ದೆಹಲಿಹಿಂಸಾಕಾಂಡ | Vartha Bharati- ವಾರ್ತಾ ಭಾರತಿ

ದೆಹಲಿಹಿಂಸಾಕಾಂಡ

14th March, 2020
ಹೊಸದಿಲ್ಲಿ, ಮಾ. 14: ಕಳೆದ ತಿಂಗಳು ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರದ ಸಂದರ್ಭ ಗುಪ್ತಚರ ಇಲಾಖೆ ಅಧಿಕಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮತ್ತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು...
12th March, 2020
ಹೊಸದಿಲ್ಲಿ,ಮಾ.12:ಕಳೆದ ತಿಂಗಳು ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಈಶಾನ್ಯ ದಿಲ್ಲಿಯ ಗೋಕುಲಪುರಿ ಪ್ರದೇಶದಲ್ಲಿ ನಾಲ್ವರನ್ನು ಹತ್ಯೆಗೈದು, ಅವರ ಶವಗಳನ್ನು ಚರಂಡಿಗಳಿಗೆಸೆದ ಆರೋಪದಲ್ಲಿ ನಾಲ್ಕು ಮಂದಿಯನ್ನು...
12th March, 2020
ಹೊಸದಿಲ್ಲಿ, ಮಾ.12: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಕೋಮು ಹಿಂಸಾಚಾರಕ್ಕೆ ಬೆಂಬಲ ಮತ್ತು ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ...
12th March, 2020
ಹೊಸದಿಲ್ಲಿ, ಮಾ.12: ದಿಲ್ಲಿಯಲ್ಲಿ ಫೆ.24ರಂದು ನಡೆದಿದ್ದ ಹೆಡ್‌ಕಾನ್‌ಸ್ಟೇಬಲ್ ರತನ್‌ಲಾಲ್ ಹತ್ಯೆ ಘಟನೆಗೆ ಸಂಬಂಧಿಸಿ 7 ಆರೋಪಿಗಳನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದಾರೆ. ಅಲ್ಲದೆ, ಗಾಮ್ರಿ ಬಡಾವಣೆ...
11th March, 2020
   ಹೊಸದಿಲ್ಲಿ,ಮಾ.11: ಈಶಾನ್ಯ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಫಾರೂಕಿಯಾ ಮಸೀದಿಗೆ ಸಮವಸ್ತ್ರದಲ್ಲಿದ್ದ ವ್ಯಕ್ತಿಗಳು ಬೆಂಕಿಹಚ್ಚಿದ್ದು, ಅದಕ್ಕೂ ಮುನ್ನ ಅವರು ತಮ್ಮ ಮೇಲೆ ಬರ್ಬರವಾಗಿ ಹಲ್ಲೆ...
11th March, 2020
ಹೊಸದಿಲ್ಲಿ, ಮಾ. 11: ಕಳೆದ ತಿಂಗಳು ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಗುರುತಿಸಲಾಗದ ಮೃತದೇಹಗಳನ್ನು ವಿಲೇವಾರಿ ಮಾಡಲು ದಿಲ್ಲಿ ಉಚ್ಚ ನ್ಯಾಯಾಲಯ ದಿಲ್ಲಿಯ ಆಸ್ಪತ್ರೆಗಳಿಗೆ ಅನುಮತಿ ನೀಡಿದೆ.
11th March, 2020
ಅಗರ್ತಲಾ, ಮಾ. 11: ಈಶಾನ್ಯ ದಿಲ್ಲಿ ಹಿಂಸಾಚಾರ ‘ಪೂರ್ವ ನಿಯೋಜಿತ ಪಿತೂರಿ’ ಎಂದು ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹೇಳಿದ್ದಾರೆ.
11th March, 2020
ಹೊಸದಿಲ್ಲಿ, ಮಾ. 11: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಆಪ್‌ನ ಅಮಾನತುಗೊಂಡ ಕೌನ್ಸಿಲರ್ ತಾಹಿರ್ ಹುಸೈನ್ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಹಣ ಅಕ್ರಮ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದೆ.

ಫೈಲ್ ಚಿತ್ರ

9th March, 2020
ಹೊಸದಿಲ್ಲಿ, ಮಾ.9: ದಿಲ್ಲಿಯನ್ನು ಕಂಗೆಡಿಸಿದ್ದ ಹಿಂಸಾಚಾರ ನಡೆದು ಎರಡು ವಾರ ಕಳೆದರೂ ಪರಿಸರದ ಜನತೆಯ ಮನದಲ್ಲಿ ಭೀತಿ ಮತ್ತು ಆತಂಕ ಇನ್ನೂ ಮರೆಯಾಗಿಲ್ಲ. ಹಿಂಸಾಚಾರ ಮತ್ತೆ ಮರುಕಳಿಸಬಹುದು ಎಂಬ ಭೀತಿ ಸ್ಥಳೀಯರನ್ನು...
9th March, 2020
ಹೊಸದಿಲ್ಲಿ, ಮಾ. 9: ಕಳೆದ ತಿಂಗಳು ಈಶಾನ್ಯ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಸಂದರ್ಭ ಹಲವರ ಹತ್ಯೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
9th March, 2020
ಹೊಸದಿಲ್ಲಿ, ಮಾ.9: ದಿಲ್ಲಿ ಹಿಂಸಾಚಾರದ ಬಗ್ಗೆ ಐವರು ಕಾಂಗ್ರೆಸ್ ಸದಸ್ಯರ ಸತ್ಯಶೋಧನಾ ತಂಡವು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಗೆ ಸೋಮವಾರ ವರದಿ ಸಲ್ಲಿಸಿದ್ದು, ಪೊಲೀಸರ ಸಮ್ಮುಖದಲ್ಲೇ ಕೆಲವು ಬಿಜೆಪಿ ಮುಖಂಡರು ಮಾಡಿದ್ದ...
9th March, 2020
ಹೊಸದಿಲ್ಲಿ, ಮಾ.9: ಪೌರತ್ವ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರ ಸಂದರ್ಭ ಗುಪ್ತಚರ ಇಲಾಖೆಯ ಅಧಿಕಾರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಚ್ಛಾಟಿತ ‘ಆಪ್’ ಕೌನ್ಸಿಲರ್ ತಾಹಿರ್ ಹುಸೈನ್ ಸಹೋದರ ಶಾ...
9th March, 2020
ಹೊಸದಿಲ್ಲಿ, ಮಾ.9: ಪೌರತ್ವ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ಸದಸ್ಯನನ್ನು...

Photo: twitter.com/NadiaWhittomeMP/photo

6th March, 2020
ಲಂಡನ್, ಮಾ. 6: ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರವನ್ನು ವಿವರಿಸಲು ‘ಘರ್ಷಣೆ’ ಅಥವಾ ‘ಪ್ರತಿಭಟನೆ’ ಪದಗಳು ಸರಿಯಾದುದಲ್ಲ ಎಂದು ಬ್ರಿಟನ್‌ನ ಲೇಬರ್ ಪಕ್ಷದ ಭಾರತ ಮೂಲದ ಸಂಸದೆ ನಾದಿಯಾ ವಿಟೋಮ್...
6th March, 2020
ಹೊಸದಿಲ್ಲಿ, ಮಾ.6: ಕಳೆದ ವಾರ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಮಾರ್ಚ್ 11ರಂದು ಚರ್ಚೆ ನಡೆಯಲಿದೆ. ಗೃಹ ಸಚಿವ ಅಮಿತ್ ಶಾ ಉತ್ತರಿಸಲಿದ್ದಾರೆ ಎಂದು ಸರಕಾರ ತಿಳಿಸಿದೆ.

ಫೈಲ್ ಚಿತ್ರ

6th March, 2020
ಹೊಸದಿಲ್ಲಿ, ಮಾ. 8: ಈಶಾನ್ಯ ದಿಲ್ಲಿಯಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರದ ಸಂದರ್ಭ ಶಿವವಿಹಾರ್‌ನಲ್ಲಿ ದುಷ್ಕರ್ಮಿಯೊಬ್ಬನ ಆ್ಯಸಿಡ್ ದಾಳಿಯಿಂದ ಗಾಯಗೊಂಡಿದ್ದ 8 ವರ್ಷದ ಬಾಲಕಿ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ....
6th March, 2020
ಹೊಸದಿಲ್ಲಿ,ಮಾ.6: ಕಳೆದ ವಾರ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರ ಮರಣೋತ್ತರ ಪರೀಕ್ಷೆಗಳ ವೀಡಿಯೊ ಚಿತ್ರೀಕರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಎಲ್ಲ...
6th March, 2020
ಹೊಸದಿಲ್ಲಿ,ಮಾ.6: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಾ.12ರವರೆಗೆ ಮುಂದೂಡಿದೆ.
3rd March, 2020
ಹೊಸದಿಲ್ಲಿ,ಮಾ.3: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಐವರು ಯುವಕರಿಂದ ಬಲವಂತದಿಂದ ರಾಷ್ಟ್ರಗೀತೆಯನ್ನು ಹಾಡಿಸಿದ್ದ ಪೊಲೀಸರ ವಿರುದ್ಧ ಈವರೆಗೆ ಎಫ್‌ಐಆರ್ ದಾಖಲಾಗಿಲ್ಲ...
3rd March, 2020
ಟೆಹರಾನ್,ಮಾ.3: ಎಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸುವಂತೆ ಮತ್ತು ಅರ್ಥಹೀನ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಇರಾನ್ ವಿದೇಶಾಂಗ ಸಚಿವ ಜವಾದ್ ಝಾರಿಫ್ ಅವರು ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Photo: ndtv.com

3rd March, 2020
ಹೊಸದಿಲ್ಲಿ, ಮಾ.3: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ 2002ರಲ್ಲಿ ಮುಖ್ಯ ಕಾನ್‌ಸ್ಟೇಬಲ್ ಆಗಿ ನಿವೃತ್ತಿಯಾಗಿರುವ 58ರ ಹರೆಯದ ಐಶ್ ಮುಹಮ್ಮದ್ ಈಶಾನ್ಯ ದಿಲ್ಲಿಯಲ್ಲಿರುವ...
2nd March, 2020
ಹೊಸದಿಲ್ಲಿ, ಮಾ. 2: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಸಂತ್ರಸ್ತರಿಗೆ ಯಾವುದೇ ರೀತಿಯ ವೈದ್ಯಕೀಯ ಹಾಗೂ ಕಾನೂನು ನೆರವು ನೀಡಲು ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ವಿಫಲವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು...
2nd March, 2020
 ಹೊಸದಿಲ್ಲಿ,ಮಾ.2: ಕಳೆದ ವಾರ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಜನರ ಸುರಕ್ಷಿತ ತೆರವು ಮತ್ತು ಗಾಯಾಳುಗಳಿಗೆ ಚಿಕಿತ್ಸೆಯನ್ನು ಖಚಿತಪಡಿಸುವಂತೆ ತನ್ನ ಫೆ.26ರ ಆದೇಶಕ್ಕೆ ಸಂಬಂಧಿಸಿದಂತೆ...

Photo: Akhtar Raza/Facebook

2nd March, 2020
ಹೊಸದಿಲ್ಲಿ,ಮಾ.2: ಕಳೆದ ವಾರ ದಿಲ್ಲಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಗುಂಪುಗಳು ತನ್ನ ಮತ್ತು ತನ್ನ ಕೆಲವು ಸಂಬಂಧಿಗಳ ಮನೆಗಳನ್ನು ಸುಟ್ಟುಹಾಕಿವೆ ಎಂದು ಮುಸ್ಲಿಮ್ ಬಿಜೆಪಿ ನಾಯಕ ಅಖ್ತರ್ ರಝಾ ತಿಳಿಸಿದ್ದಾರೆ.
1st March, 2020
ಹೊಸದಿಲ್ಲಿ,ಮಾ.1: ಈಶಾನ್ಯ ದಿಲ್ಲಿಯ ನಿವಾಸಿ ಮುಶ್ತಾರಿ ಖಾತೂನ್, ತನ್ನ ಪತಿಯ ಆದಾಯಕ್ಕೆ ಪೂರಕವಾಗಿ ಹೊಲಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡಮಹಿಳೆ. ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಾಗ ಈ...
1st March, 2020
ಹೊಸದಿಲ್ಲಿ,ಫೆ.1: ಈಶಾನ್ಯ ದಿಲ್ಲಿಯಲ್ಲಿ  ರವಿವಾರ ಇನ್ನೂ ಮೂರು ಅಪರಿಚಿತ ಶವಗಳು ಪತ್ತೆಯಾಗಿದ್ದು, ಇದರೊಂದಿಗೆ ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 45ಕ್ಕೇರಿದೆ.

ಫೈಲ್ ಚಿತ್ರ

1st March, 2020
ಹೊಸದಿಲ್ಲಿ, ಮಾ.1: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಸಂತ್ರಸ್ತರಿಗೆ ಜೆಎನ್‌ ಯು ಆವರಣದಲ್ಲಿ ಆಶ್ರಯ ನೀಡಬಾರದು ಎಂದು ಆಡಳಿತವರ್ಗ ಎಚ್ಚರಿಕೆ ನೀಡಿರುವ ಹೊರತಾಗಿಯೂ, ಸಂತ್ರಸ್ತರಿಗೆ ಜೆಎನ್‌ ಯು...

ಫೈಲ್ ಚಿತ್ರ

1st March, 2020
ಹೊಸದಿಲ್ಲಿ, ಮಾ.1: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಕರಾಳ ಘಟನೆ ತನ್ನನ್ನು ಸ್ವಪ್ನದಲ್ಲೂ ಕಾಡುತ್ತಿದೆ ಎಂದು 60 ವರ್ಷದ ಬಿಲ್ಕಿಸ್ ಬಾನೊ ಎಂಬವರು ಹೇಳಿದ್ದಾರೆ.
1st March, 2020
ಹೊಸದಿಲ್ಲಿ, ಮಾ.1: ಹಿಂಸಾಚಾರದಿಂದ ಕಂಗೆಟ್ಟಿದ್ದ ಈಶಾನ್ಯ ದಿಲ್ಲಿಯಲ್ಲಿ ಈಗ ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ತಮಗೆ ಈಗ ಆಹಾರ ವಸ್ತು ಮತ್ತು ದಿನಬಳಕೆಯ ಸಾಮಗ್ರಿಗಳ ಕೊರತೆ ಎದುರಾಗಿದೆ ಎಂದು ಸ್ಥಳೀಯ...
1st March, 2020
ಹೊಸದಿಲ್ಲಿ, ಮಾ.1: ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಬಹಿರಂಗಗೊಳಿಸಬೇಕು ಎಂದು ಮಾನವ ಹಕ್ಕು ಕಾರ್ಯಕರ್ತರು ದಿಲ್ಲಿ ಪೊಲೀಸ್ ಆಯುಕ್ತರಿಗೆ...
Back to Top