bjp

13th Sep, 2018
ಹೊಸದಿಲ್ಲಿ, ಸೆ.13: ಬಿಜೆಪಿ ನಾಯಕರು ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಮುಸ್ಲಿಮರು ಹಾಗೂ ಪರಿಶಿಷ್ಟರನ್ನು ಗುರಿಯಾಗಿಸಿ ಕಾನೂನನ್ನು ಕೈಗೆತ್ತಿಕೊಳ್ಳಲು ಉತ್ತೇಜಿಸಿದ್ದಾರೆಂದು ವಿಶ್ವಸಂಸ್ಥೆಗೆ ಸಲ್ಲಿಸಲಾದ ವರದಿಯೊಂದು ತಿಳಿಸಿದೆ. ಈ ವರದಿಯನ್ನು ವಿಶ್ವಸಂಸ್ಥೆಗಾಗಿ ಅಸಹಿಷ್ಣುತೆಗೆ ಹಾಗೂ ಸಂಬಂಧಿಸಿದ ಘಟನಾವಳಿಗಳ ಬಗ್ಗೆ ಟೆಂಡಯಿ...
11th Sep, 2018
ಹೊಸದಿಲ್ಲಿ, ಸೆ.11: ಯುಪಿಎ ಸರಕಾರದ ಆಡಳಿತಾವಧಿಯ 2006ರಿಂದ 2008ರ ಅವಧಿಯಲ್ಲಿ ಭಾರೀ ಮೊತ್ತದ ಕೆಟ್ಟ ಸಾಲ(ಮರುಪಾವತಿಯಾಗದ ಸಾಲ) ಸೃಷ್ಟಿಯಾಗಿದೆ ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿಕೆಗೆ ಎದಿರೇಟು ನೀಡಿರುವ ಕಾಂಗ್ರೆಸ್, ಎನ್‌ಪಿಎ ಅವ್ಯವಸ್ಥೆಗೆ ನರೇಂದ್ರ ಮೋದಿ ಸರಕಾರವೂ ಹೊಣೆಯಾಗಿದೆ...
11th Sep, 2018
ಹೊಸದಿಲ್ಲಿ,ಸೆ.11 : ದೇಶಾದ್ಯಂತ ಇಂಧನ ಬೆಲೆಯೇರಿಕೆಯಿಂದ ಜನರು ಕಂಗೆಟ್ಟಿರುವಾಗ ಭಾರತೀಯ ಜನತಾ ಪಕ್ಷ ಸೋಮವಾರ ಕೆಲವೊಂದು ಪ್ರಶ್ನಾರ್ಹ ಗ್ರಾಫ್ ಮತ್ತು ಚಾರ್ಟುಗಳನ್ನು ಮುಂದಿಟ್ಟು ಕೇಂದ್ರದ ಮೋದಿ ಸರಕಾರ ಏರುತ್ತಿರುವ ಇಂಧನ ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿಲ್ಲ ಹಾಗೂ ಹಿಂದಿನ ಸರಕಾರಗಳ ಅವಧಿಯಲ್ಲಿ ಪರಿಸ್ಥಿತಿ ಇನ್ನಷ್ಟು...
10th Sep, 2018
ಭಾರತ ಬಂದ್: ಉಡುಪಿಯಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ತಳ್ಳಾಟ, ವಾಗ್ವಾದ  
09th Sep, 2018
ಹೊಸದಿಲ್ಲಿ, ಸೆ. 9: ರೂಪಾಯಿ ಮೌಲ್ಯ ಕುಸಿತ, ತೈಲ ಬೆಲೆ ಏರಿಕೆ, ರಫೇಲ್ ಕುರಿತು ಗಾಢ ಮೌನಕ್ಕೆ ಮೊರೆ ಹೋಗಿರುವ ಬಿಜೆಪಿಯನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಬಿಜೆಪಿ ಸುಳ್ಳಿನ ಪಕ್ಷ ಎಂದು ಎಂದು ಪ್ರತಿಪಾದಿಸಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ...
09th Sep, 2018
ಹೊಸದಿಲ್ಲಿ, ಸೆ.9: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ‘ಅಜಯ್ ಭಾರತ್, ಅಟಲ್ ಬಿಜೆಪಿ’ ಎಂಬ ಹೊಸ ಘೋಷಣೆಯನ್ನು ಪರಿಚಯಿಸಿದೆ. ಚಿಕಾಗೋದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ನುಡಿನಮನ ಸಲ್ಲಿಸಿದರು. “ಕಣ್ಣಲ್ಲಿ...
09th Sep, 2018
ಹೊಸದಿಲ್ಲಿ, ಸೆ.9: ಉತ್ತರಾಖಂಡದ ರುದ್ರಾಪುರ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಪೊಲೀಸ್ ಠಾಣೆಯ ಹೊರಗೆ ಮಹಿಳಾ ಸಬ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಧಮಕಿ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಗರ ಗಸ್ತು ವಿಭಾಗದ ಸಬ್ ಇನ್‍ಸ್ಪೆಕ್ಟರ್ ಅನಿತಾ ಗೈರೋಲಾ ಮತ್ತು ಶಾಸಕ...
07th Sep, 2018
ಬೆಳ್ತಂಗಡಿ, ಸೆ.6: ಅಂಬೇಡ್ಕರ್ ಹೆಸರಲ್ಲಿ ರೋಲ್‌ಕಾಲ್ ಗೂಂಡಾಗಿರಿಯನ್ನು ಬೆಳೆಸುತ್ತಾ ಹಿಂದೂ ಸಮಾಜದಲ್ಲಿ ಅರಾಜಕತೆ, ಕಂದಕ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಚಿ.ನಾ.ರಾಮು ಎಚ್ಚರಿಸಿದ್ದಾರೆ. ಬೆಳ್ತಂಗಡಿ ತಾಲೂಕು ಮಿನಿವಿಧಾನ ಸೌಧದ ಆವರಣದಲ್ಲಿ ಗುರುವಾರ ನಡೆದ ಹಿಂದೂಜಾಗೃತಿ ಸಭೆಯಲ್ಲಿ...
04th Sep, 2018
ಜೈಪುರ, ಸೆ. 4: ವಿಮಾನದಲ್ಲಿ ತಮಿಳುನಾಡು ಬಿಜೆಪಿ ವರಿಷ್ಠೆ ತಮಿಳಿಸೈ ಸುಂದರರಾಜನ್ ಅವರ ಎದುರೇ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದ ಆರೋಪದಲ್ಲಿ ಸೋಮವಾರ ಬಂಧಿತರಾಗಿದ್ದ ಸಂಶೋಧನಾ ವಿದ್ಯಾರ್ಥಿನಿ ಎಸ್. ಲೋಯಿಸ್ ಸೋಫಿಯಾ ಅವರನ್ನು ತೂತುಕುಡಿ ಪೊಲೀಸರು ಸೋಮವಾರ ಜಾಮೀನು ಮೇಲೆ ಬಿಡುಗಡೆ...
03rd Sep, 2018
ಬೆಂಗಳೂರು, ಸೆ.3: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿಯೊಬ್ಬರು ಬಟ್ಟೆ ಬಿಚ್ಚಿ ಸಂಭ್ರಮಿಸಿರುವ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಗಲಕೋಟೆ ಪುರಸಭೆಗೆ ನಡೆದ ಚುನಾವಣೆಯಲ್ಲಿ ವೀರಪ್ಪ ಸಿರಗಣ್ಣವರ್ ಜಯಗಳಿಸಿದ್ದು, ಇದೇ ಸಂಭ್ರಮದಲ್ಲಿ ಅವರು ತನ್ನ ಶರ್ಟ್...
02nd Sep, 2018
ಹೈದರಾಬಾದ್, ಸೆ.2: ಬಿಜೆಪಿ ಮತ್ತು ಕಾಂಗ್ರೆಸ್ ಇಲ್ಲದ ಸಂಯುಕ್ತ ರಂಗ ಸ್ಥಾಪಿಸುವ ವಿಶ್ವಾಸ ತಮಗಿದೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಮುಖಂಡ ಕೆ.ಟಿ.ರಾಮರಾವ್ ಹೇಳಿದ್ದಾರೆ. ರವಿವಾರ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಮುಂಬರುವ ವಿಧಾನಸಭೆ ಚುನಾವಣೆ...
01st Sep, 2018
ಜೈಪುರ, ಸೆ.1: ಇಲ್ಲಿ ರಸ್ತೆ ಬದಿ ಮಲಗಿದ್ದ ನಾಲ್ವರು ಕಾರ್ಮಿಕರ ಮೇಲೆ ಕಾರೊಂದು ಹರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಾರು ಚಲಾಯಿಸುತ್ತಿದ್ದ ಸ್ಥಳೀಯ ಬಿಜೆಪಿ ನಾಯಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. “ಫುಟ್ ಪಾತ್ ನಲ್ಲಿ ಮಲಗಿದ್ದವರಿಗೆ ಕಾರು ಢಿಕ್ಕಿ ಹೊಡೆದಿತ್ತು. ನಾಲ್ವರು ಗಾಯಗೊಂಡಿದ್ದರು. ಅವರನ್ನು...
31st Aug, 2018
ಹೊಸದಿಲ್ಲಿ, ಆ. 31: ಸರಕಾರಿ ಜಾಹೀರಾತು ಪ್ರಕಟಣೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಕೇಂದ್ರ ಸರಕಾರ, ಬಿಜೆಪಿ ಹಾಗೂ 6 ರಾಜ್ಯಗಳು ಉಲ್ಲಂಘಿಸಿವೆ ಎಂದು ಆರೋಪಿಸಿ ಸಲ್ಲಿಸಲಾದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ, ಆರು ರಾಜ್ಯ...
29th Aug, 2018
ಅಗರ್ತಲ, ಆ.29: ತ್ರಿಪುರದಲ್ಲಿ ಕೇರಳ ನೆರೆ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸುತ್ತಿದ್ದ ಸಿಪಿಐ(ಎಂ) ನಾಯಕರು ಹಾಗೂ ಬೆಂಬಲಿಗರನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ಕೇರಳ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಲು ಸಿಪಿಐ(ಎಂ) ಆಯೋಜಿಸಿದ್ದ ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಗೋಮತಿ ಜಿಲ್ಲೆಯ...
26th Aug, 2018
ಬಸ್ತಿ, (ಉತ್ತರ ಪ್ರದೇಶ)  ಆ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ ವಿಸರ್ಜನೆ ಸಂದರ್ಭ ಬಿಜೆಪಿ ಸಂಸದ, ರಾಜ್ಯ ಸಚಿವ ಹಾಗು ನಾಲ್ವರು ಶಾಸಕರು ಸೇರಿ 17 ಮಂದಿಯಿದ್ದ ಬೋಟ್ ಒಂದು ಮುಳುಗಿದ ಘಟನೆ ನಡೆದಿದೆ. ಚಿತಾಭಸ್ಮವನ್ನು ಅಂಫಟ್ ಘಾಟ್ ಗೆ ತರಲಾಗಿದ್ದು,...
24th Aug, 2018
ರಾಯಪುರ್, ಆ.24: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ  ಗೌರವಾರ್ಥವಾಗಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ  ಬಿಜೆಪಿ ಆಡಳಿತವಿರುವ ಛತ್ತೀಸ್ ಗಢದ ಇಬ್ಬರು ಸಚಿವರು  ವೇದಿಕೆಯಲ್ಲಿ ಕುಳಿತು ನಗುತ್ತಿರುವ ವೀಡಿಯೋ ವೈರಲ್ ಆಗಿದೆ. ರಾಜ್ಯ ಕೃಷಿ ಸಚಿವ ಬೃಜ್ ಮೋಹನ್ ಅಗರ್ವಾಲ್ ಹಾಗೂ ಆರೋಗ್ಯ...
23rd Aug, 2018
ವೈಶಾಲಿ (ಬಿಹಾರ್), ಆ. 23: ಮಹುವಾದಲ್ಲಿ ಬುಧವಾರ ಈದ್ ವೇಳೆ ಜನರನ್ನು ಭೇಟಿಯಾದ ಸಂದರ್ಭ ಶಸಸ್ತ್ರಧಾರಿ ವ್ಯಕ್ತಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು ಎಂದು ಆರ್‌ಜೆಡಿಯ ನಾಯಕ ಹಾಗೂ ಲಾಲು ಪ್ರಸಾದ್ ಅವರ ಪುತ್ರ ತೇಜ್ ಪ್ರತಾಪ್ ಹೇಳಿದ್ದಾರೆ. ಈ ಘಟನೆ ತನ್ನನ್ನು...
13th Aug, 2018
ಹೊಸದಿಲ್ಲಿ, ಆ. 13: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಗಳಿಸಲು ಮೋದಿ ಅಲೆ ನೆರವಾಗಲಿದೆ ಎಂದು ಸಿ ವೋಟರ್ ಹಾಗೂ ಎಬಿಪಿ...
11th Aug, 2018
ಕೊಲ್ಕತ್ತಾ, ಆ.11: ನಗರದಲ್ಲಿ ಇಂದು ನಡೆಯಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರ್ಯಾಲಿಯ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ಪೋಸ್ಟರ್ ಯುದ್ಧ ಆರಂಭಿಸಿದ್ದು “ಆ್ಯಂಟಿ-ಬೆಂಗಾಲ್ ಬಿಜೆಪಿ ಗೋ ಬ್ಯಾಕ್” (ಬಂಗಾಳ ವಿರೋಧಿ ಬಿಜೆಪಿ ಹಿಂದಕ್ಕೆ ಹೋಗು) ಎಂಬ ಘೋಷವಾಕ್ಯಗಳನ್ನು...
06th Aug, 2018
ಮಥುರಾ(ಉ.ಪ್ರ),ಆ.6: ಇಲ್ಲಿಯ ಬಿಜೆಪಿ ಶಾಸಕ ಪೂರ್ಣ ಪ್ರಕಾಶ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ರವಿವಾರ ಕಲ್ಲು ತೂರಾಟ ನಡೆಸಿದ್ದು,ಅವರು ಗಾಯಗೊಂಡಿದ್ದಾರೆ. ಜಮುನಾಪುರ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು,ದೊಡ್ಡ ಕಲ್ಲೊಂದು ವಿಂಡ್‌ಶೀಲ್ಡ್ ಭೇದಿಸಿ ಕಾರಿನೊಳಗೆ ನುಗ್ಗಿತ್ತು. ಶಾಸಕರ ಸೂಚನೆಯಂತೆ ಚಾಲಕ ಕಾರಿನ ವೇಗವನ್ನು...
30th Jul, 2018
ಹಮೀರ್ ಪುರ್, ಜು.30: ಬಿಜೆಪಿ ಶಾಸಕಿಯೊಬ್ಬರು ಭೇಟಿ ನೀಡಿದ ನಂತರ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಿಸಿ ದೇವರ ಮೂರ್ತಿಗಳನ್ನು ಶುದ್ಧೀಕರಣಕ್ಕಾಗಿ ಅಲಹಾಬಾದ್ ಗೆ ಸಾಗಿಸಿರುವ ಬಗ್ಗೆ ವರದಿಯಾಗಿದೆ. ಜು.12ರಂದು ಬಿಜೆಪಿ ಶಾಸಕಿ ಮನೀಶಾ ಅನುರಾಗಿ ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಸಂಪ್ರದಾಯದ ಬಗ್ಗೆ...
28th Jul, 2018
ಕೋಲ್ಕತ, ಜು.28: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಂದಿರ ಬಝಾರ್ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಅಪರಿಚಿತ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂದಿರ ಬಝಾರ್ - ಧರ್ನುಹಾಟ್ ಪ್ರದೇಶದ ಬಿಜೆಪಿ ಮಂಡಲ ಸಮಿತಿಯ ಪ್ರಧಾನ...
26th Jul, 2018
 ಜೈಪುರ, ಜು. 26: ಭಾರತದಲ್ಲಿ ಆಡಳಿತ ಮುಂದುವರಿಸಲು ಗೋವುಗಳಿಗೆ, ಬ್ರಾಹ್ಮಣರಿಗೆ ಹಾಗೂ ಮಹಿಳೆಯರಿಗೆ ಗೌರವ ನೀಡುವಂತೆ ಮರಣಶಯ್ಯೆಯಲ್ಲಿದ್ದ ಮೊಗಲ್ ಸಾಮ್ರಾಟ್ ಹುಮಾಯುನ್ ತನ್ನ ತಂದೆ ಬಾಬರ್‌ಗೆ ತಿಳಿಸಿದ್ದ ಎಂದು ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ತಿಳಿಸಿದ್ದಾರೆ. ‘‘ ಮರಣಶಯ್ಯೆಯಲ್ಲಿದ್ದ ಹುಮಾಯುನ್...
22nd Jul, 2018
ಹೊಸದಿಲ್ಲಿ, ಜು.22: ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನ ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ನಾಲ್ವರು ಬಿಜೆಪಿ ಸಂಸದರು ರಾಹುಲ್ ವಿರುದ್ಧ ಹಕ್ಕುಚ್ಯುತಿ...
22nd Jul, 2018
 ಮುಂಬೈ, ಜು. 22: ಯುವತಿಯೋರ್ವಳನ್ನು ಕಳೆದ ಮೂರು ವರ್ಷಗಳಿಂದ ಅತ್ಯಾಚಾರಗೈದ ಹಾಗೂ ಆಕೆಗೆ ಹಣದ ಬೇಡಿಕೆ ಒಡ್ಡಿದ ಆರೋಪದಲ್ಲಿ ಯುವಾತ್ಮಲ್ ಜಿಲ್ಲೆಯ ವಾನಿ ಮಹಾನಗರಪಾಲಿಕೆಯ ಬಿಜೆಪಿ ಕೌನ್ಸಿಲರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.  20 ಹರೆಯದ ಯುವತಿ ನೀಡಿದ ದೂರಿನ ಆಧಾರದಲ್ಲಿ...
19th Jul, 2018
ಹೊಸದಿಲ್ಲಿ,ಜು.19: ತಥಾಕಥಿತ ಜಾಗೃತ ಗುಂಪುಗಳಿಂದ ಹತ್ಯೆಗಳು ಮತ್ತು ಹಿಂಸೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕಟುಶಬ್ದಗಳಲ್ಲಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು ಇಂತಹ ಹತ್ಯೆಗಳ ವಿರುದ್ಧ ಪ್ರತ್ಯೇಕ ಕಾನೂನನ್ನು ತರುವಂತೆ ಸಂಸತ್ತಿಗೆ ಆಗ್ರಹಿಸಿದೆಯಾದರೂ,ಇದು ಅಗತ್ಯವಿಲ್ಲವೆಂದು ಆಡಳಿತ ಬಿಜೆಪಿ ಭಾವಿಸಿರುವಂತಿದೆ. ಈಗಾಗಲೇ ಕಾನೂನೊಂದಿದೆ ಮತ್ತು ಪ್ರತ್ಯೇಕ...
16th Jul, 2018
ಪಶ್ಚಿಮ ಬಂಗಾಳ, ಜು.16: ಇಲ್ಲಿನ ಮಿದ್ನಾಪೋರ್ ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೆಂಡಾಲ್ ಒಂದು ಕುಸಿದು ಬಿದ್ದ ಪರಿಣಾಮ 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಮೋದಿ ಗಾಯಾಳುಗಳನ್ನು ಭೇಟಿಯಾಗಿದ್ದಾರೆ. ಬೆಳಗ್ಗಿನಿಂದಲೇ ಜೋರಾಗಿ ಮಳೆ...
15th Jul, 2018
ಹೊಸದಿಲ್ಲಿ, ಜು.15: ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮ್ ಪುರುಷರ ಹಿತಾಸಕ್ತಿ ಕಾಯುವ ಸಲುವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ. "ಮೋದಿಯವರ ಈ ಅಸ್ವಸ್ಥ ಮನೋಸ್ಥಿತಿ, ದೇಶವೇ ಕಳವಳಪಡುವ ವಿಚಾರ. ಐತಿಹಾಸಿಕ ಹಾಗೂ...
15th Jul, 2018
ಸೂರತ್, ಜು.15: ಬಿಜೆಪಿ ಮುಖಂಡನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಯುವತಿಯ ಮನೆಯ ಹೊರಗೆ ಪೊಲೀಸರು ನೋಟಿಸ್ ಹಚ್ಚಿ, ಆಕೆಯ ಗುರುತು ಬಹಿರಂಗಪಡಿಸಿದ ಘಟನೆ ವರದಿಯಾಗಿದೆ. ತಂದೆಯ ಜತೆ ಠಾಣೆಗೆ ಹಾಜರಾಗುವಂತೆ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸರು ನೀಡಿರುವ ನೋಟಿಸ್‍ ನಲ್ಲಿ ತಿಳಿಸಲಾಗಿದೆ...
14th Jul, 2018
ಇನ್ನೂ ಅಸ್ತಿತ್ವಕ್ಕೇ ಬಾರದ ರಿಲಯನ್ಸ್ ಸಂಸ್ಥೆಯ ಜಿಯೊ ವಿವಿಗೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿರುವ ಬೆನ್ನಲ್ಲೇ ರಿಲಯನ್ಸ್ ಗ್ರೂಪ್ 1,200 ಕೋಟಿ ರೂ. ಮೊತ್ತದ ಎಲೆಕ್ಟೋರಲ್ ಬಾಂಡ್ ಅನ್ನು ಬಿಜೆಪಿಗೆ ದೇಣಿಗೆ ರೂಪದಲ್ಲಿ ನೀಡಲಿದೆ. ಈ ಕುರಿತು...
Back to Top