ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ

05th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು? ನನ್ನ ಬೆಸ್ಟ್‌ ಫ್ರೆಂಡ್ ಹೆಸರು ಈರಣ್ಣ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? ಊರಲ್ಲಿ, ನಾವು ಹುಟ್ಟುತ್ತಾನೇ ಚಡ್ಡಿ ದೋಸ್ತ್ರು ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? ಅವನಲ್ಲಿರುವ ಕೆಲವೊಂದಿಷ್ಟು ಗುಣಗಳು ಅಂದರೆ...
05th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ಎ.ತಿಪ್ಪೇಶಿ ನನಗೆ ಬಾಲ್ಯದಿಂದಲೂ ಅತ್ಮೀಯ ಸ್ನೇಹಿತ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? ನಮ್ಮೂರ ಅವರಗೆರೆಯಲ್ಲಿ, ಕ್ರಿಕೆಟ್ ಆಟದ ಸಮಯದಲ್ಲಿ ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ಸೋಲು - ಗೆಲವು ಎರಡರಲ್ಲೂ ನನ್ನ...
05th Aug, 2018
ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ಜ್ಯೋತಿ ಎಲ್ಲಿ ಯಾವಾಗ ಅವರನ್ನು ಭೇಟಿಯಾದಿರಿ? 2005ರಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ? ಅವರ ಪ್ರಾಮಾಣಿಕತೆ, ತಾಳ್ಮೆ, ಸೇವಾ ಮನೋಭಾವ, ವ್ಯಕ್ತಿಗಳೊಂದಿಗೆ ವ್ಯವಹರಿಸುವ ರೀತಿ ಆ ಬೆಸ್ಟ್ ಫ್ರೆಂಡ್ ನಲ್ಲಿ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ಜಬ್ಬಾರ್ ಪೊನ್ನೋಡಿ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ವಾಟ್ಸ್ಯಾಪ್ ಗ್ರೂಪ್ ನಲ್ಲಿ ಪರಿಚಯವಾಗಿತ್ತು. ಗ್ರೂಪಿನಲ್ಲಿದ್ದ ಸ್ನೇಹಿತನ ಮದುವೆಯಲ್ಲಿ ಭೇಟಿಯಾಗಿದ್ದೆವು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ದ.ಕ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್ ಫ್ರೆಂಡ್ ಸುರೇಖಾ ಮಾಳಗಿ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಒಂದು ಕಾರ್ಯಕ್ರಮದ ನಿಮಿತ್ತ ಅವರ ಊರಿಗೆ ಹೋದಾಗ ನಾವಿಬ್ಬರು ಮೊದಲು ಭೇಟಿಯಾಗಿದ್ದೆವು. ನಂತರ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಮೊಬೈಲ್ ನಲ್ಲಿ ಪ್ರತೀ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್ ಫ್ರೆಂಡ್ ಹೆಸರು ಆಶಿಕ್ ಕುಕ್ಕಾಜೆ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಸಾಮಾಜಿಕ ತಾಣದಲ್ಲಿ ಹಲವು ವರ್ಷಗಳ ಪರಿಚಯವಿದ್ದರೂ, ಮೂರು ತಿಂಗಳ ಹಿಂದೆ ಬಿ.ಸಿ.ರೋಡ್ ನಲ್ಲಿ ನಡೆದ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ...
04th Aug, 2018
ನಮ್ಮನ್ನು ಬೆಸೆದ ಸಾಮಾಜಿಕ ಜಾಲತಾಣಕ್ಕೆ ಧನ್ಯವಾದ ► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್‌ಫ್ರೆಂಡ್ ಹೆಸರು ಟಿ.ಎನ್.ಪ್ರಿಯಾಂಕಾ. ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಪದವಿ ಕಾಲೇಜಿಗೆ ದಾಖಲಾದಾಗ ಮೊದಲ ಸೆಮಿಸ್ಟರ್‌ನಲ್ಲಿ ನಾನು ಆಕೆಯನ್ನು ಭೇಟಿಯಾದೆ. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ಕಮಾಲ್ ಕೈಕಂಬ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ನನ್ನ ಪತ್ನಿಯ ಊರಾದ ಕೈಕಂಬದ ಮಸೀದಿಗೆ ಬರುವಾಗ ಹೀಗೆ ಅಲ್ಪಸ್ವಲ್ಪ ಪರಿಚಯವಾಗಿತ್ತು. ವಯಸ್ಸಿನಲ್ಲಿ ಕಿರಿಯವನಾದ ಆತ ನನ್ನನ್ನು ಬಹುವಚನದಿಂದ ಕರೆಯುತ್ತಿದ್ದ. ಅದು ಈಗಲೂ ಮುಂದುವರೆದಿದೆ. ► ನಿಮ್ಮ ಬೆಸ್ಟ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನವಾಝ್ ಕೆ.ಎಂ. ಮಲಾರ್ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? ನಮ್ಮ ಭೇಟಿ ಬಾಲ್ಯದ ದಿನಗಳ ಮದ್ರಸದಲ್ಲಿ ನಡೆಯಿತು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ಮದ್ರಸದಲ್ಲಿ ಕಲಿಯುವ ಬಗ್ಗೆ ನನಗೆ ಹೆಚ್ಚಿನ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಆತ್ಮೀಯ ಗೆಳೆಯ ಗದಗ ಜಿಲ್ಲೆಯ ಮಹೇಶ್. ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಮೈಸೂರಿನ ಕ.ರಾ.ಮು.ವಿನಲ್ಲಿ ಪತ್ರಿಕಾ ಪದವಿ ಓದುತ್ತಿರುವಾಗ ಹಾಗೇ ಪರಿಚಯವಾದ ಸ್ನೇಹ ಗಾಢವಾಗಿ ಬೆಳೆದಿತ್ತು. ಎಷ್ಟರ ಮಟ್ಟಿಗೆ ಎಂದರೆ ವಾರಕ್ಕೊಮ್ಮೆಯಾದರೂ ನಾವಿಬ್ಬರು ಪೋನ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್ ಫ್ರೆಂಡ್ ಹೆಸರು ಸೋನು ಸೌಮ್ಯ ಬೆಂಗಳೂರಿನವಳು. ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಜನವರಿ 17- 2018ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಕಾವ್ಯ ಕಮ್ಮಟ ಕಾರ್ಯಕ್ರಮದಲ್ಲಿ ನಾನು ಕವಿತೆ ಬರೆಯುತ್ತಿದ್ದೆ. ಆ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ತಸ್ಲೀಮಾ ನನ್ನ ಬೆಸ್ಟ್ ಫ್ರೆಂಡ್ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಪಿಯು ಕಾಲೇಜಿನಲ್ಲಿ ನಮ್ಮಿಬ್ಬರ ಸ್ನೇಹ ಆರಂಭವಾಯಿತು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ಕಾಲೇಜಿನಲ್ಲಿ ಎಕನಾಮಿಕ್ಸ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?   ನನ್ನ ಬೆಸ್ಟ್ ಫ್ರೆಂಡ್ ಹೆಸರು ದೀಕ್ಷಿತಾ. ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಪ್ರಥಮ ಪಿಯುಸಿಯ ಪ್ರವೇಶ ದಿನ ನಮ್ಮಿಬ್ಬರ ಪರಿಚಯ ಗೆಳೆತನವಾಗಿ, ಕಳೆದ ನಾಲ್ಕು ವರ್ಷಗಳಿಂದ ನಾವು ಆತ್ಮೀಯರಾಗಿದ್ದೇವೆ. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್ ಫ್ರೆಂಡ್ ಫಿಲೋಮಿನಾ ರಸ್ಕೀನಾ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಸೈಂಟ್ ಆ್ಯಗ್ನೆಸ್ ಹೈಸ್ಕೂಲ್‌ನಲ್ಲಿ 8ನೆ ತರಗತಿಯಲ್ಲಿ ಕಲಿಯುತ್ತಿದ್ದಾಗ ನಾವು ಸ್ನೇಹಿತರಾಗಿದ್ದು, ಕಳೆದ 32 ವರ್ಷಗಳಿಂದ ಬೆಸ್ಟ್ ಫ್ರೆಂಡ್‌ಗಳಾಗಿದ್ದೇವೆ. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ...
04th Aug, 2018
ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್ ಫ್ರೆಂಡ್ ಲತಾ ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ನಾನು ಅವಳನ್ನು 2009ರಲ್ಲಿ, ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ಬಾರಿ ಭೇಟಿಯಾದೆ. ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ಕಾಲೇಜಿನ ದಿನಗಳಲ್ಲಿ ನಾವಿಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಾವಿಬ್ಬರೂ ಮನೆಯಿಂದ ಬುತ್ತಿ ತರುತ್ತಿದ್ದೆವು. ವಿಶೇಷವೆಂದರೆ ನಮ್ಮಿಬ್ಬರ  ಬುತ್ತಿಯಲ್ಲಿ ಒಂದೇ ತರಹದ ತಿಂಡಿ ಇರುತ್ತಿತ್ತು. ಅವಳು ದೋಸೆ ತಂದರೆ ನನಗೂ ಅಂದು ದೋಸೆನೆ ಆಗಿರುತ್ತಿತ್ತು,  ಸಜ್ಜಿಗೆ ತಂದರೆ ನನಗೂ ಸಜ್ಜಿಗೆ  ಇರುತ್ತಿತ್ತು. ಹೀಗೆ ನಮ್ಮಲ್ಲಿ ಗೆಳೆತನ ಬೆಳೆಯಿತು. ಆ ಬೆಸ್ಟ್ ಫ್ರೆಂಡ್ ನಲ್ಲಿ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು ?  ನನ್ನ ಬೆಸ್ಟ್ ಫ್ರೆಂಡ್ ಹಂಸಾ ಶ್ಯಾಮಲಾ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ನಮ್ಮ ಪರಿಚಯ ಒಂದೂವರೆ ವರ್ಷದ್ದು. ಆದರೆ ಎಷ್ಟೋ ವರ್ಷಗಳಷ್ಟು ಹಿಂದಿನ ಸ್ನೇಹದ ರೀತಿ ಎನಿಸುತ್ತಿದೆ. ನಾವು ‘ಬಿಟಿವಿ’ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವವರು. ಅಲ್ಲೇ ನಮ್ಮ ಮೊದಲ ಭೇಟಿಯಾಯಿತು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ಸಚಿನ್, ರಾಜೇಶ್ ಮತ್ತು ಪ್ರಮೋದ್ ನನ್ನ ಬೆಸ್ಟ್ ಫ್ರೆಂಡ್ಸ್. ನಮ್ಮದು Art 4 Heart ಸ್ನೇಹ. ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ನಮ್ಮ ಊರಿನ ಪ್ರಾಥಮಿಕ ಶಾಲೆಯಲ್ಲಿ 2-3 ನೇ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಿಂದಲೂ ನಾವು ಚಡ್ಡಿದೋಸ್ತಿಗಳು. ನಮ್ಮ  ಗೆಳೆತನ ಸುಮಾರು 23 ವರ್ಷಗಳದ್ದು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನಿಶಾನ ನನ್ನ ಪ್ರಾಣ ಸ್ನೇಹಿತೆ  ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ಶಾಲೆಯಲ್ಲಿ  8 ತರಗತಿಯಲ್ಲಿ 5 - 6-2008ರಂದು ನಮ್ಮ ಮೊದಲ ಭೇಟಿಯಾಯಿತು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ಒಂದು ದಿನ ಮಳೆಗಾಲದಲ್ಲಿ ನಾನು ಕೊಡೆ ಮರೆತು ಶಾಲೆಗೆ ಹೋಗಿದ್ದೆ. ಶಾಲೆ ಬಿಟ್ಟ ನಂತರ ಜೋರು ಮಳೆ ಬರುತ್ತಿತ್ತು....
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ನನ್ನ ಬೆಸ್ಟ್ ಫ್ರೆಂಡ್  ಆದಿತ್ಯ . ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?  ದ್ವಿತೀಯ ಪಿಯುಸಿಯಲ್ಲಿ ಮೊದಲ ಬಾರಿ ಭೇಟಿಯಾದೆವು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ನನ್ನ ಪರಿಚಯದ ಹುಡುಗಿಯೊಬ್ಬಳಿಗೆ ಆದಿತ್ಯ ಪ್ರಪೋಸ್ ಮಾಡಿದ್ದ. ಹೀಗಾಗಿ ಈ ಬಗ್ಗೆ...
04th Aug, 2018
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?  ಇಕ್ಬಾಲ್ ಮತ್ತು ಆರೀಫ್ ನನ್ನ ಬೆಸ್ಟ್ ಫ್ರೆಂಡ್ಸ್ ► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ? ಪಾಣೆಮಂಗಳೂರಿನ ದಾರುಲ್ ಇಸ್ಲಾಂ ಶಾಲೆಯಲ್ಲಿರುವಾಗ ನಮ್ಮ ಮೊದಲ ಭೇಟಿಯಾಯಿತು. ► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?  ಶಾಲೆಯಲ್ಲಿರುವಾಗ ಅವರು ನನ್ನೊಂದಿಗೆ  ಬೆರೆಯುತ್ತಿದ್ದ...
Back to Top