ಕರ್ನಾಟಕ

22nd July, 2018
ವಿಜಯಪುರ, ಜು.22: ಮಾಜಿ ರಾಜ್ಯ ಸಚಿವೆ ವಿಮಲಾಬಾಯಿ ಜೆ. ದೇಶಮುಖ್ ರವಿವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
21st July, 2018
ಸಕಲೇಶಪುರ,ಜು.21: ಕಾಡುಕೋಣ ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಸಳೂರು ಹೋಬಳಿ ಬಾಣಗೇರಿ ಗ್ರಾಮದಲ್ಲಿ ನಡೆದಿದೆ.
21st July, 2018
ಮಂಡ್ಯ, ಜು.21: ರೈತರ ಎಲ್ಲಾ ಕೃಷಿ ಸಾಲ ಸಂಪೂರ್ಣ ಮನ್ನಾ, ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು 38ನೆ ರೈತ ಹುತಾತ್ಮರ ದಿನವಾದ...
21st July, 2018
ಮಂಡ್ಯ, ಜು.21: ನೋಟು ಅಮಾನ್ಯೀಕರಣ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಮಾರು 745 ಕೋಟಿ ರೂ. ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಶನಿವಾರ ನಗರದಲ್ಲಿ...
21st July, 2018
ತುಮಕೂರು,ಜು.21: ಪ್ರತಿಯೊಬ್ಬರ ಮನೆಯ ಆವರಣದಲ್ಲಿ ಕನಿಷ್ಠ ಎರಡು ಮರಗಳನ್ನು ನೆಟ್ಟು ಆರೋಗ್ಯವಂತ ಪರಿಸರವನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕರೆ ನೀಡಿದ್ದಾರೆ. 

ಸಾಂದರ್ಭಿಕ ಚಿತ್ರ

21st July, 2018
ಶಿವಮೊಗ್ಗ, ಜು. 21: ಸರ್ವೇ ಸಾಮಾನ್ಯವಾಗಿ ಸರ್ಕಾರಿ ಕಾಮಗಾರಿಗಳ ನಿರ್ವಹಣೆಗೆ ಗುತ್ತಿಗೆದಾರರ ನಡುವೆ ತೀವ್ರ ಪೈಪೋಟಿ ಕಂಡುಬರುತ್ತದೆ. ಕೋಟ್ಯಾಂತರ ರೂ. ಮೊತ್ತದ ಕಾಮಗಾರಿಗಳನ್ನು ತಮ್ಮದಾಗಿಸಿಕೊಳ್ಳಲು ಕೆಲ...
21st July, 2018
ಮಡಿಕೇರಿ, ಜು.21: ಹೊಳೆನರಸಿಪುರ-ಅರಕಲಗೋಡು-ಸೋಮವಾರಪೇಟೆ-ವಿರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಕೆಷಿಫ್ ನಿಂದ ಡಿ.ಪಿ.ಆರ್ ಆಗಿದ್ದು, ಈ ರಸ್ತೆ ಸೋಮವಾರಪೇಟೆ-ಮಡಿಕೇರಿ-ವಿರಾಜಪೇಟೆ ತಾಲೂಕು ಮೂಲಕ ಹಾದು...
21st July, 2018
ಮಡಿಕೇರಿ, ಜು.21: ಭಾರೀ ಗಾಳಿ ಮಳೆಯ ಸಂಕಷ್ಟದ ನಡುವೆಯೇ ಕೃಷಿಕ ಸಮೂಹ ಕಾಡಾನೆ ಹಾವಳಿಯಿಂದ ಬಸವಳಿದಿದ್ದು, ಮೂರ್ನಾಡು ಸಮೀಪದ ಹಾಲುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಕ್ಕಿ ಗ್ರಾಮದ ಭತ್ತ ಮತ್ತು ಕಾಫಿ ಕೃಷಿ...
21st July, 2018
ಮಡಿಕೇರಿ, ಜು.21: ಕಳೆದ ಒಂದು ತಿಂಗಳಿನಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅದು ಮಾಡಿರುವ ಅನಾಹುತಗಳು ಇನ್ನೂ ಹಸಿಯಾಗಿಯೇ ಇವೆ. ಗಾಳಿ, ಮಳೆಗೆ ಸಾಕಷ್ಟು ಸಾರ್ವಜನಿಕ...
21st July, 2018
ಮೈಸೂರು,ಜು.21: ರಿಲಯನ್ಸ್ ಮತ್ತು ಮೆಟ್ರೋ ಕಂಪನಿಗಳ ಮಾರಾಟ ವೈಖರಿ ವಿರುದ್ಧ ಮೈಸೂರು ಡಿಸ್ಟ್ರಿಕ್ಟ್ ಡಿಸ್ಟಿಬ್ಯೂಟರ್ಸ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
21st July, 2018
ಮೈಸೂರು,ಜು.21: ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸ್ವಯಂ ಪ್ರೇರಿತ ಶಾಲಾ ಕಾಲೇಜುಗಳ ಬಂದ್‍ಗೆ ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜು ಬಂದ್ ಮಾಡಿ...
21st July, 2018
ಮೈಸೂರು,ಜು.21: ರಾಜ್ಯದ ಎಲ್ಲಾ ಕಾಲೇಜುಗಳಿಗೆ 10,500 ಮಂದಿ ಅತಿಥಿ ಉಪನ್ಯಾಸಕರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.
21st July, 2018
ಮೈಸೂರು,ಜು.21: ಜಂಬೂಸಾವರಿಯನ್ನು ಈ ಬಾರಿ ಇನ್ನೂ ಹೆಚ್ಚು ಆಕರ್ಷಕವಾಗಿ ಆಚರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಹೀಗಾಗಿ ಹೊಸ ಆಲೋಚನೆಗಳೊಂದಿಗೆ ದಸರಾ ಆಚರಣೆಗೆ ಅಗತ್ಯ ಸಿದ್ಧತೆ...
21st July, 2018
ಮೈಸೂರು,ಜು.21: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಜನತಾನಗರ 7ನೇ ಕ್ರಾಸ್ ನಲ್ಲಿ ನಡೆದಿದೆ.
21st July, 2018
ಮೈಸೂರು,ಜು.21: ನಾವು ಮಹಾನಗರಪಾಲಿಕೆಯವರು ನೀರಿನ ಸಂಪರ್ಕದ ಪೈಪ್ ಗಳನ್ನು ಬದಲಾಯಿಸಲು ಬಂದಿದ್ದು, ಮನೆ ಅಳತೆ ಮಾಡಬೇಕೆಂದು ಯಾಮಾರಿಸಿ ಬೀರುವಿನಲ್ಲಿದ್ದ ಹಣ ದೋಚಿ ಪರಾರಿಯಾದ ಘಟನೆ ಎನ್.ಆರ್.ಮೊಹಲ್ಲಾದಲ್ಲಿ ತಡವಾಗಿ...
21st July, 2018
ಮೈಸೂರು,ಜು.21: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಅತ್ತಿಗೆ ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಸಹೋದರನ ಮಾವ ಮೃತಪಟ್ಟು, ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಉದಯಗಿರಿಯ...
21st July, 2018
ಮೈಸೂರು,ಜು.21: ಶಾಸಕ ಎಸ್.ಎ.ರಾಮದಾಸ್ ಕಚೇರಿ ಮುಂಭಾಗ ಪ್ರೇಮಕುಮಾರಿ ಆತ್ಮಹತ್ಯೆಗೆ ಯತ್ನಿಸಿ ರಂಪಾಟ ಮಾಡಿದ ಘಟನೆ ನಡೆದಿದೆ.
21st July, 2018
ಬೆಂಗಳೂರು, ಜು. 21: ‘ರಾಜ್ಯದಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
21st July, 2018
ಚಿಕ್ಕಮಗಳೂರು,ಜು.21: ಹಿಂದೆ ಅವಿಭಕ್ತ ಕುಟುಂಬಗಳು ಇದ್ದವು, ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು, ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತೆ ತುಷಾರಮಣಿ ವಿಷಾಧ ವ್ಯಕ್ತಪಡಿಸಿದರು. 
21st July, 2018
ಚಿಕ್ಕಮಗಳೂರು, ಜು.21: ಸಂಘ ಸಂಸ್ಥೆಗಳು ಸದಾ ಕ್ರಿಯಾಶೀಲವಾಗಿ ಸದಸ್ಯರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕೆ ಕಾರಣವಾಗಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
Back to Top