ಇ-ಜಗತ್ತು

22nd September, 2017
ಐ ಫೋನ್‌ನ 10ನೇ ವಾರ್ಷಿಕೋತ್ಸವದ ಆವೃತ್ತಿಯಾಗಿ ಆ್ಯಪಲ್ ಇತ್ತೀಚಿಗೆ ಬಿಡುಗಡೆಗೊಳಿಸಿರುವ ಐ ಫೋನ್ x ವೈರ್‌ಲೆಸ್ ಚಾರ್ಜಿಂಗ್ ಮತ್ತು ಆಗ್ಮಂಟೆಡ್ ರಿಯಾಲ್ಟಿ(ಎಆರ್)ಯೊಂದಿಗೆ ಬಂದಿರುವ ಮೊದಲ ಫೋನ್ ಅಂತೂ ಅಲ್ಲ. ಬದಲಿಗೆ...
13th September, 2017
ಹೊಸದಿಲ್ಲಿ, ಸೆ.13: ತಂತ್ರಜ್ಞಾನ ದೈತ್ಯ ‘ಆ್ಯಪಲ್’ ಸಂಸ್ಥೆ ನೂತನ 3 ಐಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಐಫೋನ್ ಪ್ರಿಯರು ಈಗಾಗಲೇ ಈ ಫೋನನ್ನು ಖರೀದಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ...
27th July, 2017
ಪ್ರತಿದಿನ ವಿಶ್ವಾದ್ಯಂತ ಒಂದು ಬಿಲಿಯನ್ ಜನರು ಆ್ಯಪನ್ನು ಬಳಸುತ್ತಿರುವುದಾಗಿ ಫೇಸ್ಬುಕ್ ಮಾಲಕತ್ವದಲ್ಲಿರುವ ವಾಟ್ಸ್ ಆ್ಯಪ್ ಘೋಷಿಸಿದೆ. ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಹುಟ್ಟುಹಾಕಿದ್ದ ವಾಟ್ಸ್ ಆ್ಯಪನ್ನು...
7th July, 2017
ಮುಂಬೈ, ಜು.7: ಭಾರತೀಯ ಟೆಲಿಕಾಂ ರಂಗವನ್ನೇ ಅಲ್ಲೋಕಲ್ಲೋಲಗೊಳಿಸಬಹುದಾದಂತಹ ಬೆಳವಣಿಗೆಯೊಂದು ಸದ್ಯದಲ್ಲಿಯೇ ನಡೆಯಲಿದೆ. ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ  ತನ್ನ ಎದುರಾಳಿಗಳಿಗೆ ದೊಡ್ಡ ಹೊಡೆತ ನೀಡಲು...
6th July, 2017
ಅಮೆರಿಕ, ಜು.6: ಇಂದಿನ ದಿನಗಳಲ್ಲಿ ಮನುಷ್ಯನಿಗೆ ಮೊಬೈಲ್ ಎನ್ನುವುದು ಪ್ರಾಥಮಿಕ ಅಗತ್ಯದಂತೆಯೇ ಆಗಿದೆ. ಮನೆಯಲ್ಲಿ ಯಾವ ವಸ್ತುಗಳು ಇದೆಯೋ, ಇಲ್ಲವೋ ಮೊಬೈಲ್ ಚಾರ್ಜರಂತು ಬೇಕೇ ಬೇಕು. ಒಂದು ವೇಳೆ ಮೊಬೈಲ್ ಚಾರ್ಜರ್...
5th July, 2017
ಬರ್ನ್,ಜು.5: ಸ್ವಿಝರ್ ಲ್ಯಾಂಡ್ ಮೂಲದ ಟೆಕಾ ಟೆಕ್ನಾಲಜೀಸ್ ಎಂಬ ಕಂಪೆನಿ ತಯಾರಿಸಿರುವ ಹೈ ಎಂಡ್  ಹೆಡ್ ಫೋನ್ ಬೆಲೆಯೆಷ್ಟು ಎಂದು ತಿಳಿದರೆ ಯಾರಿಗೂ ಆಶ್ಚರ್ಯವಾಗದೇ ಇರದು.
22nd June, 2017
ಮುಂಬೈ, ಜೂ.22: ಚೀನಾದ ವನ್‌ಪ್ಲಸ್ ಸ್ಮಾರ್ಟ್‌ಫೋನ್ ಬ್ರಾಂಡ್‌ನ ಹೊಸ ಉಪಕ್ರಮ ವನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಜೂನ್ 20ರಂದು ವಿಶ್ವಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 22ರಂದು ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.
19th June, 2017
ಹೊಸದಿಲ್ಲಿ, ಜೂ,19: ರಿಲಾಯನ್ಸ್ ಜಿಯೋ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಪೈಪೋಟಿ ನೀಡಬೇಕಾದ ಟೆಲಿಕಾಂ ಸಂಸ್ಥೆಗಳು ಒಂದೊಂದಾಗಿ ಭಾರೀ ಆಫರ್ ಗಳನ್ನು ಘೋಷಿಸುತ್ತಿದೆ. ಈ ನಡುವೆ ವೊಡಾಫೋನ್ ಸೂಪರ್ ನೈಟ್ ಆಫರನ್ನು...
31st May, 2017
ಹೊಸದಿಲ್ಲಿ, ಮೇ 31 : ಆಂಡ್ರಾಯ್ಡ್ ಸಹಸ್ಥಾಪಕನೆಂದೇ ಹೆಸರುವಾಸಿಯಾಗಿರುವ ಆ್ಯಂಡಿ ರುಬಿನ್ ಅವರು ಹೊಸ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿದ್ದಾರೆ. ‘ಎಸೆಂಶಿಯಲ್’ ಎಂಬ ಹೆಸರಿನ ಈ ಸ್ಮಾರ್ಟ್ ಫೋನನ್ನು ಸ್ಯಾಮ್ಸಂಗ್...
13th April, 2017
ನ್ಯೂಯಾರ್ಕ್,ಎ.13 : ನಕಲಿ ಖಾತೆಗಳನ್ನು ಹೊರಗಟ್ಟುವ ಸಲುವಾಗಿ ಫೇಸ್ ಬುಕ್ ಹಲವಾರು ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ್ದು, ಸತತವಾಗಿ ಅದೇ ಪೋಸ್ಟ್ ಗಳನ್ನು ಅಥವಾ ಸಂದೇಶಗಳನ್ನು ನೀಡುವಂತಹ ಸಂದೇಹಾಸ್ಪದ...
28th March, 2017
ಹೌದು, ನೀವು ಓದಿದ್ದು ಸರಿಯಾಗಿದೆ. ಎತ್ತರದ ಅಲ್ಲ, ಅತೀ ಉದ್ದದ ಗಗನಚುಂಬಿ ಕಟ್ಟಡವೊಂದು ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ನಿರ್ಮಾಣವಾಗಲಿದೆಯಂತೆ. ಒಯಿಯೊ ಸ್ಟುಡಿಯೊ ಎನ್ನುವ ಬಿಲ್ಡರ್ ಕಂಪೆನಿಯೊಂದು ಇದಕ್ಕೆ ನೀಲನಕ್ಷೆ...
27th March, 2017
ಮಾಹಿತಿ ಹಕ್ಕು ಎಂಬುದು ಇವತ್ತು ಜನತೆ ಸರಕಾರದ ಹಾಗೂ ಇಲಾಖೆಗಳ ಕಾರ್ಯಗಳ ಬಗ್ಗೆ ಅರಿವುಳ್ಳವರೂ, ಜಾಗೃತರೂ ಆಗಿದ್ದೇವೆಂದು ನಮ್ಮನ್ನು ಆಳುವ ಜನರಿಗೂ, ಅಲ್ಲಿನ ಇಲಾಖೆಗೂ ಸೂಚಿಸಲು ಬಳಸುತ್ತಿರುವ ಒಂದು ಪ್ರಬಲ ಅಸ್ತ್ರ.
27th March, 2017
ಇತ್ತೀಚೆಗೆ ಯಾರಾದರೂ ದಿಲ್ಲಿ ಪ್ರಯಾಣ ಮಾಡಿದ್ದರೆ, ಅತ್ತಿತ್ತ ಸುತ್ತಾಡಿದ್ದರೆ ಅವರಿಗೆ ಖಂಡಿತಾ ಈ ವಿಶೇಷ ಪಾರ್ಕ್‌ಗೆ ಒಮ್ಮೆ ಭೇಟಿ ನೀಡಿರುತ್ತಾರೆ. ಇದರ ಹೆಸರು ಪ್ರಕೃತಿ ಮೆಟ್ರೋ ಪಾರ್ಕ್. ಇಲ್ಲಿನ ಶಾಸ್ತ್ರಿ ಪಾರ್ಕ್...
25th March, 2017
ಪೇಟಿಎಂ, ಏರ್‌ಟೆಲ್ ಮನಿ, ಮೊಬಿ ಕ್ವಿಕ್ ತರಹದ ಮನಿ ವ್ಯಾಲೆಟ್‌ಗಳಿಗೆ ಆರ್‌ಬಿಐ ಹೊಸ ನಿಯಮಗಳನ್ನು ರೂಪಿಸಿದೆ. ಅದರಲ್ಲಿ ಮುಖ್ಯವಾದವು ಈ ರೀತಿ ಇದೆ.
24th March, 2017
ಸುಮಾರು ಐದು ವರ್ಷಗಳ ಹಿಂದೆ ಒಟ್ಟು ಮೊಬೈಲ್ ಮಾರಾಟದಲ್ಲಿ ಆನ್‌ಲೈನ್ ಮಾರಾಟದ ಪಾಲು ಇದ್ದದ್ದು ಶೇ.5ರಷ್ಟು ಮಾತ್ರ. ಆದರೆ, ಇವತ್ತು ಅದರ ಪಾಲು 25ರಿಂದ 30 ಶೇಕಡಾದಷ್ಟಾಗಿದೆ. ಯಾಕೆ ಹೀಗೆ?
14th March, 2017
ಜೀವನದಲ್ಲಿ ಉಚಿತವಾಗಿ ಸಿಗುವ ಎಲ್ಲವೂ ಒಳ್ಳೆಯದೇ ಆಗಿರುತ್ತವೆ ಮತ್ತು ವಾಟ್ಸ್ ಆ್ಯಪ್ ಅವುಗಳಲ್ಲಿ ಒಂದಾಗಿದೆ. ವಾಟ್ಸ್ ಆ್ಯಪ್ ಸಂಪೂರ್ಣವಾಗಿ ನೈತಿಕ ನೆಲೆಯಲ್ಲಿ ಹಣ ಗಳಿಸುತ್ತಿದೆ, ಅದು ಕಳ್ಳಮಾರ್ಗಗಳಲ್ಲಿ ಹಣ...
8th March, 2017
ಸಿಐಎಯ ಮಾಲ್‌ವೇರ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗಳ ಒಳಹೊಕ್ಕು ಅವುಗಳ ಸಾಫ್ಟ್‌ವೇರ್‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ.
24th February, 2017
ನ್ಯೂಯಾರ್ಕ್, ಫೆ.24: ವಾಟ್ಸ್ಆಪ್ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಗಳಿಗೆ ಕಾಣುವಂತೆ ಫೋಟೋಗಳು ಹಾಗೂ ವೀಡಿಯೋಗಳನ್ನು ತಮ್ಮ ಸ್ಟೇಟಸ್‌ನಲ್ಲೇ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಹೊಸ ವಾಟ್ಸ್ಆಪ್ ಫೀಚರ್ ಇದೀಗ...
22nd February, 2017
ನ್ಯೂಯಾರ್ಕ್, ಫೆ.22: ಫೇಸ್‌ಬುಕ್ ನ ಚ್ಯಾಟ್ ಅಪ್ಲಿಕೇಶನ್ ಮೂಲಕ ಅಂತಾರಾಷ್ಟ್ರೀಯವಾಗಿ ಹಣ ಪಾವತಿಗೆ ಅನುಕೂಲ ಕಲ್ಪಿಸುವ ಹೊಸ ಸೇವೆಯನ್ನು ಟ್ರಾನ್ಸ್‌ಫರ್ ವೈಸ್ ಎಂಬ ಹಣ ವರ್ಗಾವಣೆ ಕಂಪೆನಿ ಆರಂಭಿಸಿದೆ.
11th February, 2017
ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಸುರಕ್ಷತೆ ಖಾತರಿಪಡಿಸುವ ದೃಷ್ಟಿಯಿಂದ ಎರಡು ಹಂತದ ಹೊಸ ವೆರಿಫಿಕೇಶನ್ ವ್ಯವಸ್ಥೆಯನ್ನು ಆರಂಭಿಸಿದೆ. ಕಳೆದ ಹಲವು ತಿಂಗಳುಗಳಿಂದ ವಾಟ್ಸ್ ಆಪ್ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು...
18th January, 2017
ಜಿಮೇಲ್ ಬಳಕೆದಾರರ ಇ-ಮೇಲ್ ಖಾತೆಗಳಿಗೆ ಕನ್ನ ಹಾಕಲು ಹ್ಯಾಕರ್‌ಗಳು ಸಜ್ಜಾಗಿದ್ದಾರೆ; ಹುಷಾರ್. ತಮ್ಮ ಗೂಗಲ್ ಖಾತೆ ವಿವರಗಳನ್ನು ನೀಡುವ ಮೂಲಕ, ಈ ಹೊಸ ತಂತ್ರದಿಂದಾಗಿ ತಂತ್ರಜ್ಞಾನ ದಿಗ್ಗಜರು ಕೂಡಾ...
18th January, 2017
ಹೊಸದಿಲ್ಲಿ: ಫೇಸ್‌ಬುಕ್ ಬಳಕೆದಾರರಿಗೆ ಇದು ಇಷ್ಟವಾಗುವ ಸುದ್ದಿ. ಇನ್ನು ಮುಂದೆ ಫೇಸ್‌ಬುಕ್ ಬಳಕೆದಾರರು ಹೆಚ್ಚು ಹೆಚ್ಚು ಅಂಶಗಳನ್ನು ಶೇರ್ ಮಾಡಲು ಸಾಧ್ಯ.
15th January, 2017
ನಿಮಗೆ ಗೊತ್ತಿಲ್ಲದೆ ನೀವು ಫಿಷಿಂಗ್‌ಗೆ ಬಲಿಯಾಗಬಹುದು. ಪೇಪಾಲ್ ಅಥವಾ ಅಥವಾ ಜನಪ್ರಿಯ ಆನ್‌ಲೈನ್ ಶಾಪಿಂಗ್ ಜಾಲತಾಣದ ಸೋಗಿನಲ್ಲಿಯ ನಕಲಿ ಇಮೇಲ್ ಪತ್ತೆ ಹಚ್ಚುವಷ್ಟು ಚಾಣಾಕ್ಷತೆ ನಿಮ್ಮಲ್ಲಿದೆ ಎಂದು ನೀವು ಅಂದುಕೊಂಡಿ...
9th January, 2017
ತಿಂಗಳುಗಳ ಕಾಲ ಊಹಾಪೋಹಗಳ ಬಳಿಕ ನೋಕಿಯಾ ಕೊನೆಗೂ ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್- ನೋಕಿಯಾ 6 ಅನ್ನು ರವಿವಾರ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
8th January, 2017
ಹೊಸ ನೋಕಿಯಾ ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ನಿಜಕ್ಕೂ ಈ ಫೋನ್ ಪುಳಕವುಂಟು ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ಗಳ ಕಾಳಗದಲ್ಲಿ ಸೋತು ಸುಣ್ಣವಾದ ಮೇಲೆ...
27th December, 2016
 ಜೆಬ್ರಾನಿಕ್ಸ್ ಇಂಡಿಯಾ ಪ್ರೈ ಲಿ., ಭಾರತದಲ್ಲಿ ಐಟಿ ಬಿಡಿಭಾಗಗಳು ಮತ್ತು ಆಡಿಯೋ ಹಾಗೂ ವೀಡಿಯೋ ಉತ್ಪನ್ನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ ಆಗಿದ್ದು, ಈಗ ಆಡಿಯೋ ವಲಯದಲ್ಲಿ ತನ್ನ ಪೋರ್ಟ್ ಫೋಲಿಯೋಗೆ...
10th December, 2016
ಈ ಹೊತ್ತಿಗೆ ನಿಮ್ಮಲ್ಲಿ ಡಿಜಿಟಲ್ ಫೋಟೊಗಳ ದೊಡ್ಡ ಸಂಗ್ರಹವೇ ಇರಬಹುದು. ಇದು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಸ್ಟೋರೇಜ್ ಅನ್ನು ಸಂಪೂರ್ಣ ನುಂಗಿಹಾಕುವಷ್ಟರ ಮಟ್ಟಿಗೆ ಬೆಳೆದಿರಬಹುದು. ನಿಮಗೆ ಬೇಕಾದ ಫೋಟೊ...
9th December, 2016
ಹೊಸದಿಲ್ಲಿ,ಡಿ.9 : ಫೇಸ್ ಬುಕ್ ಸಾಮಾಜಿಕ ಜಾಲತಾಣ ಕೇವಲ ಮುದ್ದಾದ ಬೆಕ್ಕಿನ ವೀಡಿಯೊಗಳನ್ನು ನೋಡಲು ಹಾಗೂ ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಮಾತ್ರ ಇರುವ ಮಾಧ್ಯಮವಲ್ಲ. ಹಲವಾರು ಸುದ್ದಿಗಳ ತಾಣವಾಗಿಯೂ...
28th November, 2016
ಜೆಬ್ರಾನಿಕ್ಸ್ ಇಂಡಿಯಾ ಪ್ರೈ ಲಿ., ಭಾರತದಲ್ಲಿ ಐಟಿ ಬಿಡಿಭಾಗಗಳು, ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಪ್ರಮುಖವಾಗಿದ್ದು, ಈಗ ತೀಕ್ಷ್ಣ ಶಬ್ದಕ್ಕೆ ಹೆಸರಾದ ಬ್ಲೂಟೂತ್ ಸ್ಪೀಕರ್ಸ್ ಶ್ರೇಣಿಯನ್ನು ಸಹ...
20th November, 2016
2009ರಿಂದ ವಾಟ್ಸ್ ಆ್ಯಪ್ ಜನರ ಜೀವನಾಡಿಯಾಗಿದೆ. ಸ್ಮಾರ್ಟ್ ಫೋನ್ ಬಳಸುವವರೆಲ್ಲ ಈ ಜನಪ್ರಿಯ ಚಾಟ್ ಆ್ಯಪ್ ಬಳಸಿಯೇ ಇರುತ್ತಾರೆ. ಇದಕ್ಕೆ 1 ಬಿಲಿಯ ಮಾಸಿಕ ಸಕ್ರಿಯ ಬಳಕೆದಾರರಿದ್ದಾರೆ. ಬಹಳಷ್ಟು ಮಂದಿ ವಾಟ್ಸ್ ಆ್ಯಪ್...
Back to Top