ಕರ್ನಾಟಕ | Vartha Bharati- ವಾರ್ತಾ ಭಾರತಿ

ಕರ್ನಾಟಕ

15th September, 2019
ಹುಬ್ಬಳ್ಳಿ, ಸೆ.15: ಕೇಂದ್ರ ಸರಕಾರ ದಕ್ಷಿಣ ಭಾರತ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
15th September, 2019
ಧಾರವಾಡ, ಸೆ. 15: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಒಂದು ದೇಶ-ಒಂದು ಭಾಷೆ’ ಅಗತ್ಯವಿದೆ ಎಂಬ ಹೇಳಿಕೆಯನ್ನು ಸಮರ್ಥಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿಂದಿ ಬೇಡ. ಆದರೆ, ಇಂಗ್ಲಿಷ್ ಬೇಕೆಂದು ಹೇಳುವವರ ತಾತ...
15th September, 2019
ಬೆಂಗಳೂರು, ಸೆ.15: ಕರ್ನಾಟಕ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 65 ನೆ ವಜ್ಯಜೀವಿ ಸಪ್ತಾಹವನ್ನು ಅಕ್ಟೋಬರ್ ಮೊದಲನೆ ವಾರದಿಂದ ರಾಜ್ಯಾದ್ಯಂತ...
15th September, 2019
ಬೆಂಗಳೂರು, ಸೆ.15: ಹಿಂದಿ ಭಾಷೆಯನ್ನು ದೇಶದ ಸರ್ವಜನರ ಭಾಷೆಯನ್ನಾಗಿ ಹೇರುವ ಹಾಗೂ ದೇಶದಾದ್ಯಂತ ‘ಹಿಂದಿ ದಿವಸ’ವನ್ನು ಹೇರುವ ಬಿಜೆಪಿ ಸರಕಾರದ ಧೋರಣೆ ದಾರ್ಷ್ಟದಿಂದ ಕೂಡಿದ್ದು, ಇದು ದೇಶದ ಅಖಂಡತೆಗೆ ನೀಡಿದ ದೊಡ್ಡ...
15th September, 2019
ಬಾಗಲಕೋಟೆ, ಸೆ.15: ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಯಾರೇ ಬಂದರೂ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
15th September, 2019
ಬೆಂಗಳೂರು, ಸೆ. 15: ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ ಫಾರ್ಮಾ, ಬಯೋ ಫಾರ್ಮಾ, ಆರೋಗ್ಯ ಸೇವೆಗಳ...
15th September, 2019
ಶಿವಮೊಗ್ಗ, ಸೆ. 15: ಕೆರೆಯಲ್ಲಿ ಈಜಾಡಲು ತೆರಳಿದ ಇಬ್ಬರು ಎಸೆಸೆಲ್ಸಿ ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. 
15th September, 2019
ಬೆಂಗಳೂರು, ಸೆ. 15: ‘ರಾಜ್ಯಕ್ಕೆ ಬಂದೆರಗಿದ ಅತಿವೃಷ್ಟಿಯಿಂದ 36 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರದಿಂದ ಇಲ್ಲಿಯವರೆಗೆ ನಯಾಪೈಸೆ ನೆರವು ಬಂದಿಲ್ಲ. ರಾಜ್ಯದ ಹೇಡಿ ಸರಕಾರಕ್ಕೆ...
15th September, 2019
ಶಿವಮೊಗ್ಗ, ಸೆ. 14: ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಶಿವಮೊಗ್ಗ ತಾಲೂಕು ವಿಭಜಿಸಿ, ಪ್ರತ್ಯೇಕ ನಗರ ಹಾಗೂ ಗ್ರಾಮಾಂತರ ತಾಲೂಕು ರಚಿಸಬೇಕೆಂಬ ಕೂಗು ದಿನದಿಂದ ದಿನಕ್ಕೆ ಕಾವೇರಲಾರಂಭಿಸಿದೆ. ಪ್ರಸ್ತುತ...
15th September, 2019
ಮಂಡ್ಯ, ಸೆ.14: ಕೇಂದ್ರ ಸರಕಾರ ಘೋಷಿಸಿರುವ ಹಿಂದಿ ದಿವಸವನ್ನು ವಿರೋಧಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಲವಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು.
14th September, 2019
ಮಂಡ್ಯ, ಸೆ.14: ದೇವೇಗೌಡರ ಕುಟುಂಬ ದೇಶಕ್ಕೆ ಕೊಡುಗೆ ಏನು ಕೊಟ್ಟಿಲ್ಲ. ಕುಟುಂಬಕ್ಕಷ್ಟೇ ಸೀಮಿತ ಎಂದು ಕೆ.ಆರ್.ಪೇಟೆಯ ಅನರ್ಹ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣಗೌಡ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
14th September, 2019
ಬೆಂಗಳೂರು, ಸೆ.14: ತುಮಕೂರಿನಲ್ಲಿ ತೆರೆಯಲು ನಿಶ್ಚಯಿಸಿದ್ದ ಸ್ಪೋರ್ಟ್ಸ್ ಆ್ಯಂಡ್‌ ಫಿಟ್‌ನೆಸ್‌ ಗೂಡ್ಸ್‌ ಕ್ಲಸ್ಟರ್‌ನನ್ನು ರದ್ದುಪಡಿಸಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರ ನಿರ್ಧಾರವನ್ನು ಮಾಜಿ...
14th September, 2019
ಮೈಸೂರು,ಸೆ.14: ಒಕ್ಕೂಟ ವ್ಯವಸ್ಥೆಯು ಎಲ್ಲಾ ಭಾಷೆಗಳಿಗೂ ಸಮಾನ ಪ್ರಾತಿನಿಧ್ಯ ನೀಡುವುದನ್ನು ಬಿಟ್ಟು ಹಿಂದಿ ಭಾಷೆಗೆ ಆದ್ಯತೆಯನ್ನು ಕೊಟ್ಟು ಕೇಂದ್ರ ಸರ್ಕಾರ ಆಚರಿಸುತ್ತಿರುವ ಹಿಂದಿ ದಿವಸ್ ವಿರೋಧಿಸಿ ಕಪ್ಪು ದಿನ...
14th September, 2019
ಮೈಸೂರು,ಸೆ.14: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಯುವ ದಸರಾ ಮತ್ತು ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
14th September, 2019
ಮೈಸೂರು,ಸೆ.14: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪತಿಗೆ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೈಸೂರು...
14th September, 2019
ಮೈಸೂರು,ಸೆ.14: ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದೆ, ಹೀಗಾಗಿ ನಾನು ಏನು ಹೇಳುವುದಿಲ್ಲ. ಕೋರ್ಟ್ ತೀರ್ಪು ಬಂದ ನಂತರ ಯಾವ ರೀತಿ ಆದೇಶಿಸುತ್ತಾರೆ ಹಾಗೇ ನಡೆದುಕೊಳ್ಳಬೇಕಾಗುತ್ತದೆ ಎಂದು ವಿಧಾನ ಸಭಾಧ್ಯಕ್ಷ...
14th September, 2019
ಚಾಮರಾಜನಗರ, ಸೆ.14: ಗಂಡನ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬಳು ಮಕ್ಕಳಿಬ್ಬರಿಗೆ ವಿಷ ಉಣಿಸಿ, ತಾನೂ ಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ಘಟನೆ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದೆ.
14th September, 2019
ಚಿಕ್ಕಮಗಳೂರು, ಸೆ.14: ಇತ್ತೀಚೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಮೀನಿಗೆ ಹಾನಿ ಸಂಭವಿಸಿ, ಬೆಳೆ ನಾಶಗೊಂಡ ಹಿನ್ನೆಲೆಯಲ್ಲಿ ಮನನೊಂದ ಕೃಷಿಕರೊಬ್ಬರು ಬಂದೂಕಿನಿಂದ ಗುಂಡು ಹಾರಿಸಿಕೊಂಡು...
14th September, 2019
►ವರ್ಷ ಕಳೆಯುತ್ತಿದ್ದರೂ ನಗರಸಭೆ ಚುನಾವಣೆ ಮರೀಚಿಕೆ
14th September, 2019
ಬೆಂಗಳೂರು, ಸೆ. 14: ರಂಗಾಯಣದ ನಿರ್ದೇಶಕರುಗಳನ್ನು ತೆಗೆದು ಹಾಕುವ ಮತ್ತು ರಂಗ ಸಮಾಜವನ್ನು ವಜಾ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಖಂಡಿಸಿದೆ.
14th September, 2019
ಬೆಂಗಳೂರು, ಸೆ.14: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿಗೆ ಯುಜಿಸಿಯ ಮಾನ್ಯತೆಯೂಂದಿಗೆ ಪ್ರವೇಶಾತಿ ದಿನಾಂಕವನ್ನು ದಂಡ ಶುಲ್ಕವಿಲ್ಲದೆ ಸೆ.30ರವರೆಗೆ...
14th September, 2019
►ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನೆ
14th September, 2019
ಬೆಳಗಾವಿ, ಸೆ.14: ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರವಿದ್ದರೆ ಅಭಿವೃದ್ಧಿ ಆಗುತ್ತದೆ ಎಂದು ಜನತೆ ಇಟ್ಟುಕೊಂಡಿದ್ದ...
14th September, 2019
ಬೆಂಗಳೂರು, ಸೆ. 14: ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂದು ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು...
14th September, 2019
ತುಮಕೂರು,ಸೆ.14: ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಖಾಸಗಿ ರಾಯಲ್ ಟ್ರಾವೆಲ್ಸ್ ಬಸ್ಸೊಂದು ಹೊತ್ತಿ ಉರಿದ ಘಟನೆ ನ್ಯಾಷನಲ್ ಹೈವೆ ಊರುಕೇರೆಯಲ್ಲಿ ನಡೆದಿದೆ.
14th September, 2019
ಬೆಂಗಳೂರು, ಸೆ. 14: ಮೈಸೂರಿನ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ವಸತಿ ಸಚಿವರೂ ಆಗಿರುವ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿ.ಸೋಮಣ್ಣ...
14th September, 2019
ಬೆಂಗಳೂರು, ಸೆ. 14: ಕೇಂದ್ರ ಸರಕಾರ ‘ಹಿಂದಿ ದಿವಸ್’ ಆಚರಣೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ವಿರೋಧ...
14th September, 2019
ಚಾಮರಾಜನಗರ: ಕಳೆದ ವರ್ಷ ಡಿಸೆಂಬರ್ ನಲ್ಲಿ ವಿಷ ಮಿಶ್ರಿತ ಪ್ರಸಾದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದು, ಭಕ್ತರು ಮಠಕ್ಕೆ ನೀಡುವ ಜಾನುವಾರುಗಳನ್ನು...
14th September, 2019
ಮೂಡಿಗೆರೆ, ಸೆ.13: ತಾಲೂಕಿನ ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಟದಮನೆ ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದ ಸ್ಥಳಾಂತರಗೊಂಡಿರುವ ನ್ಯಾಯಬೆಲೆ ಅಂಗಡಿಯನ್ನು ಕೂಡಲೇ ಪುನಾರಂಭಿಸಬೇಕೆಂದು ಗ್ರಾಮಸ್ಥರು...
13th September, 2019
ಮಡಿಕೇರಿ, ಸೆ.13 : ಮಹಾಮಳೆಯ ಪ್ರವಾಹದಿಂದ ಕಂಗೆಟ್ಟಿದ್ದ ದಕ್ಷಿಣ ಕೊಡಗಿನ ರೈತರಿಗೆ ಹಾಗೂ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಮೂರು ದಿನಗಳಿಂದ ಕಾಡಾನೆಗಳ ಹಿಂಡು ವಿರಾಜಪೇಟೆ ತಾಲೂಕಿನ ವಿವಿಧೆಡೆ...
Back to Top