ಮಂಗಳೂರು

20th Sep, 2018
ಮಂಗಳೂರು,ಸೆ.20: ದ.ಕ., ಉಡುಪಿ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಅವರಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಸಹಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಮನವಿ ಮಾಡಿದ್ದಾರೆ. ನಗರದ ಬಂದರ್ ರಸ್ತೆಯ ಕ್ಯಾಂಪ್ಕೋ...
20th Sep, 2018
ಮಂಗಳೂರು, ಸೆ.19: ಶಿಲ್ಪಾಹೆಲ್ತ್ ಕೇರ್ ಸೆಂಟರ್‌ನಲ್ಲಿ ಹೈ-ಟೆಕ್, ಪಲ್ಸ್ಡ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ ಸಾಧನವನ್ನು ಅಳವಡಿಸಲಾಗಿದೆ. ಇದು ಚಿಕಿತ್ಸೆಗಾಗಿ ಐದನೇ ಘಟಕವೆಂದು ಪರಿಗಣಿಸಲಾಗಿದೆ. ತೀವ್ರ ಸ್ಥಾನಿಕ ವರ್ಟಿಗೊ ರೋಗವಿರುವ ರೋಗಿಯನ್ನು ಈ ಸಾಧನದ ಮೂಲಕ ಸಂಪೂರ್ಣವಾಗಿ ಗುಣಪಡಿಸಲಾಗಿದೆ. ಇದುವರೆಗೆ ನಾಲ್ಕು...
20th Sep, 2018
ಮಂಗಳೂರು, ಸೆ.20: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 32 ಕಂದಾಯ ಗ್ರಾಮಗಳ ನಗರಾಸ್ತಿ ಮಾಲಕತ್ವದ ದಾಖಲೆ (ಯುಪಿಒಆರ್- ಪಿಆರ್ ಕಾರ್ಡ್) ಸಂಗ್ರಹ ಕಾರ್ಯ ಅಕ್ಟೋಬರ್‌ನಿಂದ ಆಂದೋಲನ ಮಾದರಿಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು,...
19th Sep, 2018
ಮಂಗಳೂರು, ಸೆ.19: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೇಜಾವರ ನಿವಾಸಿ ಪ್ರಕಾಶ್ (30) ಎಂಬವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ವೃತ್ತಿಯಲ್ಲಿ ಬಸ್ ಚಾಲಕನಾಗಿರುವ ಪ್ರಕಾಶ್ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ...
19th Sep, 2018
ಮಂಗಳೂರು, ಸೆ.19: ನಗರದ ಲಾಲ್‌ಬಾಗ್‌ನಲ್ಲಿ ಅಮಲು ಪದಾರ್ಥ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್ ಗೌಡ ಎಂಬವರನ್ನು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅಮಾನತುಗೊಳಿಸಿದ್ದಾರೆ. ಬುಧವಾರ ಲಾಲ್‌ಭಾಗ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಅಮಲು ಪದಾರ್ಥ ಸೇವಿಸಿ...
19th Sep, 2018
ಮಂಗಳೂರು, ಸೆ.19: ಅತ್ಯಂತ ಸುಸಜ್ಜಿತವಾದ ಮತ್ತು 60ಕ್ಕಿಂತ ಹೆಚ್ಚಿನ ಮಿಷಿನ್‌ಗಳನ್ನು ಹೊಂದಿರುವ ಜಿಮ್ ಕೇಂದ್ರ ‘ಆಟಮ್ ಫಿಟ್‌ನೆಸ್ ಕ್ಲಬ್’ ಸೆ.21ರಂದು ಪೂರ್ವಾಹ್ನ 9.30ಕ್ಕೆ ನಗರದ ಮಣ್ಣಗುಡ್ಡೆಯ ವಿಜಯ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಅಡ್ವೈಸರ್ ವಿಕಾಸ್ ಪುತ್ರನ್ ಬುಧವಾರ...
19th Sep, 2018
ಮಂಗಳೂರು, ಸೆ.19: ಕಾಸರಗೋಡು ಜಿಲ್ಲಾ ಜಂ ಇಯ್ಯತುಲ್ ಉಲಮಾದ ಹಿರಿಯ ನಾಯಕ, ವಿದ್ವಾಂಸ, ಪ್ರಭಾಷಣಗಾರ ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಬಾಯಾರು (75) ಬುಧವಾರ ನಿಧನ ಹೊಂದಿದರು. ಮನೆಯಲ್ಲಿ ನಮಾಝ್ ಮಾಡುತ್ತಿದ್ದ ವೇಳೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಹಲವು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅಬ್ದುಲ್ಲಾ...
19th Sep, 2018
ಮಂಗಳೂರು, ಸೆ.19: ಮಂಗಳೂರು ಧರ್ಮ ಪ್ರಾಂತದ ನೂತನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರನ್ನು ದ.ಕ.ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಬಿಷಪ್ ಹೌಸ್‌ನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನಾ...
19th Sep, 2018
ಮಂಗಳೂರು, ಸೆ.19: ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಮುಖ್ಯ ಮಂತ್ರಿಯೊಂದಿಗೆ ಸೆ.27 ಅಥವಾ 28ರಂದು ಸಮಾಲೋಚನೆ ನಡೆಸಲು ನಿಗದಿಯಾಗಿದೆ ಈ ಸಂದರ್ಭದಲ್ಲಿ ಶಿಕ್ಷಕ ವೃಂದದ ಸಮಸ್ಯೆಗೆ ಕಾರಣವಾಗಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಎಲ್.ಭೋಜೇ...
19th Sep, 2018
 ಮಂಗಳೂರು, ಸೆ.19: ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 8 ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರು ಹಾಗೂ ಪ್ರತಿ ಬ್ಲಾಕ್ ಸಮಿತಿಗಳಿಗೆ ಸಹ ವೀಕ್ಷಕರನ್ನು ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್...
19th Sep, 2018
ಮಂಗಳೂರು, ಸೆ.19: ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ ಇರುವವರು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವವರು ಎಂದು ಅತೀ.ವಂ.ಪೀಟರ್ ಪಾವ್ಲ್ ಸಲ್ದಾನಾ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಜೊತೆ ನೂತನವಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಷಪ್ ಹೌಸ್‌ನಲ್ಲಿಂದು ಅವರು ಸಮಾಲೋಚನೆ ನಡೆಸಿದರು....
19th Sep, 2018
ಮಂಗಳೂರು, ಸೆ.19 :ಲಕುಮಿ ಸಿನಿಕ್ರೀಯೇಶನ್ಸ್ ಮೂಲಕ ಲಯನ್ಸ್ ಕಿಶೋರ್ ಡಿ ಶೆಟ್ಟಿ ಅರ್ಪಿಸುವ ಶ್ರೀ ದುರ್ಗಾ ಎಂಟರ್‌ಟೈನ್ ಮೆಂಟ್‌ನ ರೋಹನ್ ಶೆಟ್ಟಿ ಮತ್ತು ರವಿ ಕಳಸರವರ ಮೂಲಕ ನಿರ್ಮಾಣ ಗೊಳ್ಳುತ್ತಿರುವ ಚಲನ ಚಿತ್ರ ಮೈ ನೇಮ್ ಈಸ್ ಅಣ್ಣಪ್ಪ ಸೆ.21ರಂದು ನಗರದಲ್ಲಿನ...
19th Sep, 2018
ಮಂಗಳೂರು, ಸೆ.19: ದಕ್ಷಿಣ ಕೊರಿಯಾದ ಚಿಂಗ್‌ಜುನಲ್ಲಿ ಸೆ. 9ರಿಂದ 17ರವರೆಗೆ ನಡೆದ ಅಂತಾರಾಷ್ಟ್ರೀಯ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿಗಳಾದ ರಾಜೇಶ್ ಕೆ. ಮಡಿವಾಳ ಹಾಗೂ ಅಶ್ವಿನ್ ಸನಿಲ್‌ರನ್ನು ನಗರದ ಅಗ್ನಿಶಾಮಕ ಠಾಣೆಯಲ್ಲಿ...
19th Sep, 2018
ಮಂಗಳೂರು, ಸೆ.19: ಮಳೆ ಕಡಿಮೆಯಾಗಿತ್ತಲೇ ಪಲ್ಗುಣಿಯ ನೀರಿನ ಮೂಲಗಳಲ್ಲೊಂದಾದ ತೋಕೂರು ಹಳ್ಳಕ್ಕೆ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಹರಿದು ಬಿಡಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಈ ತ್ಯಾಜ್ಯವನ್ನು ನದಿಗೆ ಬಿಡುವುದರಿಂದ ನದಿಯ ನೀರು ಪೂರ್ಣ ಸಂಪೂರ್ಣ ಕಪ್ಪಾಗಿದೆ. ಪಲ್ಗುಣಿಯ ದಂಡೆಯಲ್ಲೇ ಅದಾನಿ, ರುಚಿಗೋಲ್ಡ್, ಮೀನು...
19th Sep, 2018
ಮಂಗಳೂರು, ಸೆ.19: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟಗಳ ನಡುವೆಯೂ ಸುರತ್ಕಲ್ ಎನ್‌ಐಟಿಕೆ ಸಮೀಪವಿರುವ ಅಕ್ರಮ ಟೋಲ್ಗೇಟನ್ನು ಮುಚ್ಚಬೇಕು ಮತ್ತು ಹೆದ್ದಾರಿಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಸೆ.26ರಂದು ಕೂಳೂರಿನಿಂದ ಸುರತ್ಕಲ್‌ಗೆ ಪಾದಯಾತ್ರೆ ನಡೆಯಲಿದೆ ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ...
19th Sep, 2018
ಮಂಗಳೂರು, ಸೆ.19: ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಅಂತಾರಾಷ್ಟ್ರೀಯ ಅತ್ಲೀಟ್ ಎಂ.ಆರ್. ಪೂವಮ್ಮ ಅವರನ್ನು ಕೆನರಾ ಹೈಸ್ಕೂಲ್ ಎಸೋಸಿಯೇಶನ್ ವತಿಯಿಂದ ಪ್ರೌಢಶಾಲೆಯಲ್ಲಿ ಸನ್ಮಾನಿಸಲಾಯಿತು. ಎಂ. ಆರ್. ಪೂವಮ್ಮ ಕೆನರಾ ಪ್ರೌಢಶಾಲೆ ಉರ್ವಾದ ಹಳೆ ವಿದ್ಯಾರ್ಥಿನಿಯಾಗಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಪಡೆದ...
19th Sep, 2018
ಮಂಗಳೂರು, ಸೆ.19: ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸೆ. 21ರಿಂದ 23ರವರೆಗೆ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಪ್ರಾದೇಶಿಕ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಚಿತ್ರೋತ್ಸವದ ಸಂಚಾಲಕ ಡಾ. ನಾ. ದಾಮೋದರ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ...
19th Sep, 2018
ಮಂಗಳೂರು, ಸೆ.18: ವಿಜಯಾ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ಗೌರವದ ಪ್ರತೀಕವಾಗಿದ್ದು, ಈ ಬ್ಯಾಂಕನ್ನು ಇತರ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಮುಂದುವರಿಸಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಕೂರುವುದಾಗಿ ವಿಧಾನ ಪರಿಷತ್ ಸಸ್ಯ ಐವನ್ ಡಿಸೋಜಾ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು...
19th Sep, 2018
ಮಂಗಳೂರು, ಸೆ.19: ಮೂಲತಃ ಕುದ್ರೋಳಿಯ ಪ್ರಸ್ತುತ ಕೋಟೆಕಾರ್ ಸಮೀಪದ ಅಜ್ಜಿನಡ್ಕ ಬಳಿ ವಾಸವಾಗಿದ್ದ ಅಬ್ದುಲ್ ಹಮೀದ್ ಕುದ್ರೋಳಿ (58) ಬುಧವಾರ ಬೆಳಗ್ಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ...
18th Sep, 2018
ಮಂಗಳೂರು, ಸೆ.18: ಗ್ರಾಪಂಗಳ ಬಜೆಟ್ ಅನುಮೋದನೆ ನೀಡಲು ಸರಕಾರ ಮತ್ತು ಹಣಕಾಸು ಇಲಾಖೆಗೆ ಲಂಚ ನೀಡಬೇಕು ಎಂದು ಪಿಡಿಒಗಳಿಗೆ ಒತ್ತಾಯಿಸಿದ ಮಂಗಳೂರು ತಾಪಂ ಇಒ ಸದಾನಂದ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಚಾರದ ಬಗ್ಗೆ ತಂಡ ರಚಿಸಿ ಸೂಕ್ತ ತನಿಖೆ ನಡೆಸಬೇಕು...
18th Sep, 2018
ಮಂಗಳೂರು, ಸೆ.18: ನಗರದ ಲಾಲ್‌ಬಾಗ್ ಬಳಿ ಕಾರೊಂದಕ್ಕೆ ಮತ್ತೊಂದು ಕಾರು ಢಿಕ್ಕಿ ಹೊಡೆದ ಘಟನೆ ಸೊಮವಾರ ನಡೆದಿದ್ದು, ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಯೀಮುದ್ದೀನ್ ಎಂಬವರು ತನ್ನ ಕಾರನ್ನು ನಗರದ ಪಿವಿಎಸ್ ಕಡೆಯಿಂದ ಲಾಲ್ಬಾಗ್‌ನತ್ತ ಮುಖ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ತೆರಳುತ್ತಿದಾಗ ಮಧ್ಯಾಹ್ನ...
18th Sep, 2018
ಮಂಗಳೂರು, ಸೆ.18: ನಗರದ ಬಿಜೈ ಮೊನಾಲಿಸಾ ರೆಸಿಡೆನ್ಸಿ ಫ್ಲಾಟ್‌ನ ಆ್ಯಡ್ ಏಜೆನ್ಸಿ ಕಚೇರಿಯ ಶೆಡ್‌ನೊಳಗಡೆ ಸೆ.17ರ ಸಂಜೆ 6 ಗಂಟೆಗೆ ಲಾಕ್ ಹಾಕಿ ಪಾರ್ಕ್ ಮಾಡಲಾಗಿದ್ದ ಕೆಎ 19 ಇಕ್ಯೂ 7117 ಬಜಾಜ್ ಕಂಪನಿಯ ಬೈಕನ್ನು ಕಳವುಗೈದ ಬಗ್ಗೆ ಬರ್ಕೆ ಠಾಣೆಗೆ...
18th Sep, 2018
ಮಂಗಳೂರು, ಸೆ.18: ಲಾರಿ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ರಾಮನಗರ ಜಿಲ್ಲೆಯ ಅಸದುಲ್ಲಾ ಷರೀಫ್ (50)ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆ. 28ರಂದು...
18th Sep, 2018
ಮಂಗಳೂರು, ಸೆ. 18: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ, ಉದ್ಯಮಿ ಕಣಚೂರು ಮೋನು ಅವರಿಗೆ ಬೆದರಿಕೆ ಕರೆ ಹಾಕಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ವಿದೇಶದಿಂದ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ ರವಿ ಪೂಜಾರಿ ಹೆಸರಲ್ಲಿ ಕರೆ ಮಾಡಿ...
18th Sep, 2018
ಮಂಗಳೂರು, ಸೆ. 18: ನ್ಯಾಷನಲ್ ವ್ಯುಮೆನ್ಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಕಳೆದ ನಗರಸಭೆಯ ಚುಣಾವಣೆಯಲ್ಲಿ ಬನ್ನೂರು 5ನೇ ವಾರ್ಡಿನಿಂದ ಎಸ್.ಡಿ. ಪಿ.ಐ ಪಕ್ಷದಿಂದ ಸ್ಪರ್ಧಿಸಿ ವಿಜಯಿಯಾದ ಫಾತಿಮತ್ ಝೂರ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷೆ...
18th Sep, 2018
ಮಂಗಳೂರು, ಸೆ.18: ಕೊಪ್ಪಲ ಬಜಾಲ್ ಕಾನೆ ಕರಿಯ ನಿವಾಸಿ, 85ರ ವೃದ್ಧ ತಿಮ್ಮಯ್ಯ ನಾಯ್ಕ ಎಂಬವರು ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳಿ ಬಾರದೆ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಎಂದಿನಂತೆ ಬೆಳಗ್ಗೆ 9ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು,...
18th Sep, 2018
ಮಂಗಳೂರು, ಸೆ.18: ದ.ಕ.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಸೆ.24ರಿಂದ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆ.23ರೊಳಗೆ ಹೆಸರನ್ನು ಉದ್ಯೋಗ ವಿನಿಮಯ ಕಚೇರಿಗೆ ಬಂದು ನೋಂದಾಯಿಸಬಹುದು. ಮಾಹಿತಿಗಾಗಿ ದೂ.ಸಂ: 0824-2457139ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
18th Sep, 2018
ಮಂಗಳೂರು, ಸೆ.18: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಸೆ.22ರಂದು ಅಪರಾಹ್ನ 3:30ಕ್ಕೆ ಅಕಾಡಮಿಯ ಸಿರಿಚಾವಡಿಯಲ್ಲಿ ಸಾಹಿತಿ ಮತ್ತು ತುಳು ಲಿಪಿ ಶಿಕ್ಷಕ ಬಿ. ತಮ್ಮಯ್ಯ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ವಿದ್ವಾಂಸ ಏರ್ಯ ಲಕ್ಷ್ಮಿನಾರಾಯಣ ಆಳ್ವ, ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ....
18th Sep, 2018
ಮಂಗಳೂರು, ಸೆ.18: ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಚಟುವಟಿಕಾ ಸಂಘ ಮತ್ತು ವಿಮೆನ್ಸ್ ಫೋರಂ ವತಿಯಿಂದ ‘ಯಶಸ್ಸಿನೆಡೆಗೆ ನಮ್ಮ ನಡೆ’ ಎಂಬ ಪ್ರೇರಕ ಉಪನ್ಯಾಸ ಕಾರ್ಯಕ್ರಮವು ಸೋಮವಾರ ಕಾಲೇಜಿನ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ನಡೆಯಿತು. ಬೆಂಗಳೂರಿನ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಡಾ. ಗುರುರಾಜ್...
18th Sep, 2018
ಮಂಗಳೂರು, ಸೆ.18: ಶಾಲಾ ಮಕ್ಕಳಲ್ಲಿ ದೈಹಿಕ ಸಧೃಡತೆಯಿದ್ದಲ್ಲಿ ಮಾನಸಿಕ ಸಧೃಡತೆ ಕಾಪಾಡಲು ಸಾಧ್ಯ. ಈ ಕೆಲಸವನ್ನು ದೈಹಿಕ ಶಿಕ್ಷಕರು ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್‌ನ ಸಹಾಯಕ ಧರ್ಮಗುರು ಫಾ.ಲೈಝಿಲ್ ಡಿಸೋಜ ಅಭಿಪ್ರಾಯಪಟ್ಟರು. ರಾಜ್ಯ ದೈಹಿಕ ದೈಹಿಕ ಶಿಕ್ಷಣ...
Back to Top