ಇ-ಜಗತ್ತು | Vartha Bharati- ವಾರ್ತಾ ಭಾರತಿ

ಇ-ಜಗತ್ತು

13th October, 2018
ನ್ಯೂಯಾರ್ಕ್, ಅ.13: ಫೇಸ್ ಬುಕ್‍ ಬಳಕೆದಾರರ ಸುಮಾರು 3 ಕೋಟಿ ಖಾತೆಗಳನ್ನು ಹ್ಯಾಕರ್ ಗಳನ್ನು ಹ್ಯಾಕ್ ಮಾಡಿದ್ದು, 2.9 ಕೋಟಿ ಖಾತೆಗಳಿಗೆ ಸಂಬಂಧಿಸಿದಂತೆ ಹೆಸರುಗಳು ಹಾಗೂ ಸಂಪರ್ಕ ಮಾಹಿತಿಗಳನ್ನು ಪಡೆದಿದ್ದಾರೆ ಎಂದು...
21st September, 2018
ಹೊಸದಿಲ್ಲಿ, ಸೆ.21: ಐಒಎಸ್-6 ಸಪೋರ್ಟ್ ಹೊಂದಿದ ಐಫೋನ್ ಗಳಿಗೆ ವಾಟ್ಸ್ಯಾಪ್ ಸೇವೆಗಳು ಇತ್ತೀಚೆಗೆ  ಅಂತ್ಯಗೊಳಿಸಲಾಗಿದ್ದರೆ, ಸೆಪ್ಟೆಂಬರ್ 20ರಿಂದ ಐಒಎಸ್7 ಸಪೋರ್ಟ್ ಹೊಂದಿದ ಐಫೋನ್ ಗಳಿಗೂ ವಾಟ್ಸ್ಯಾಪ್ ಸೌಲಭ್ಯ...
23rd August, 2018
ವಾಷಿಂಗ್ಟನ್, ಆ.23: ವರ್ಚುವಲ್ ಸ್ಪೇಸ್‍ಸೂಟ್‍ನಲ್ಲಿ ಅದ್ಭುತ ನಕ್ಷತ್ರಪುಂಜಗಳ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಡುವ ವಿನೂತನ ಆ್ಯಪ್ ಇದೀಗ ಲಭ್ಯವಿದೆ. ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ...
8th August, 2018
ಹೊಸದಿಲ್ಲಿ, ಆ.8: ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸುವಲ್ಲಿ ವಾಟ್ಸ್ ಆ್ಯಪ್ ಕೈಗೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ಹೊಂದಿರುವ ನಡುವೆಯೇ ಭಾರತದ ಬಳಕೆದಾರರು ಕೇವಲ ಐವರಿಗೆ ಮಾತ್ರ ಫಾರ್ವರ್ಡ್ ಸಂದೇಶಗಳನ್ನು...
6th August, 2018
ಹೊಸದಿಲ್ಲಿ, ಆ.6: ಪ್ರಮುಖ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ‘ವಿವೋ’ 72ನೇ  ಸ್ವಾತಂತ್ರ್ಯ ದಿನದ ಅಂಗವಾಗಿ ಭಾರತೀಯರಿಗೆ ತನ್ನ ಪ್ರಮುಖ ಫೋನ್ 44,990 ರೂ. ಬೆಲೆಬಾಳುವ ವೀವೊ ‘ನೆಕ್ಸ್’ ಫೋನ್ ಅನ್ನು ಕೇವಲ 1,947 ರೂ....
1st August, 2018
ಗ್ರೂಪ್ ಗಳಲ್ಲಿ ವಾಯ್ಸ್ ಹಾಗು ವಿಡಿಯೋ ಕಾಲ್ ಗಳನ್ನು ಮಾಡಲು ಅವಕಾಶ ನೀಡುವ ಫೀಚರನ್ನು ವಾಟ್ಸ್ ಆ್ಯಪ್ ಇದೀಗ ತನ್ನ ಬಳಕೆದಾರರಿಗೆ ನೀಡಿದೆ. ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ವಾಯ್ಸ್ ಕಾಲ್ ನಂತರ ವಿಡಿಯೋ ಕಾಲ್...
20th July, 2018
ಹೊಸದಿಲ್ಲಿ, ಜು.20: ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶಗಳನ್ನು ನಂಬಿ ಹಲವಾರು ಗುಂಪು ಥಳಿತ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ವಾಟ್ಸ್ಯಾಪ್ ತನ್ನ ಭಾರತೀಯ ಬಳಕೆದಾರರಿಗೆ ಒಮ್ಮೆಗೆ ಐದಕ್ಕಿಂತ...
11th July, 2018
ಸಾಮಾಜಿಕ ಜಾಲತಾಣದಲ್ಲಿನ ವದಂತಿ, ಸುಳ್ಳುಸುದ್ದಿಗಳನ್ನು ನಂಬಿ ದೇಶಾದ್ಯಂತ ಹಲವು ಹತ್ಯೆಗಳು ನಡೆದ ನಂತರ ಭಾರತ ಸರ್ಕಾರ ಕಟುವಾಗಿ ಸುಳ್ಳುಸುದ್ದಿಗಳನ್ನು ತಡೆಯಬೇಕು ಎನ್ನುವ ಸೂಚನೆ ನೀಡಿದ ನಂತರ ವಾಟ್ಸ್ಯಾಪ್ ಕ್ರಮ...
29th June, 2018
ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್ ಗಳು ತಮ್ಮ ಗ್ರೂಪ್ ಗಳ ಸದಸ್ಯರರ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವಂತಾಗಲು ವಾಟ್ಸ್ಯಾಪ್ ಹೊಸ ಫೀಚರ್ ಒಂದನ್ನು ಹೊರ ತಂದಿದೆ. ಈ ಫೀಚರ್ ಆ್ಯಂಡ್ರಾಯ್ಡ್ ಗಾಗಿ ವಾಟ್ಸ್ಯಾಪ್ ಬೇಟಾ ವರ್ಷನ್...
21st May, 2018
ನೀವು ಹಣವನ್ನು ಸಂಪಾದಿಸಲು ನೆರವಾಗುವ ಸಾವಿರಾರು ಮಾರ್ಗಗಳಿರಬಹುದು.
19th April, 2018
ಹೊಸದಿಲ್ಲಿ,ಎ.19: ಭಾರತದಲ್ಲಿ ಫೇಸ್‍ಬುಕ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯ ಕಲ್ಪಿಸಿದ್ದು, ಇದರ ಅನ್ವಯ ಫೇಸ್‍ಬುಕ್ ಬಳಕೆದಾರರು ತಮ್ಮ ಪ್ರೀಪೈಯ್ಡ್ ಮೊಬೈಲ್‍ಗಳ ರೀಚಾರ್ಜ್ ಮಾಡಬಹುದಾಗಿದೆ. ಪ್ರಸ್ತುತ ಇದು ಫೇಸ್‍ಬುಕ್‍...
16th April, 2018
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ ನಮ್ಮ ಬದುಕಿನ ಅವಿಭಾಜ್ಯ ಅಂಗದಂತಾಗಿಬಿಟ್ಟಿದೆ. ಸಂದೇಶಗಳನ್ನು, ಫೋಟೊಗಳನ್ನು, ವಿಡಿಯೋಗಳನ್ನು ಕಳುಹಿಸಲು, ಆಡಿಯೋ, ವಿಡಿಯೋ ಕಾಲ್ ಗಾಗಿಯೂ ವಾಟ್ಸ್ಯಾಪ್ ಇಂದು ನಮಗೆ...
23rd March, 2018
“ಕಮೆಂಟ್ ಬಾಕ್ಸ್ ನಲ್ಲಿ BFF ಎಂದು ಟೈಪ್ ಮಾಡುವ ಮೂಲಕ ನಿಮ್ಮ ಫೇಸ್ ಬುಕ್ ಖಾತೆ ಸೇಫ್ ಆಗಿದೆಯೇ ಅಥವಾ ಹ್ಯಾಕ್ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. BFF ಎಂದು ಟೈಪ್ ಮಾಡಿದ ತಕ್ಷಣ ಅಕ್ಷರಗಳು ಹಸಿರು ಬಣ್ಣಕ್ಕೆ...
21st March, 2018
ತನ್ನ ವಾರ್ಷಿಕ ಸಮ್ಮೇಳನದ ಮೊದಲ ದಿನದಂದು ಐಬಿಎಂ ವಿಶ್ವದ ಅತ್ಯಂತ ಚಿಕ್ಕ  ಕಂಪ್ಯೂಟರ್ ಅನ್ನು ಅನಾವರಣಗೊಳಿಸಿದೆ. ಈ ಅತ್ಯಂತ ಚಿಕ್ಕದಾದ ಕಂಪ್ಯೂಟರ್ ನಾವೆಣಿಸಿದ್ದಕ್ಕಿಂತಲೂ ಚಿಕ್ಕದಿದೆ. ಈ ಮಿನಿ ಕಂಪ್ಯೂಟರಿನ...
16th March, 2018
ಸ್ನೇಹಿತರೊಬ್ಬರು ನಿಮಗೆ ಕಳುಹಿಸಿದ ವಾಟ್ಸ್ಯಾಪ್ ಸಂದೇಶವನ್ನು ನೀವು ಓದಿದ್ದರೂ ಅದಕ್ಕೆ ರಿಪ್ಲೈ ಮಾಡದೇ ಇದ್ದಾಗ ಸ್ನೇಹಿತರಿಗೆ ಬೇಸರವಾಗಬಹುದು. ಕೆಲವೊಮ್ಮೆ ನಾವು ಓದಿದ ಸಂದೇಶಗಳಿಗೆ ರಿಪ್ಲೈ ಮಾಡಲು ನಮಗಿಷ್ಟವಿಲ್ಲದೇ...
4th March, 2018
ಹೊಸದಿಲ್ಲಿ, ಮಾ.4: ಯಾರಿಗಾದರೂ ನಾವು ಕಳುಹಿಸಿದ ಸಂದೇಶವನ್ನು ವಾಟ್ಸ್ಯಾಪ್ ನಲ್ಲಿ ಅಳಿಸಿ ಹಾಕಲು ವಾಟ್ಸ್ಯಾಪ್ ತನ್ನ ಬಳಕೆದಾರರಿಗೆ ‘ಡಿಲಿಟ್ ಫಾರ್ ಎವರಿ ಒನ್’ ಫೀಚರನ್ನು ನೀಡಿತ್ತು. ಆದರೆ ಮೆಸೇಜ್ ಕಳುಹಿಸಿದ 7...
3rd March, 2018
ಇದನ್ನು ನಿರುದ್ಯೋಗಿಗಳ ಪಾಲಿನ ಶುಭಸುದ್ದಿ ಎಂದೇ ಹೇಳಬಹುದು. ಇಂದಿನ ದಿನಗಳಲ್ಲಿ ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುತ್ತಿರುವುದು ಸುಳ್ಳಲ್ಲ. ಆದರೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿರುದ್ಯೋಗಿಗಳಿಗೆ 40...
28th February, 2018
ಬಾರ್ಸಿಲೋನಾ,ಫೆ.28: 1990ರ ದಶಕದಲ್ಲಿ ವಿಶ್ವಾದ್ಯಂತ ಮೊಬೈಲ್ ಬಳಕೆದಾರರ ನೆಚ್ಚಿನ ಆಯ್ಕೆಯಾಗಿದ್ದ ನೋಕಿಯಾ 8110 ‘ಸ್ಲೈಡರ್’ ಫೋನ್ ಮರುಜನ್ಮವೆತ್ತಲು ಸಜ್ಜಾಗಿದೆ.
16th February, 2018
ನೋಕಿಯಾ ತನ್ನ ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಇದು ಅದರ ಹಾಟ್‌ಸೆಲ್ಲರ್ ನೋಕಿಯಾ 6ರ ಮೇಲ್ದರ್ಜೆ ಗೇರಿಸಿದ ಆವೃತ್ತಿಯಾಗಿದೆ.
10th February, 2018
ಇತರ ವಾಟ್ಸ್ಯಾಪ್ ಬಳಕೆದಾರರಿಗೆ ಹಣ ವರ್ಗಾವಣೆ ಮಾಡುವ ಹೊಸ ಫೀಚರೊಂದನ್ನು ಭಾರತದಲ್ಲಿ ಪರೀಕ್ಷಿಸಲು ವಾಟ್ಸ್ಯಾಪ್ ಆರಂಭಿಸಿದೆ. ಇದೀಗ ಈ ಫೀಚರ್ ಪ್ರಾಯೋಗಿಕ ಹಂತದಲ್ಲಿದೆ. ಆದರೆ ಎಲ್ಲಾ ಕಡೆಗಳಲ್ಲೂ ಈ ಫೀಚರ್ ಲಭ್ಯವಿರದೇ...
8th February, 2018
ಹೊಸದಿಲ್ಲಿ, ಫೆ.8: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ಪೋಸ್ಟ್ ಗಳನ್ನು ನಿಗದಿತ ಸಂಖ್ಯೆಯ ಗೆಳೆಯರಿಗೆ ಮಾತ್ರ ತಲುಪಿಸಲಾಗುತ್ತದೆ ಎನ್ನುವ ವದಂತಿಯೊಂದು ಹರಿದಾಡಿತ್ತು. ನಮ್ಮ ಖಾತೆಯ 26...
1st February, 2018
ನಮ್ಮ ಪ್ರಯಾಣದ ರೀತಿಯನ್ನೇ ಬದಲಿಸುವ ಚಾಲಕರಹಿತ ಕಾರುಗಳು ಬರುತ್ತಿವೆ. ಅಮೆರಿಕದ ಸಿಲಿಕಾನ್ ವ್ಯಾಲಿಯ ಸ್ಟಾರ್ಟ್‌ಅಪ್ ನ್ಯುರೋ ತನ್ನ ಸ್ವಯಂಚಾಲಿತ ಡೆಲಿವರಿ ವಾಹನವನ್ನು ರಸ್ತೆಗಿಳಿಸಲು ಈಗಾಗಲೇ 92 ಮಿ.ಡಾ.ನಿಧಿಯನ್ನು...
19th January, 2018
ಹೊಸದಿಲ್ಲಿ, ಜ.19: ಪ್ರಸಿದ್ಧ ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ತನ್ನ ನೂತನ ‘ವಾಟ್ಸ್ ಆ್ಯಪ್ ಬ್ಯುಸಿನೆಸ್ ಆ್ಯಪ್’ ಬಿಡುಗಡೆಗೊಳಿಸಿದ್ದು, ಮುಂದಿನ ಕೆಲದಿನಗಳಲ್ಲಿ ಭಾರತದಲ್ಲೂ ಈ ಆ್ಯಪ್ ಲಭ್ಯವಾಗಲಿದೆ.
13th January, 2018
ಹೊಸದಿಲ್ಲಿ,ಜ.13 :  ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿರುವ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಗ್ರೂಪ್ ಒಂದರಿಂದ ತಾನು ಹೊರ ಹೋಗದೆ  ಗ್ರೂಪ್ ಅಡ್ಮಿನ್ ಒಬ್ಬ...
8th January, 2018
ನಿಮಗೆ ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲಿ, ಡಿಜಿಟಲೀಕರಣವನ್ನು ಮಾತ್ರ ನೀವು ಕಡೆಗಣಿಸುವಂತಿಲ್ಲ. ಡಿಜಿಟಲೀಕರಣ ನಿಮ್ಮ ಜಗತ್ತಿನೊಳಗೆ ಮಾರ್ಗ ಕಂಡುಕೊಂಡಾಗ ಅದನ್ನು ನಿಮ್ಮ ವೈಯಕ್ತಿಕ ಬದುಕಿನಿಂದ ದೂರ ತಳ್ಳಲೂ ನಿಮ್ಮಿಂದ...
1st January, 2018
ಹೊಸದಿಲ್ಲಿ, ಜ.1: ಹೊಸ ವರ್ಷಾಚರಣೆಯ ಸಂದರ್ಭ ವಾಟ್ಸ್ ಆ್ಯಪ್ ಡೌನ್ ಆದ ಪರಿಣಾಮ ಗೆಳೆಯರಿಗೆ, ಕುಟುಂಬಸ್ಥರಿಗೆ ಶುಭ ಹಾರೈಸಲು ಸಾಧ್ಯವಾಗದೆ ಬಳಕೆದಾರರು ಆಕ್ರೋಶಗೊಂಡ ವಿದ್ಯಮಾನವೊಂದು ನಡೆದಿದೆ. ಹೊಸ ವರ್ಷಾಚರಣೆಯ...
28th December, 2017
ಬ್ರೌಸರ್ ಆಧಾರಿತ ಕ್ರಿಪ್ಟೊ ಕರೆನ್ಸಿಗಳ ಮೈನಿಂಗ್ ಅಥವಾ ಗಣಿಗಾರಿಕೆ ಇತ್ತೀಚಿನ ತಿಂಗಳುಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ. ಈ ವರ್ಚುವಲ್ ಕರೆನ್ಸಿಗಳನ್ನು ಹೆಕ್ಕಿಕೊಳ್ಳಲು ಕೋಡ್ ಒಳಗೊಂಡಿರುವ ಮೊಬೈಲ್ ಆ್ಯಪ್‌ಗಳ...
27th December, 2017
ಹೊಸದಿಲ್ಲಿ, ಡಿ.27: ಭಾರತದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ಫೀಚರೊಂದನ್ನು ಪರೀಕ್ಷಿಸಲಿದ್ದು, ಹೊಸ ಬಳಕೆದಾರರು ಆಧಾರ್ ಕಾರ್ಡ್ ನಲ್ಲಿರುವಂತೆ ತಮ್ಮ ಹೆಸರನ್ನು ನಮೂದಿಸಲು ಪ್ರೋತ್ಸಾಹಿಸಲಿದೆ. ಹೊಸ ಫೇಸ್ ಬುಕ್...
26th December, 2017
ಹೊಸದಿಲ್ಲಿ,ಡಿ.26: ಡಿಸೆಂಬರ್ 31ರ ನಂತರ ಕೆಲವು ಮೊಬೈಲ್ ಗಳಲ್ಲಿ ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಬಳಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ವಾಟ್ಸ್ ಆ್ಯಪ್ ಕೆಲ ಕಾರಣಗಳಿಂದ ಕೆಲವೊಂದು...
21st December, 2017
ಬ್ರಿಟನ್, ಡಿ.21: ವಿಶ್ವದ ಅತೀ ಚಿಕ್ಕ ಮೊಬೈಲ್ ಫೋನ್ ಎಂದು ಹೇಳಲಾದ ‘ಝಾಂಕೋ ಟಿನಿ ಟಿ1’ ಎಂಬ ಹೆಸರಿನ ಮೊಬೈಲ್ ಫೋನೊಂದನ್ನು ಬ್ರಿಟನ್ ಮೂಲಕ ಕಂಪೆನಿ ಕ್ಲುಬಿಟ್ ಮೀಡಿಯಾ ತಯಾರಿಸಿದೆ.
Back to Top