ಕ್ರೀಡೆ | Vartha Bharati- ವಾರ್ತಾ ಭಾರತಿ

ಕ್ರೀಡೆ

15th May, 2020
ಅಂಕಾರ, ಮೇ 14: ಟರ್ಕಿಯ ಫುಟ್ಬಾಲ್ ಆಟಗಾರರೊಬ್ಬರು ಮಗನಿಗೆ ಕೊರೋನ ವೈರಸ್ ಸೋಂಕು ತಗಲಿದ ಶಂಕೆ ವ್ಯಕ್ತಪಡಿಸಿ ಆತನನ್ನು ಕೊಲೆಗೈದ ಘಟನೆ ವರದಿಯಾಗಿದೆ.
15th May, 2020
ಅಸುನ್‌ಸಿಯೊನ್, ಮೇ 14: ನಕಲಿ ಪಾರ್ಸ್ ಪೋರ್ಟ್ ಹೊಂದಿದ್ದ ಆರೋಪದಲ್ಲಿ ಕಳೆದ ಎರಡು ತಿಂಗಳಿಗೂ ಅಧಿಕ ಸಮಯದಿಂದ ಪರಾಗ್ವೆಯಲ್ಲಿ ಬಂಧನದಲ್ಲಿರುವ ಬ್ರೆಝಿಲ್ ದಿಗ್ಗಜ ರೊನಾಲ್ಡಿನೊಗೆ ಮನೆಗೆ ವಾಪಸಾಗಲು ಅವಕಾಶ ಸಿಗಲಿದೆ ಎಂದು...
15th May, 2020
 ಹೊಸದಿಲ್ಲಿ, ಮೇ 14: ನ್ಯಾಶನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನಕ್ಕೆ ಖ್ಯಾತ ಶೂಟರ್ ಅಂಜುಮ್ ಮೌದ್ಗಿಲ್ ಅವರನ್ನು ನಾಮನಿರ್ದೇಶನ ಮಾಡಿದೆ.
15th May, 2020
ಹೊಸದಿಲ್ಲಿ, ಮೇ 14: ಟೂರ್ನಮೆಂಟ್‌ಗಳಿಗೆ ಅರ್ಹತೆ ಪಡೆಯಬೇಕಾದರೆ ಭಾರತದ ಹಾಕಿ ಆಟಗಾರರು ಮೊದಲಿಗೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳಬೇಕು.
14th May, 2020
ಲಾಹೋರ್(ಪಾಕಿಸ್ತಾನ),: ಬ್ಯಾಟ್ಸ್ ಮನ್ ಬಾಬರ್ ಆಝಂರನ್ನು ಏಕದಿನ ಕ್ರಿಕೆಟ್ ತಂಡದ ನೂತನ ನಾಯಕರನ್ನಾಗಿ ನೇಮಕಗೊಳಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಬುಧವಾರ ತಿಳಿಸಿದೆ.
14th May, 2020
ಸಿಡ್ನಿ, : ಎಂ.ಎಸ್. ಧೋನಿ ನಾನು ನೋಡಿದಂತಹ ಅತ್ಯಂತ ಶಕ್ತಿಶಾಲಿ ಬ್ಯಾಟ್ಸ್‌ಮನ್ ಎಂದು ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
14th May, 2020
ಟೋಕಿಯೊ, ಮೇ 13: ಕೊರೋನ ವೈರಸ್ ಸೋಂಕು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜಪಾನ್‌ನ 28 ವರ್ಷದ ಸುಮೋ ಕುಸ್ತಿಪಟು ಬುಧವಾರ ನಿಧನರಾದರು.
14th May, 2020
ಹೊಸದಿಲ್ಲಿ: ಈ ವರ್ಷದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗಾಗಿ ಬಿಸಿಸಿಐ ನಾಮನಿರ್ದೇಶನದ ಪಟ್ಟಿಗೆ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿದ್ದಾರೆ. 2019ರಲ್ಲಿ ಹಿರಿತನದ ಆಧಾರದಲ್ಲಿ...
12th May, 2020
ಲಂಡನ್, ಮೇ 11: ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೈರ್ ಕುಕ್ ಆಯ್ಕೆ ಮಾಡಿರುವ ಐವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರಿದ್ದಾರೆ. ಕೊಹ್ಲಿ ವೆಸ್ಟ್‌ಇಂಡೀಸ್ ದಿಗ್ಗಜ...
12th May, 2020
ಹೊಸದಿಲ್ಲಿ, ಮೇ 11: ರಾಷ್ಟ್ರೀಯ ಕ್ರೀಡಾ ಸಂಹಿತೆಯ ಮಾರ್ಗಸೂಚಿಯನ್ನು ಅನುಸರಿಸಿದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ(ಪಿಸಿಐ) ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಸೋಮವಾರ ನಿವೃತ್ತಿ...
11th May, 2020
ಪ್ಯಾರಿಸ್, ಮೇ 11: ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯನ್ನು ಸೆಪ್ಟಂಬರ್ 20ರಿಂದ ಅಕ್ಟೋಬರ್4ರ ತನಕ ಮುಂದೂಡುವ ಏಕಪಕ್ಷೀಯ ನಿರ್ಧಾರದ ಬಗ್ಗೆ ಎಫ್‌ಎಫ್‌ಟಿಗೆ ‘‘ಯಾವುದೇ ಪಶ್ಚಾತ್ತಾಪವಿಲ್ಲ’’ ಎಂದು...
6th May, 2020
ಶ್ರೀನಗರ, ಮೇ 5: ಲಾಕ್‌ಡೌನ್ ಸಮಯದಲ್ಲಿ ಕಾಶ್ಮೀರ ಕ್ರೀಡಾಪಟುಗಳು ಅಭ್ಯಾಸ ಮಾಡಲು ಮನೆಯಲ್ಲಿ ಸ್ಥಳಾವಕಾಶದ ಕೊರತೆ ಕಾರಣದಿಂದಾಗಿ ಹೆಣಗಾಡುತ್ತಿದ್ದಾರೆ. ಕಾಶ್ಮೀರದ ಕ್ರೀಡಾಪಟುಗಳಾದ ಅಫ್ರೀನ್ ಹೈದರ್, ಇಜಾಝ್ ಹಸನ್,...
6th May, 2020
ಹೊಸದಿಲ್ಲಿ, ಮೇ 5: ರವಿಚಂದ್ರನ್ ಅಶ್ವಿನ್ ಮೇಲೆ ನನಗೆ ಅಸೂಯೆ ಇಲ್ಲ. ಅವರು ದಂತಕತೆಯಾಗುವ ಹಾದಿಯಲ್ಲಿದ್ದಾರೆ ಎಂದು ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮಂಗಳವಾರ ಹೇಳಿದ್ದಾರೆ.
6th May, 2020
ಅಬುಧಾಬಿ, ಮೇ 5: ಇಂಗ್ಲೆಂಡ್‌ನವಿಶ್ವಕಪ್ ವಿಜೇತ ನಾಯಕ ಇಯಾನ್ ಮೊರ್ಗನ್ ಸಹಿತ ಅಗ್ರ ಕ್ರಿಕೆಟಿಗರು ಭಾಗವಹಿಸಲಿರುವ ಅಬುಧಾಬಿ ಟಿ-10 ಟೂರ್ನ ಮೆಂಟ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನವೆಂಬರ್ 19ರಿಂದ 28ರ ತನಕ...
5th May, 2020
ತಿರುವನಂತಪುರ, ಮೇ 5: ಗೋಲುಪೆಟ್ಟಿಗೆ ಮೇಲಿನ ಬಲ ಮೂಲೆಯಲ್ಲಿ ನೇತುಹಾಕಿರುವ ರಿಂಗ್‌ನೊಳಗೆ ಚೆಂಡನ್ನು ಒದೆಯುವ ಮಲಪ್ಪುರಂನ 12 ವರ್ಷದ ಬಾಲಕನ ಮೆಸ್ಸಿ ಶೈಲಿಯ ಫ್ರೀ ಕಿಕ್ ವೀಡಿಯೊ ವೈರಲ್ ಆಗಿದೆ.
5th May, 2020
 ಕೇಪ್‌ಟೌನ್, ಮೇ 4: ತನ್ನ ದೇಶದ ಪರ 2020-21ರ ಋತುವಿನಲ್ಲಿ ಎಲ್ಲ ಮೂರು ಮಾದರಿ ಕ್ರಿಕೆಟ್ ಪಂದ್ಯದಲ್ಲಿ ಆಡಲು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಫ್‌ಡು ಪ್ಲೆಸಿಸ್ ಬದ್ಧತೆ ವ್ಯಕ್ತಪಡಿಸಿದ್ದು, ಇದು ಬ್ಯಾಟಿಂಗ್...
5th May, 2020
ಹೊಸದಿಲ್ಲಿ, ಮೇ 4: ಯಜುವೇಂದ್ರ ಚಹಾಲ್ ವಿಶ್ವ ಕ್ರಿಕೆಟ್‌ನ ಓರ್ವ ಪ್ರಮುಖ ಲೆಗ್ ಸ್ಪಿನ್ನರ್ ಆಗಿದ್ದು, ಆದರೆ ಅವರು ಕ್ರೀಸ್‌ನ್ನು ಉತ್ತಮವಾಗಿ ಬಳಸಿಕೊಂಡರೆ ಇನ್ನಷ್ಟು ಪರಿಣಾಮಕಾರಿ ಬೌಲರ್ ಆಗಬಹುದು ಎಂದು ಪಾಕಿಸ್ತಾನ...
5th May, 2020
ಬೆಂಗಳೂರು, ಮೇ 4: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕೆ ನೆರವಾಗಲು ಭಾರತೀಯ ಮಹಿಳಾ ಹಾಕಿ ತಂಡ 20 ಲಕ್ಷ ರೂ. ನಿಧಿ ಸಂಗ್ರಹಿಸಿದೆ.
5th May, 2020
ಹೊಸದಿಲ್ಲಿ,ಮೇ 5: ಒಂದು ವೇಳೆ ನನಗೆ ಆಫರ್ ನೀಡಿದರೆ ಭಾರತದ ಬೌಲಿಂಗ್ ಕೋಚ್ ಆಗಲು ಆಸಕ್ತಿ ತೋರುವೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಹೇಳಿದ್ದಾರೆ.
4th May, 2020
ಹೊಸದಿಲ್ಲಿ, ಮೇ 3: ಒಲಿಂಪಿಕ್ಸ್‌ನಲ್ಲಿಭಾಗವಹಿಸಲಿರುವ ಅಥ್ಲೀಟ್‌ಗಳಿಗೆ ರಾಷ್ಟ್ರೀಯ ಶಿಬಿರಗಳನ್ನು ಈ ತಿಂಗಳ ಅಂತ್ಯಕ್ಕೆ ಪುನರಾರಂಭಿಸುವ ಕುರಿತು ಯೋಜನೆ ರೂಪಿಸಲಾಗಿದೆ. ಇತರ ಕ್ರೀಡಾಳುಗಳು ಸೆಪ್ಟಂಬರ್ ಅಂತ್ಯದ ತನಕ...
4th May, 2020
ಹೊಸದಿಲ್ಲಿ, ಮೇ 3: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ವಿನಾಶದ ಬಗ್ಗೆ ತೀವ್ರ ದುಃಖ ಹಾಗೂ ಭಯಭೀತರಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಪ್ರಸ್ತುತ ಅಭೂತಪೂರ್ವ ಬಿಕ್ಕಟ್ಟಿನ ಪರಿಸ್ಥಿತಿಯನ್ನು...
3rd May, 2020
ಪ್ಯಾರಿಸ್, ಮೇ 3: ಫ್ರಾನ್ಸ್‌ನ ಖ್ಯಾತ ಫುಟ್ಬಾಲ್ ಸ್ಟಾರ್ ಝೈನುದ್ದೀನ್ ಝೈದಾನ್ ಇಟಲಿಯ ಮಾರ್ಕೊ ಮ್ಯಾಟೆರಾಝಿಗೆ ತನ್ನ ತಲೆಯಿಂದ ಗುದ್ದಿರುವುದು ಫಿಫಾ ವಿಶ್ವಕಪ್‌ನ ಅತ್ಯಂತ ಕುತೂಹಲಕಾರಿ ಘಟನೆಗಳಲ್ಲಿ ಒಂದಾಗಿದೆ.
1st May, 2020
ದುಬೈ, ಮೇ 1: ಭಾರತ ಕ್ರಿಕೆಟ್ ತಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ತನ್ನ ಅಗ್ರ ಸ್ಥಾನವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟಿದೆ. ನಿಯಮದ ಪ್ರಕಾರ 2016-17ರಲ್ಲಿ ಭಾರತದ ಅಮೋಘ ಪ್ರದರ್ಶನದ ದಾಖಲೆಯನ್ನು ವಾರ್ಷಿಕ...
30th April, 2020
ಹೊಸದಿಲ್ಲಿ, ಎ.30: ಕ್ರೀಡಾಪಟುಗಳೊಂದಿಗೆ ವಾಗ್ವಾದ ನಡೆಸಿ ನಿಂದಿಸಿರುವುದಕ್ಕೆ ಅಮೆರಿಕದ ಮಾಜಿ ಒಲಿಂಪಿಕ್ಸ್ ತರಬೇತುಗಾರ್ತಿ ಮ್ಯಾಗಿ ಹ್ಯಾನಿ ಅವರನ್ನು ಯುಎಸ್‌ಎ ಜಿಮ್ನಾಸ್ಟಿಕ್ಸ್ ಎಂಟು ವರ್ಷಗಳ ಕಾಲ ಅಮಾನತುಗೊಳಿಸಿದೆ.
30th April, 2020
ಹೊಸದಿಲ್ಲಿ, ಎ.30: ಟೆನಿಸ್ ಸ್ಟಾರ್ ಸಾನಿಯಾ ಮಿರ್ಝಾ ಇಂಡೋನೇಶ್ಯದ ಪ್ರಿಸ್ಕಾ ಮೆಡ್‌ಲಿನ್ ನೊಗೊರ್ಶೊ ಜೊತೆಗೂಡಿ ಏಶ್ಯ/ ಒಶಿಯಾನಿಯ ವಲಯದಿಂದ ಫೆಡ್ ಕಪ್ ಹಾರ್ಟ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಮೊದಲ ಭಾರತೀಯಳೆಂಬ...
30th April, 2020
ಮೆಲ್ಬೋರ್ನ್, ಎ.30: ಶಾನ್ ಮಾರ್ಷ್ ಅವರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಬಹುತೇಕ ಅಂತ್ಯವಾಗಿದೆ ಎಂದು ಹೇಳಿದ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆಯ್ಕೆಗಾರ ಟ್ರೆವರ್ ಹಾನ್ಸ್ ಅವರು ಉಸ್ಮಾನ್ ಖ್ವಾಜಾ...
Back to Top