ಗಲ್ಫ್ ಸುದ್ದಿ

22nd July, 2018
ಸೌದಿ ಅರೇಬಿಯಾ, ಜು.22: ಪವಿತ್ರ ಹಜ್ ಕರ್ಮ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ ಪ್ರಥಮ ತಂಡವನ್ನು ಶನಿವಾರ ರಾತ್ರಿ ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಹಜ್...
22nd July, 2018
ಸೌದಿ ಅರೇಬಿಯಾ, ಜು.22: ಪವಿತ್ರ ಹಜ್ ಕರ್ಮ ನಿರ್ವಹಿಸಲು ಕರ್ನಾಟಕದ ಮಂಗಳೂರಿನಿಂದ ಆಗಮಿಸಿದ 146 ಯಾತ್ರಾರ್ಥಿಗಳ ಪ್ರಥಮ ತಂಡ ಶನಿವಾರ ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ...
22nd July, 2018
ಸೌದಿ ಅರೇಬಿಯಾ, ಜು.22: ಪವಿತ್ರ ಹಜ್ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ 146 ಯಾತ್ರಾರ್ಥಿಗಳ ತಂಡ ಶನಿವಾರ ರಾತ್ರಿ ಮದೀನಾದ ಪ್ರಿನ್ಸ್ ಮುಹಮ್ಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.
19th July, 2018
ರಿಯಾದ್, ಜು. 19: ಇಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸೌದಿ ಅರೇಬಿಯ ಪ್ರಜೆಗಳಿಗೆ ತರಬೇತಿ ನೀಡುವ ಮಹತ್ವದ ಕಾರ್ಯಕ್ರಮವೊಂದಕ್ಕೆ ದೇಶದ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಚಾಲನೆ ನೀಡಿದೆ.
18th July, 2018
ದುಬೈ, ಜು. 18: 2018ರ ಮೊದಲಾರ್ಧದಲ್ಲಿ ಯುಎಇಯಲ್ಲಿ ಜೀವನವೆಚ್ಚ ನಿರಂತರವಾಗಿ ಕಡಿಮೆಯಾಗಿದೆ. ಬಾಡಿಗೆ ದರದಲ್ಲಿ ಇಳಿಕೆ, ಸರಕಾರಿ ಕಚೇರಿಗಳ ಸಾರ್ವಜನಿಕ ಸೇವೆಗಳ ಶುಲ್ಕಗಳಲ್ಲಿ ಇಳಿಕೆ, ಶಾಲಾ ಶುಲ್ಕದಲ್ಲಿ ಇಳಿಕೆ ಅಥವಾ...
17th July, 2018
ರಿಯಾದ್, ಜು. 17: ಆನ್‌ಲೈನ್ ಆಟವೊಂದರಲ್ಲಿ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಲವಾರು ವೀಡಿಯೊ ಗೇಮ್‌ಗಳನ್ನು ನಿಷೇಧಿಸುವುದಾಗಿ ಸೌದಿ ಅರೇಬಿಯ ಹೇಳಿದೆ.
17th July, 2018
ಜಿದ್ದಾ, ಜು. 17: ಹಜ್ ಯಾತ್ರೆ ಕೈಗೊಳ್ಳಬಯಸುವ ಕತರ್ ಪ್ರಜೆಗಳಿಗೆ ಸೌದಿ ಅರೇಬಿಯ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸುವ ಅವಕಾಶವನ್ನು ಒದಗಿಸಿದೆ. ಹಜ್ ನಿರ್ವಹಿಸಬಯಸುವ ಕತರ್ ನಾಗರಿಕರು ಅಥವಾ ಕತರ್‌ನ ವಿದೇಶಿ...
17th July, 2018
ಜಿದ್ದಾ, ಜು. 17: ಯಮನ್‌ನಲ್ಲಿ ನೆಲೆಸಿರುವ ಆಂತರಿಕ ಸಂಘರ್ಷದ ಹೊರತಾಗಿಯೂ, ದೇಶಾದ್ಯಂತದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವಂತೆ ವಿದ್ಯಾರ್ಥಿಗಳು ಮತ್ತು ಶಾಲೆಗಳಿಗೆ ಅಗತ್ಯವಸ್ತುಗಳನ್ನು...
15th July, 2018
ಅಬುಧಾಬಿ, ಜು. 15: 2018ರ ಮೊದಲ ಆರು ತಿಂಗಳ ಅವಧಿಯಲ್ಲಿ, ತಮ್ಮ ಹೆತ್ತವರ ವಾಹನಗಳನ್ನು ಚಾಲನಾ ಪರವಾನಿಗೆಯಿಲ್ಲದೆ ಚಲಾಯಿಸಿದ ಅಪರಾಧಕ್ಕಾಗಿ ಅಬುಧಾಬಿಯಲ್ಲಿ 342 ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ. ಈ ಅವಧಿಯಲ್ಲಿ...
15th July, 2018
ಜಿದ್ದಾ, ಜು. 15: ಸೌದಿ ಅರೇಬಿಯದಲ್ಲಿ ಭಾರೀ ಮಳೆ ಸುರಿಯುವುದನ್ನು ಮುಂಚಿತವಾಗಿ ತಿಳಿಯಲು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ನೆರವು ನೀಡುವ ವ್ಯವಸ್ಥೆಯೊಂದನ್ನು ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ...
15th July, 2018
ದುಬೈ, ಜು. 15: ಆಹಾರ ಭದ್ರತೆಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಿರುವ ಯುಎಇ, ವಿಪರೀತ ಹವಾಮಾನ, ನೀರಿನ ಕೊರತೆ ಮತ್ತು ಮಣ್ಣಿನ ಉಪ್ಪಿನಂಶವನ್ನು ನಿಭಾಯಿಸುವ ಹಾಗೂ ಕನಿಷ್ಠ ನೀರಿನಲ್ಲಿ ಬೆಳೆಯುವ...
14th July, 2018
ಜಿದ್ದಾ, ಜು. 14: ಸೌದಿ ಅರೇಬಿಯದ ಕ್ರೀಡಾ ಮಹಾ ಪ್ರಾಧಿಕಾರವು ಸೌದಿ ಆಹಾರ ಬ್ಯಾಂಕ್ ಜೊತೆಗೆ ಆಹಾರ ಪೋಲಾಗುವುದನ್ನು ತಡೆಯುವ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
14th July, 2018
ದುಬೈ, ಜು. 14: ಬೇಸಿಗೆ ರಜೆಯಲ್ಲಿರುವ ದುಬೈಯ ಶಾಲೆಗಳು ಸೆಪ್ಟಂಬರ್ ತಿಂಗಳಿನಲ್ಲಿ ಪುನರಾರಂಭಗೊಳ್ಳಲಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ 1480 ಶಿಕ್ಷಕರನ್ನು ನೇಮಕಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತ...

ಸಾಂದರ್ಭಿಕ ಚಿತ್ರ

14th July, 2018
ಅಬುಧಾಬಿ,ಜು.14 : ಎರಡು ದಿನಗಳ ಅಂತರದಲ್ಲಿ ಅಬುಧಾಬಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ವ್ಯಕ್ತಿಗಳ ಮೃತದೇಹಗಳು ಅದಲು ಬದಲಾಗಿ ಕೇರಳದ ಒಂದು ಕುಟುಂಬ ತಮ್ಮ ಸದಸ್ಯನ ಕಳೇಬರ ಪಡೆಯುವ ಬದಲು ತಮಿಳುನಾಡಿನ ವ್ಯಕ್ತಿಯೊಬ್ಬನ...
13th July, 2018
ದುಬೈ, ಜು. 13: ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೌಲ್ಯವರ್ಧಿತ ಸೇವೆ (ವ್ಯಾಟ್) ತೆರಿಗೆಯ ಮರುಪಾವತಿ ಲಭಿಸುತ್ತದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಘೋಷಿಸಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಡಬ್ಲುಎಎಂ...
12th July, 2018
ಮಕ್ಕಾ, ಜು. 12: ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಉಲಮಾ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಮುಸ್ಲಿಮ್ ವಿದ್ವಾಂಸರ ನಿಯೋಗವನ್ನು ಸೌದಿ ಅರೇಬಿಯದ ದೊರೆ ಸಲ್ಮಾನ್ ಜಿದ್ದಾದ ಅಲ್...
11th July, 2018
ಜಿದ್ದಾ (ಸೌದಿ ಅರೇಬಿಯ), ಜು. 11: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸೆ ತಕ್ಷಣ ಕೊನೆಗೊಳ್ಳಬೇಕೆಂದು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕುರಿತ ಅಂತಾರಾಷ್ಟ್ರೀಯ ಉಲಮಾ ಸಮ್ಮೇಳನ ಕರೆ ನೀಡಿದೆ....
11th July, 2018
ರಿಯಾದ್, ಜು. 11: ಸೌದಿ ಅರೇಬಿಯಕ್ಕೆ ಸೇರಿದ ಜಲಪ್ರದೇಶದ ತೈಲ ಕ್ಷೇತ್ರಗಳು ಮತ್ತು ಜಟ್ಟಿಗಳಿರುವ ನಿರ್ಬಂಧಿತ ಪ್ರದೇಶಗಳಿಗೆ ಇರಾನ್‌ನ ದೋಣಿಗಳು ಮತ್ತು ಹಡಗುಗಳು ಪದೇ ಪದೇ ಅಕ್ರಮ ಪ್ರವೇಶ ಮಾಡುತ್ತಿವೆ ಎಂದು ಸೌದಿ...
11th July, 2018
ಅಬುಧಾಬಿ, ಜು. 11: ಪ್ರವಾಸಿಗರ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮರುಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಯುಎಇ ಸಚಿವ ಸಂಪುಟ ಅನುಮೋದಿಸಿದೆ. ಈ ವ್ಯವಸ್ಥೆಯು ಚಿಲ್ಲರೆ ಮಾರಾಟ ಅಂಗಡಿಗಳು ಮತ್ತು...
Back to Top