ಫೋಕಸ್

4th February, 2019
ಮುಂಬೈ, ಫೆ.4: ಐದು ಮಂದಿ ಮುಗ್ಧ ಮಕ್ಕಳು ‘ವಿಶೇಷ ಸೆಲ್ಫಿ’ಗೆ ಪೋಸ್ ನೀಡುತ್ತಿರುವಂತೆ ಕಾಣುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
28th January, 2019
ಸೃಜನಶೀಲ ಬರವಣಿಗೆಯೆಂದರೆ ಸಾಹಿತಿಗಳು ಬರೆಯುವ ಕತೆ, ಕವನ, ಲಲಿತಪ್ರಬಂಧ ನಾಟಕಗಳು ಇತ್ಯಾದಿ ಮಾತ್ರವಲ್ಲ. ಸೃಜನಶೀಲ ಬರವಣಿಗೆ ಮಾಡುವವರೆಲ್ಲಾ ಸಾಹಿತಿಗಳಾಗಬೇಕೆಂದೇನೂ ಇಲ್ಲ. ನನ್ನ ಪ್ರಕಾರ ಸಾಹಿತಿಗಳ ಹೊರತಾಗಿ ಅತೀ...
27th January, 2019
ಮಂಗಳೂರು, ಜ.26: ದ.ಕ. ಜಿಲ್ಲೆಯ ಯುವ ವಿಜ್ಞಾನಿಯೋರ್ವನಿಗೆ ರಾಷ್ಟ್ರಪತಿಯಿಂದ ಬಾಲ್ ಪುರಸ್ಕಾರದ ಗೌರವು ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಸಂತಸವನ್ನು ನೀಡಿದೆ. ಇದೇ ವೇಳೆ ಆ ಸಾಧನೆಯಲ್ಲಿ ಜಂಟಿಯಾಗಿದ್ದ ಇನ್ನೋರ್ವ ಯುವ...
11th January, 2019
ಬೆಂಗಳೂರು, ಜ.11: ಅಯೋಧ್ಯೆಯಲ್ಲಿ ಸುಮಾರು 8 ಸಾವಿರ ರಾಮ ಮಂದಿರಗಳಿವೆ. ಅದರಲ್ಲಿ 4 ಸಾವಿರ ರಾಮಮಂದಿರಗಳನ್ನು ಮೊಘಲ್ ರಾಜರೇ ಕಟ್ಟಿದ್ದಾರೆ.
8th January, 2019
ಜಗತ್ತಿನಲ್ಲಿ ಕೆಲವು ಅಸಹಜವೆನ್ನಿಸುವ ತೆರಿಗೆಗಳಿವೆ. ಇತಿಹಾಸದಲ್ಲಿ ಇಂತಹ ಚಿತ್ರವಿಚಿತ್ರ ತೆರಿಗೆಗಳ ಹಲವಾರು ಉಲ್ಲೇಖಗಳು ದೊರೆಯುತ್ತವೆ. ಇಂತಹ ಕೆಲವು ತೆರಿಗೆಗಳ ಕುರಿತು ಮಾಹಿತಿಯಿಲ್ಲಿದೆ. ಸ್ವಿಝರ್ ಲ್ಯಾಂಡ್ ನಲ್ಲಿ...
3rd January, 2019
ಚಿಕ್ಕಮಗಳೂರು, ಜ.3: ಕಾಫಿನಾಡು ಹಚ್ಚಹಸಿರಿನ ಆಕರ್ಷಕ ಗಿರಿಶ್ರೇಣಿಗಳ ಬೀಡಾಗಿದೆ. ಇಲ್ಲಿನ ಮುಗಿಲೆತ್ತರಕ್ಕೆ ಹಸಿರು ಹೊದ್ದು ನಿಂತಿರುವ ಬೆಟ್ಟಗುಡ್ಡಗಳ ಸಂದಿ ಗೊಂದಿಗಳಲ್ಲಿ ಲೆಕ್ಕವಿಲ್ಲದಷ್ಟು ಝರಿ, ಜಲಪಾತಗಳು...
4th April, 2017
ಮದೀನ,ಎ. 4: ಮಂತ್ರವಾದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮನೆಯನ್ನು ಕೇಂದ್ರವಾಗಿಟ್ಟು ಅರಬ್ ಪ್ರಜೆಯೊಬ್ಬ ಮಂತ್ರವಾದದ ಚಟುವಟಿಕೆ ಆರಂಭಿಸಿದ್ದಾನೆ. ಹಲವರು ಅಲ್ಲಿಗೆ ಬಂದು ಹೋಗುತ್ತಿದ್ದಾರೆ ಎಂದು ಮಾಹಿತಿ...
25th July, 2016
ಬಂಟ್ವಾಳ, ಜು. 25: ಸತ್ತ ಪ್ರಾಣಿಗಳು, ಕಟ್ಟಡ, ಆಸ್ಪತ್ರೆ, ಹೊಟೇಲ್, ಅಂಗಡಿ ಮುಂಗಟ್ಟುಗಳ ತ್ಯಾಜ್ಯಗಳಿಂದ ಕೊಳೆತುನಾರುತ್ತಿದ್ದ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಮುಖ್ಯವೃತ್ತದ ಸಮೀಪದ ಸ್ಥಳದಲ್ಲೀಗ ವೈಪೈ, ಎಫ್.ಎಂ.
30th March, 2016
ಕಾರ್ಕಳ, ಮಾ. 30 : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪ್ರಕೃತಿ ರಮಣೀಯವಾದ ಪ್ರದೇಶವೇ  ನಕ್ಸಲ್‌ ಪೀಡಿತ ಮಾಳ.
9th March, 2016
    ಪುತ್ತೂರು : ಜನ ಸೇವೆ ಮಾಡಲು ಆಸಕ್ತಿ ಇದ್ದವರಿಗೆ ಹಲವು ದಾರಿಗಳಿವೆ. ಅದಕ್ಕೆ ನಿರ್ದಿಷ್ಠ ಕ್ಷೇತ್ರ-ವೇದಿಕೆ ಬೇಕಾಗಿಲ್ಲ. ಮನಸ್ಸಿದ್ದರೆ ಒಂದಲ್ಲಾ ಒಂದು ರೀತಿಯಲ್ಲಿ ಸೇವೆ ಮಾಡಲು ಸಾಧ್ಯ. ಪುತ್ತೂರು ತಾಲ್ಲೂಕಿನ...

ಜನವರಿ ಕೊನೆಯ ವಾರದಲ್ಲಿ ಹೂ ಬಿಟ್ಟಿರುವ ಗೇರು ಮರ

24th February, 2016
ಪುತ್ತೂರು: ಗೇರು ಫಸಲಿನಲ್ಲಿ ಈ ಬಾರಿ ಬಾರೀ ಕುಸಿತ ಕಂಡು ಬಂದಿದ್ದು, ಹವಾಮಾನದ ವೈಪರೀತ್ಯ ಹಾಗೂ ಕೀಟ ಭಾದೆ ಇಳುವರಿ ಕೊರತೆ ಕಾರಣ ಎನ್ನಲಾಗುತ್ತಿದೆ. ಆದರೂ ಕೆಲವು ಕಡೆಗಳಲ್ಲಿ ಗೇರು ಮರದ ತುಂಬ ಹೂವು ಕಾಣಿಸಿಕೊಂಡಿದ್ದು...
17th February, 2016
ಪುತ್ತೂರು, ಫೆ.17: ಅಮಲು ಪದಾರ್ಥ ಸೇವನೆಗಳಿಂದ ಆರೋಗ್ಯಕ್ಕೆ ಹಾನಿಕರ, ಸಾಮಾಜಿಕ ನೆಲೆಗೆ ಸಂಚಕಾರ ಹಾಗೂ ಕುಟುಂಬದಲ್ಲಿ ತಾತ್ಸಾರಕ್ಕೊಳಪಟ್ಟು ಅನೇಕ ಯುವಕರು ಬೀದಿ ಪಾಲಾಗುತ್ತಾರೆ.
14th February, 2016
ಫೆಬ್ರವರಿ ಎಂದರೆ ಎಲ್ಲರಿಗೂ ಪ್ರೇಮಿಗಳ ದಿನಾಚರಣೆ  ನೆನಪಾಗುತ್ತದೆ. ಆದರೆ ಮೂರು ವರ್ಷಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಕೇರಳದ ಅಳಪ್ಪುಳ ದಲ್ಲಿ ಇಬ್ಬರು ವ್ಯಕ್ತಿಗಳು ಅದೇ ಪ್ರಥಮ ಬಾರಿ ಭೇಟಿಯಾಗುತ್ತಾರೆ. ಇಬ್ಬರೂ...
5th February, 2016
ಅಲಿ , ನಿಮ್ಮ ಸಾಮರ್ಥ್ಯವೇನು ? ೨೦೧೧ ರಲ್ಲಿ ಯುಪಿಎಸ್ಸಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯಿದು. ಈ ಪ್ರಶ್ನೆಗೆ ಮೊಹಮ್ಮದ್ ಅಲಿ ಶಿಹಾಬ್ ನೀಡಿದ ಉತ್ತರ ಅವರ ಬದುಕನ್ನೇ ಬದಲಿಸಿಬಿಟ್ಟಿತು . 
3rd February, 2016
‘‘ಆಕೆಗೆ ಬಡಬಗ್ಗರೆಂದರೆ ಅತೀವ ಪ್ರೀತಿ. ತಮ್ಮ 84ರ ಹರೆಯಲ್ಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಕೆ.
26th January, 2016
ಮಣಿಪಾಲ, ಜ.26: ಒಡಿಸ್ಸಾದ ರಮಾಕಾಂತ್ ಉದ್ಯೋಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರೂ ತನ್ನ ವಿಶಿಷ್ಟ ಪ್ರತಿಭೆಯಿಂದ ಉಡುಪಿ, ಮಣಿಪಾಲ ಪರಿಸರದಲ್ಲಿ ಜನಮನ್ನಣೆಗೆ ಪಾತ್ರರಾಗುತ್ತಿದ್ದಾರೆ. ಬಾಯಲ್ಲಿ ಸುಮಾರು 20ಕ್ಕೂ ಅಧಿಕ...
24th January, 2016
ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ
24th January, 2016
ಖ್ಯಾತ ಗಣಿತ ಶಾಸ್ತ್ರಜ್ಞ ಮಂಜುಳ್ ಭಾರ್ಗವ ಇತ್ತೀಚಿಗೆ ಚೆನ್ನೈನ ಮದ್ರಾಸ್ ಸಂಸ್ಕ್ರತ ಕಾಲೇಜಿನಲ್ಲಿ ಸಂಸ್ಕ್ರತ ಹಾಗು ಗಣಿತದ ನಡುವಿನ ಸಂಬಂಧಗಳ ಕುರಿತು ಉಪನ್ಯಾಸವೊಂದನ್ನು ನೀಡಿದರು. ಆ ಉಪನ್ಯಾಸದ ಆಯ್ದ ಭಾಗಗಳನ್ನು ...
16th January, 2016
ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವ ಕಾರ್ಯಕ್ರಮ ‘ಸೇವಾ ಉತ್ಸವ-2016’ ಅಂಗವಾಗಿ ಇಂದು ಮಂಗಳೂರಿನ ಪುರಭವನದಲ್ಲಿ ನಡೆದ ವಿಕಲಚೇತನರಿಗೆ ಸ್ಫೂರ್ತಿ ನೀಡುವ ‘ಸ್ವಾಭಿಮಾನ್’ ಕಾರ್ಯಕ್ರಮದಲ್ಲಿ ವಿಶೇಷ...
12th January, 2016
ಜಿಲ್ಲಾಡಳಿತ ವೌನ: ನಾಗರಿಕರಿಂದ ಆಕ್ರೋಶ
11th January, 2016
ಸ್ಥಾಪನೆ: ಡಿಸೆಂಬರ್ 26 2005 ಧ್ಯೇಯ ವಾಕ್ಯ : Touching Hearts, Directing Destinies
5th January, 2016
ಕಾರ್ಕಳ : ಭಾರತೀಯ ಶಿಕ್ಷಣ ಪದ್ದತಿ ವಿಭಿನ್ನ. ಇಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಹಿರಿಯರನ್ನು ಗೌರವಿಸುವ ಶಿಕ್ಷಣ ಸಿಗುತ್ತಿರುವುದನ್ನು ನಾನು ಕಂಡೆ. ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಸತ್ಪ್ರಜೆಯಾಗಿ ತೊಡಗಿಸಿಕೊಳ್ಳಲು...
5th January, 2016
ಮಂಗಳೂರು:  ರಕ್ತದ ಅವಶ್ಯಕತೆಯಿಂದ ಬೀದಿ ಬೀದಿ ಅಲೆದಾಡುವ ಬಡ ರೋಗಿಗಳ ಕೈ ಹಿಡಿಯಲೆಂದ ಸಾಮಾಜಿ ಕಾಳಜಿಯ ಧ್ಯೇಯದೊಂದಿಗೆ ಇದೀಗ ಬಹು ಬೇಡಿಕೆಯ ಸಾಮಾಜಿಕ ತಾಣವಾದ ವಾಟ್ಸಪ್ ನಲ್ಲಿ ಬ್ಲಡ್ ಡೊನರ್ಸ್ ಮಂಗಳೂರು ವಾಟ್ಸಪ್...
4th January, 2016
2007 ಇಸವಿಯ ಜನವರಿ ತಿಂಗಳನ್ನು ಕನ್ನಡಿಗರು ನೆನಪಿಸಿಕೊಳ್ಳುವ ದಿನ. ಏಕೆಂದರೆ ಪ್ರಸ್ತುತ ಕನ್ನಡ ಪಾಕ್ಷಿಕವು ಈ ತಿಂಗಳಲ್ಲಿ ಜನ್ಮ ತಾಳಿ ಮಾಧ್ಯಮ ರಂಗ ಪ್ರವೇಶಿಸಿತು. ಕನ್ನಡದ ಮೊತ್ತ ಮೊದಲ ಪತ್ರಿಕೆ 'ಮಂಗಳೂರ ಸಮಾಚಾರ'...
3rd January, 2016
ಕ್ಯಾಲಿಕಟ್: ಕ್ಯಾಲಿಕಟ್‌ಗೆ ಹೋದರೆ ಅಲ್ಲಿನ ಬೀಚ್ ಸಮೀಪವೇ ಇರುವ ಝೈನಬಿ ನೂರ್ ಅಮ್ಮನವರ ‘ಝೈನ್ಸ್’ ಹೊಟೇಲ್‌ಗೆ ಹೋಗಲು ಮರೆಯದಿರಿ.
24th December, 2015
ಶಾಲಾ ವಾರ್ಷಿಕೋತ್ಸವ, ಕಟ್ಟಡ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಊರಿನ ಜನರು ತಮ್ಮ ಕೈಲಾದಷ್ಟು ಶಾಲೆಗಳಿಗೆ ಧನ ಸಹಾಯ ಮಾಡುವುದು ಸಹಜ. ಆದರೆ ಊರಿನಲ್ಲಿರುವ ಗುಜರಿ ವಸ್ತುಗಳನ್ನು ರಾಶಿ...
Back to Top