಿರೇಖೆಯನ್ನು ದಾಟಿದೆ ಎಂದು ಆರೋಪಿಸಿರುವ ಚೀನಾ, ತಕ್ಷಣ ಯೋಧರನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಗಡಿ ವಿವಾದದ ಹಿನ್ನೆಲೆಯಲ್ಲಿ ಸುರಕ್ಷಾ...
26th June, 2017
ಬೀಜಿಂಗ್,ಜೂ.26: ತಾಸಿಗೆ 400 ಕಿ.ಮೀ. ಪ್ರಚಂಡವೇಗದಲ್ಲಿ ಚಲಿಸಬಲ್ಲ ಸ್ವದೇಶಿ ನಿರ್ಮಿತ ಬುಲೆಟ್ ರೈಲನ್ನು ಚೀನಾ ಸೋಮವಾರ ಅನಾವರಣಗೊಳಿಸಿದೆ. ದೇಶದ ಅತ್ಯಧಿಕ ರೈಲುಸಂಚಾರ ದಟ್ಟಣೆಯಿರುವ ಬೀಜಿಂಗ್-ಶಾಂಘಾ ರೈಲುಮಾರ್ಗದಲ್ಲಿ...
26th June, 2017
ಬೀಜಿಂಗ್,ಜೂ.26: ಭಾರತೀಯ ಯಾತ್ರಿಕರಿಗೆ ಟಿಬೆಟ್‌ನಲ್ಲಿರುವ ಕೈಲಾಸ ಮಾನಸ ಸರೋವರಕ್ಕೆ ತಾನು ಪ್ರವೇಶ ನಿರಾಕರಿಸಿರುವ ಬಗ್ಗೆ ಭಾರತದ ಜೊತೆ ಮಾತುಕತೆ ನಡೆಸುತ್ತಿರುವುುದಾಗಿ ಚೀನಾ ಸೋಮವಾರ ತಿಳಿಸಿದೆ.
23rd June, 2017
ಹೊಸದಿಲ್ಲಿ, ಜೂ.23: ಮಾನಸಸರೋವರ ಯಾತ್ರಾರ್ಥಿಗಳು ಅಂತರಾಷ್ಟ್ರೀಯ ಗಡಿ ದಾಟಲು ಚೀನಾ ಅನುಮತಿ ನಿರಾಕರಿಸಿದ ಕಾರಣ ಯಾತ್ರಾರ್ಥಿಗಳ ಗುಂಪು ಭಾರತದ ಗಡಿಪ್ರದೇಶದಲ್ಲಿ ಇಕ್ಕಟ್ಟಿಗೆ ಸಿಲುಕಿದೆ.
22nd June, 2017
ವಿಶ್ವಸಂಸ್ಥೆ, ಜೂ. 22: ಇನ್ನು ಸುಮಾರು ಏಳು ವರ್ಷಗಳಲ್ಲಿ ಭಾರತದ ಜನಸಂಖ್ಯೆ ಚೀನಾದ ಜನಸಂಖ್ಯೆಯನ್ನು ಹಿಂದಿಕ್ಕಿ ಪ್ರಪಂಚದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುತ್ತದೆ ಹಾಗೂ 2050ಕ್ಕೆ ಸ್ವಲ್ಪ ಮುನ್ನ...
18th June, 2017
ಬೀಜಿಂಗ್, ಜೂ. 18: ಚೀನಾದೊಂದಿಗಿನ ತನ್ನ ವ್ಯೆಹಾತ್ಮಕ ಭಾಗೀದಾರಿಕೆಯನ್ನು ಬಲಗೊಳಿಸಲು ಭಾರತ ಸಿದ್ಧವಾಗಿದೆ ಎಂದು ವಿದೇಶ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ರವಿವಾರ ತಿಳಿಸಿದರು.
12th June, 2017
 ಬೀಜಿಂಗ್,ಜೂ.12: ಬಲೂಚಿಸ್ತಾನದಲ್ಲಿ ಇಬ್ಬರು ಚೀನಿ ಪ್ರಜೆಗಳ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪಾಕ್ ಪ್ರಧಾನಿ ನವಾಝ್ ಶರೀಫ್ ಅವರನ್ನು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ)ಯ...
22nd May, 2017
ಬೀಜಿಂಗ್, ಮೇ 22: ಚೀನಾದ ಶೆಂಝನ್‌ನ ಹೊಟೇಲೊಂದರಲ್ಲಿ ಸಿಕ್ಕಿಹಾಕಿಕೊಂಡಿರುವ 25 ಭಾರತೀಯ ವೈದ್ಯರು ಮತ್ತು ಅವರ ಕುಟುಂಬ ಸದಸ್ಯರು ಇಂದು ಮಕಾವುಗೆ ಹೊರಟಿದ್ದಾರೆ.
15th May, 2017
ಬೀಜಿಂಗ್, ಮೇ 15: ಸರಕಾರಿ ಇಲಾಖೆಗಳು ಸೇರಿದಂತೆ ಚೀನಾದ ಸುಮಾರು 30,000 ಸಂಸ್ಥೆಗಳ ಲಕ್ಷಾಂತರ ಕಂಪ್ಯೂಟರ್‌ಗಳು ಜಾಗತಿಕ ‘ರ್ಯಾನ್ಸಮ್‌ವೇರ್’ (ಒತ್ತೆಹಣ ವೈರಸ್) ದಾಳಿಗೆ ತುತ್ತಾಗಿವೆ ಎಂದು ಚೀನಾದ ಪ್ರಮುಖ ಸುರಕ್ಷಾ-...
13th May, 2017
ಇಸ್ಲಾಮಾಬಾದ್, ಮೇ 13: ಪಾಕಿಸ್ತಾನದ 57 ಬಿಲಿಯ ಡಾಲರ್ (3,65,800 ಕೋಟಿ ರೂಪಾಯಿ) ವೆಚ್ಚದ ಚೈನೀಸ್ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯೊಂದಿಗೆ ಹೊರವಲಯದ ಪಟ್ಟಣಗಳನ್ನು ಸಂಪರ್ಕಿಸಲು ರಸ್ತೆಗಳನ್ನು ನಿರ್ಮಿಸುತ್ತಿದ್ದ 10...
3rd May, 2017
ಬೀಜಿಂಗ್, ಮೇ 3: ನೈರುತ್ಯ ಚೀನಾದ ಹೈಸ್ಪೀಡ್ ರೈಲು ಸುರಂಗದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
30th April, 2017
ವಾಶಿಂಗ್ಟನ್, ಎ. 30: ಗೂಢಚಾರಿಕೆ ಆರೋಪದಲ್ಲಿ ಚೀನಾದಲ್ಲಿ ಎರಡು ವರ್ಷಗಳಿಗೂ ಅಧಿಕ ಅವಧಿಯಲ್ಲಿ ಬಂಧನದಲ್ಲಿದ್ದ ಅಮೆರಿಕದ ಮಹಿಳೆಯೊಬ್ಬರನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ರವಿವಾರ...
26th April, 2017
ಚೀನಾ, ಎ. 26: ದೇಶೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಪ್ರಥಮ ವಿಮಾನವಾಹಕ ನೌಕೆಗೆ ಚೀನಾ ಬುಧವಾರ ಚಾಲನೆ ನೀಡಿದೆ. ಇದರೊಂದಿಗೆ ಚೀನಾ ಹೊಂದಿರುವ ವಿಮಾನವಾಹಕ ನೌಕೆಗಳ ಸಂಖ್ಯೆ ಎರಡಕ್ಕೇರಿದೆ. ಅದು ಈಗಾಗಲೇ ಯುಕ್ರೇನ್‌ನಿಂದ...
Back to Top