ಕ್ರೀಡೆ

20th May, 2018
ಚೆನ್ನೈ , ಮೇ 20: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವದ ನಂ.3 ಬ್ಯಾಡ್ಮಿಂಟನ್ ತಾರೆ ಕೆ.ಶ್ರೀಕಾಂತ್ ಅವರಿಗೆ ತಮ್ಮ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್‌ನ ಉಡುಗೊರೆ ನೀಡಿದ್ದಾರೆ.
20th May, 2018
  ಹೈದರಾಬಾದ್, ಮೇ 19: ಐಪಿಎಲ್ ಟ್ವೆಂಟಿ-20 ಟೂರ್ನಿಯ 54ನೇ ಪಂದ್ಯದಲ್ಲಿ ಸನ್ ರೈಸರ್ಸ್‌ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ ತಂಡ 5 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.
19th May, 2018
ಹೊಸದಿಲ್ಲಿ, ಮೇ 19: ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜಿಂದರ್ ಸಿಂಗ್ ಅವರನ್ನು ನೇಮಿಸಲಾಗಿದೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿಯವರ ಪ್ರಕಟಣೆ ತಿಳಿಸಿದೆ.

 ರಾಹುಲ್ ತ್ರಿಪಾಠಿ ಔಟಾಗದೆ 80 ರನ್

19th May, 2018
  ಜೈಪುರ, ಮೇ 19: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 53ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 30 ರನ್‌ಗಳ ಸೋಲು ಅನುಭವಿಸಿದೆ.
18th May, 2018
 ಹೊಸದಿಲ್ಲಿ, ಮೇ18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ 52ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 34 ರನ್‌ಗಳ ಸೋಲು ಅನುಭವಿಸಿದೆ.
18th May, 2018
ಹೊಸದಿಲ್ಲಿ, ಮೇ 18: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 14 ರನ್‌ಗಳಿಂದ ಜಯ ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತ್ತು. ಈ ಮೂಲಕ ಅಂಕಪಟ್ಟಿಯಲ್ಲಿ...
18th May, 2018
 ಬೆಂಗಳೂರು, ಮೇ 16: ನಾಯಕ ಕೇನ್ ವಿಲಿಯಮ್ಸನ್(81, 42 ಎಸೆತ, 7 ಬೌಂಡರಿ, 5 ಸಿಕ್ಸರ್)ಅರ್ಧಶತಕದ ಸಾಹಸದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್...
17th May, 2018
 ಹೊಸದಿಲ್ಲಿ, ಮೇ 17: ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಹಾರಿಸುವ ಪ್ರಕ್ರಿಯೆಯನ್ನು ರದ್ದುಪಡಿಸಲು ಐಸಿಸಿ ಕ್ರಿಕೆಟ್ ಸಮಿತಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
17th May, 2018
ಮುಂಬೈ, ಮೇ 17: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರ ಸಮ್ಮುಖದಲ್ಲಿ ತಾವು ಧರಿಸಿದ್ದ ಟೀ...
16th May, 2018
ಮುಂಬೈ, ಮೇ 16: ಕಿರೊನ್ ಪೊಲಾರ್ಡ್(50) ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಐಪಿಎಲ್‌ನ 50ನೇ ಪಂದ್ಯದ ಗೆಲುವಿಗೆ 187 ರನ್ ಗುರಿ ನೀಡಿದೆ.
16th May, 2018
ಪರ್ತ್, ಮೇ 15: ದಕ್ಷಿಣ ಆಫ್ರಿಕದಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಎದುರಿಸುತ್ತಿರುವ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ಗೆ ವೆಸ್ಟರ್ನ್ ಆಸ್ಟ್ರೇಲಿಯ ಕ್ಲೀನ್‌ಚಿಟ್ ನೀಡಿದೆ.
16th May, 2018
ಹೊಸದಿಲ್ಲಿ, ಮೇ 15: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಅವಿರೋಧವಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಮನೋಹರ್ 2016ರಲ್ಲಿ ಐಸಿಸಿ ಮೊದಲ ಸ್ವತಂತ್ರ ಚೇರ್ಮೆನ್ ಆಗಿ...
16th May, 2018
ಹೊಸದಿಲ್ಲಿ, ಮೇ 15: ಅಫ್ಘಾನಿಸ್ತಾನ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಗ್ರೇಟ್ ಡೇವಿಡ್...
16th May, 2018
ಹೊಸದಿಲ್ಲಿ, ಮೇ 15: ಕೌಂಟಿ ತಂಡದಲ್ಲಿ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ತನಗೆ ಬಿಸಿಸಿಐ ಕ್ರಿಕೆಟ್‌ಗೆ ಆಡುವುದಕ್ಕೆ ವಿಧಿಸಿರುವ ಆಜೀವ ನಿಷೇಧವನ್ನು ತೆರವುಗೊಳಿಸುವಂತೆ ಶ್ರೀಶಾಂತ್ ಸುಪ್ರೀಂ ಕೋರ್ಟ್‌ಗೆ ಮಾಡಿರುವ...
16th May, 2018
ಹೊಸದಿಲ್ಲಿ, ಮೇ 15: ಸನ್‌ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ಸ್ಥಾನ ಪಡೆಯುವುದಕ್ಕೆ ಹತ್ತಿರವಾಗಿದೆ. ಉಳಿದೆರಡು...
16th May, 2018
ಹೊಸದಿಲ್ಲಿ, ಮೇ 15: ಈ ವರ್ಷದ ಐಪಿಎಲ್ ಟೂರ್ನಿಯು ತುಂಬಾ ಸ್ಪರ್ಧಾತ್ಮಕವಾಗಿದ್ದು ಎಲ್ಲ ತಂಡಗಳು ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿವೆ. ಇಲ್ಲಿ ತಪ್ಪು ಮಾಡಲು ಯಾವುದೇ ಅವಕಾಶವಿಲ್ಲ. ಸಣ್ಣ ತಪ್ಪು ಕೂಡ...
16th May, 2018
ಹೊಸದಿಲ್ಲಿ, ಮೇ 15: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಐಪಿಎಲ್‌ನಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. 29ರ ಹರೆಯದ ಕೊಹ್ಲಿ ಐಪಿಎಲ್‌ನಲ್ಲಿ ಐದನೇ ಬಾರಿ 500 ಹಾಗೂ ಅದಕ್ಕಿಂತ ಹೆಚ್ಚು...
16th May, 2018
ಲಂಡನ್, ಮೇ 15: ಇಂಗ್ಲೆಂಡ್ ತಂಡ ಲಾರ್ಡ್ಸ್‌ನಲ್ಲಿ ಮೇ 24 ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ 12 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದು ಬ್ಯಾಟ್ಸ್ ಮನ್ ಜೋಸ್ ಬಟ್ಲರ್‌ಗೆ...
15th May, 2018
ಹೊಸದಿಲ್ಲಿ, ಮೇ 15: ಪಾಕಿಸ್ತಾನ ವಿರುದ್ಧ ಡಬ್ಲಿನ್‌ನಲ್ಲಿ ಐರ್ಲೆಂಡ್ ತಂಡ ಟೆಸ್ಟ್ ಆಡಿದ 11ನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಮಳೆಯಿಂದಾಗಿ ಐದು ದಿನಗಳ ಪಂದ್ಯ ನಾಲ್ಕು ದಿನಗಳಿಗೆ ಸೀಮಿತಗೊಂಡಿದ್ದು,...
15th May, 2018
ಕೋಲ್ಕತಾ, ಮೇ 15: ಐಪಿಎಲ್ ಟ್ವೆಂಟಿ-20 ಟೂರ್ನಿಯ 49ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್‌ ತಂಡ 6 ವಿಕೆಟ್‌ಗಳ ಜಯ ಗಳಿಸಿದೆ.
Back to Top