ಕೃತಿ ಪರಿಚಯ

16th August, 2019
ಬ್ಯಾಂಕ್‌ಗಳ ಕುರಿತಂತೆ ಹತ್ತು ಹಲವು ತಪ್ಪು ಕಲ್ಪನೆಗಳು ಹರಡಿವೆ. ಬ್ಯಾಂಕುಗಳು ಗ್ರಾಹಕರನ್ನು ಸುಲಿಯುತ್ತಿವೆ ಎನ್ನುವುದು ಇತ್ತೀಚೆಗೆ ಕೇಳಿ ಬರುತ್ತಿರುವ ಆರೋಪಗಳು. ಬದಲಾದ ಆರ್ಥಿಕ ನೀತಿಗಳು ಬ್ಯಾಂಕ್‌ಗಳನ್ನು...
10th August, 2019
 ನವ್ಯ ಸಾಹಿತ್ಯದ ಪ್ರಸ್ತಾಪ ಬಂದಾಗ ಅಡಿಗರನ್ನು ನಾವು ಮೊದಲು ನೆನೆಯುತ್ತೇವೆ. ಆದರೆ ಗೋಕಾಕರೂ ನವ್ಯ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಷ್ಟಾದರೂ ಗೋಕಾಕರನ್ನು ನಾವು ಆಧುನಿಕ ಕನ್ನಡ...
9th August, 2019
ಫರ್ಡಿನೆಂಡ್ ಕಿಟೆಲ್‌ರನ್ನು ಸ್ಮರಿಸದೆ ನಮ್ಮ ಕನ್ನಡ ಪೂರ್ತಿಯಾಗುವುದಿಲ್ಲ. ಕನ್ನಡ ಭಾಷೆಗಾಗಿ ಅವರು ಮಾಡಿದ ಸೇವೆ ಅಷ್ಟು ಅಮೂಲ್ಯವಾದುದು. ಇಂದು ಕನ್ನಡದ ನಿಘಂಟುಗಳು ಕಿಟೆಲ್‌ರ ಋಣದ ಮೇಲೆ ನಿಂತಿವೆ.
6th August, 2019
ಸದ್ಯದ ದಿನಗಳಲ್ಲಿ ಆರ್ಥಿಕತೆ ಬಹು ಚರ್ಚೆಯ ವಿಷಯವಾಗಿದೆ. ಒಂದೆಡೆ ಆರ್ಥಿಕ ಹಿಂಜರಿತ, ಮಗದೊಂದೆಡೆ ನಿರುದ್ಯೋಗ, ಬ್ಯಾಂಕ್‌ಗಳ ಸುಧಾರಣೆ, ಹೊಸ ಹೊಸ ನಿಯಮಗಳು, ತೆರಿಗೆಗಳ ಕಬಂಧ ಬಾಹು ಇವೆಲ್ಲವುಗಳ ನಡುವೆ ಶ್ರೀಸಾಮಾನ್ಯ...
5th August, 2019
ಬಗೆದಷ್ಟೂ ಉಕ್ಕುವ, ಬರೆದಷ್ಟು ಮುಗಿಯದ ವ್ಯಕ್ತಿತ್ವ ದಿವಂಗತ ಶ್ರೀ ಶಿವಕುಮಾರ ಸ್ವಾಮಿಗಳದು. ಲಿಂಗಾಯತ ಧರ್ಮದ ಸಂದೇಶವನ್ನು ಸೇವೆಯ ರೂಪದಲ್ಲಿ ಹರಡಿ, ನಾಡು ಮಾತ್ರವಲ್ಲ, ದೇಶದ ಉದ್ದಗಲಕ್ಕೆ ವಿಸ್ತರಿಸಿದವರು. ಈಗಾಗಲೇ...
2nd August, 2019
ಇಂದು ಹಳೆಗನ್ನಡ ಕೇವಲ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಅನಿವಾರ್ಯ ಎನ್ನುವ ಕಾರಣಕ್ಕಾಗಿ ಮೀಸಲಾಗಿ ಉಳಿದಿದೆ. ನಾಲ್ಕೈದು ದಶಕಗಳ ಹಿಂದೆ, ಹೊಸಗನ್ನಡದ ನಡುವೆಯೂ ಹಳೆಗನ್ನಡದಲ್ಲಿ ಕಾವ್ಯಗಳನ್ನು ಬರೆದ ಹಿರಿಯ...
29th July, 2019
ಸೆಫ್ ಜಾನ್ಸೆ ಕೊಟ್ಟೂರು ಅವರ ‘ಹುಲ್ಲಿಗೆ ಹುಟ್ಟಿದ ಬೀದಿ’ ಕವನ ಸಂಕಲ ಹೆಸರೇ ಹೇಳುವಂತೆ ಹುಲ್ಲುಗರಿಯ ಬೀದಿಗೆ ಹುಟ್ಟಿದವುಗಳು. ಇದು ಲೇಖಕರ ಎರಡನೆಯ ಸಂಕಲನ.
27th July, 2019
ಕರ್ನಾಟಕದ ಪಾಲಿಗೆ ಹನ್ನೆರಡೇ ಶತಮಾನ ಸಂಕ್ರಮಣ ಕಾಲ. ವೈದಿಕ ಜಾತೀಯತೆಗೆ ಸೆಡ್ಡು ಹೊಡೆದು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಹೊಸ ಧರ್ಮವೊಂದನ್ನು ಒದಗಿಸಿದ ಕಾಲಘಟ್ಟ ಅದು. ಶರಣರ ಮಾರಣ ಹೋಮದ ನಡುವೆಯೂ ಲಿಂಗಾಯತ ಧರ್ಮ...
26th July, 2019
ಜಾಗತಿಕವಾಗಿ ಮುಸ್ಲಿಮರ ವಿರುದ್ಧ ಸಂಚುಗಳು ನಡೆಯುತ್ತಿರುವ ದಿನಗಳು ಇವು. ಅವುಗಳಿಗೆ ಅದರದೇ ರಾಜಕೀಯ ಕಾರಣಗಳಿವೆ. ಇಂತಹ ಸಂದರ್ಭದಲ್ಲಿ ಮುಸ್ಲಿರೆಂದರೆ ಭಯೋತ್ಪಾದಕರು, ಪ್ರಗತಿ ವಿರೋಧಿಗಳು, ಆಧುನಿಕತೆಗೆ ಬೆನ್ನು...
25th July, 2019
ಜಾನಪದ ಸಾಹಿತ್ಯಗಳು ಹುಟ್ಟುವುದೇ ಕಾಯಕಗಳ ಜೊತೆ ಜೊತೆಗೆ. ಕಾಯಕವನ್ನು ಹಗುರ ಮಾಡುವ ಕೆಲಸವೂ ಸಾಹಿತ್ಯದಿಂದಾಗುತ್ತಿತ್ತು. ಧಾರ್ಮಿಕ, ಆಧ್ಯಾತ್ಮಿಕ ಹೊಳಹುಗಳ ಜೊತೆಗೆ ಒಳಗಿನ ನೋವು, ಖುಷಿ, ಸಂತೋಷಗಳು ಈ ಸಂದರ್ಭದಲ್ಲಿ...
24th July, 2019
ಕಡಕೋಳ ಮಡಿವಾಳಪ್ಪನವರು ತತ್ವಜ್ಞಾನಿ. ಅವರ ಮಾತು, ಹಾಡು ಎಲ್ಲವೂ ಒಂದು ವಿಸ್ಮಯ. ಅವರ ಪ್ರತಿ ಮಾತಿಗೂ ಒಂದು ವಿಶೇಷ ಅರ್ಥ. ಶಿಶುನಾಳ ಶರೀಫರು, ರಾಂಪುರ ಬಕ್ಕಪ್ಪನವರು, ಎಮ್ಮಡಿಗೆ ಪ್ರಭುಗಳು ಹಾಗೂ ಭೀಮಾಶಂಕರ ಅವಧೂತರ...
21st July, 2019
ಯೌವನವು ಕಾವ್ಯದ ಲಹರಿಯ ಜೊತೆ ಜೊತೆಗೆ ಹುಡುಗ ಹುಡುಗಿಯರನ್ನು ಪ್ರವೇಶಿಸುತ್ತದೆ. ಅಕ್ಷರ ಅರಿಯದವನೂ ಕವಿಯಾಗುವ ಸಮಯ ಅದು. ಆ ಹಂತದಲ್ಲಿ ಆತ ಪ್ರೇಮಕವಿಯಾಗಿಲ್ಲ ಎಂದರೆ, ಕಮ್ಯುನಿಷ್ಟರ ಸಹವಾಸದಲ್ಲಿ ಕ್ರಾಂತಿಕಾರಿಯಾಗಿ...
16th July, 2019
 ಕನ್ನಡದ ಅಪ್ಪಟ ಕವಿಯಾಗಿ ಗುರುತಿಸಿಕೊಂಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಇತ್ತೀಚೆಗೆ ತಮ್ಮ ‘ಅನಾತ್ಮ ಕಥನ’ದ ಮೂಲಕ ಕವಿಯ ಅಂತರಂಗದ ಒಳಗಿನ ಗದ್ಯವನ್ನು ಹೃದ್ಯ ರೂಪದಲ್ಲಿ ತೆರೆದಿಟ್ಟಿದ್ದರು. ಕವಿಯೊಬ್ಬ ಗದ್ಯ...
15th July, 2019
ಸುಮಾರು ನಾಲ್ಕು ದಶಕಗಳಿಂದ ಕಾವ್ಯಕ್ರಿಯೆಯಲ್ಲಿ ತೊಡಗಿರುವ ಬಿಸಿಲ ನಾಡಿನ ಕವಿಯೆನಿಸಿದ ಅಲ್ಲಮಪ್ರಭು ಬೆಟ್ಟದೂರರ ಕವಿತೆಗಳ ಹಿರಿಮೆಯೇ ಸೂರ್ಯ ಬಿಸಿಲಿನ ಝಳದಂತಹ ವೈಚಾರಿಕ ಪ್ರಖರತೆ.
10th July, 2019
‘ಪ್ರಸ್ತುತ-ಅಪ್ರಸ್ತುತ’ ಗಂಗಾರಾಂ ಚಂಡಾಳ ಅವರು ಬರೆದಿರುವ ‘ಸಂವಿಧಾನ ಮತ್ತು ಮನುಸ್ಮತಿ ತೌಲನಿಕ ಅಧ್ಯಯನ’ ಕೃತಿಯಾಗಿದೆ. ಇಲ್ಲಿ ಯಾವುದು ಪ್ರಸ್ತುತ ಮತ್ತು ಯಾವುದು ಅಪ್ರಸ್ತುತ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸ...
8th July, 2019
ಇತಿಹಾಸವನ್ನು ವರ್ತಮಾನದ ರಾಜಕೀಯಕ್ಕೆ ಪೂರಕವಾಗಿ ತಿದ್ದುವ, ಮರೆ ಮಾಚುವ, ಅಲ್ಲಗಳೆಯುವ ಬೆಳವಣಿಗೆಗಳು ದೇಶದಲ್ಲಿ ಹೆಚ್ಚುತ್ತಿವೆ.
24th June, 2019
ಕಟ್ಟೆಯೆಂದರೆ ಇರುವುದೇ ಹರಟೆ ಹೊಡೆಯುವುದಕ್ಕೆ. ಅಲ್ಲಿ ಬರುವ ವಿಷಯಗಳು ಒಂದೆರಡಲ್ಲ. ಹಾಸ್ಯ, ರಾಜಕೀಯ, ನೋವು, ನಲಿವು ಇವೆಲ್ಲವೂ ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ಕಟ್ಟೆಯಲ್ಲಿ ಕುಳಿತು ಚರ್ಚಿಸಲಾಗುತ್ತದೆ.
10th June, 2019
‘ಮೊಳಕೆ ಕಾಳು’ ಗೌಡಗೆರೆ ಮಾಯುಶ್ರೀ ಅವರು ಬರೆದಿರುವ ಚಿಂತನ ಬರಹಗಳ ಸಂಕಲನ. ಲೇಖಕರ ಮೊದಲ ಲೇಖನಗಳ ಸಂಕಲನ ಇದು. ಕೃತಿಯ ಹೆಸರೇ ಇಲ್ಲಿರುವ ಲೇಖನಗಳ ನೆಲಮೂಲ ಸಂಬಂಧವನ್ನು ಹೇಳುತ್ತದೆ.
3rd June, 2019
ಕಾಲ ಬದಲಾಗಿದೆ. ಗಂಡ, ಮನೆ, ಮಕ್ಕಳು, ಸಂಸಾರ, ನೋಡಿಕೊಳ್ಳುತ್ತಿದ್ದ ಹೆಣ್ಣು ಮಗಳು ಮನೆಯ ಹೊರಗೆ ಕಾಲಿಟ್ಟು ದುಡಿದು ಸಂಪಾದಿಸಿ ಕುಟುಂಬಕ್ಕೆ ನೆರವಾಗುತ್ತಿದ್ದಾಳೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಮಕ್ಕಳನ್ನು ಆರೈಕೆ...
29th May, 2019
ಕಾಳಿಗಂಗಾ ಕೊಂಕಣಿಯ ಪ್ರಮುಖ ಲೇಖಕ ಮಹಾಬಳೇಶ್ವರ ಸೈಲ್ ಅವರ ಮೊದಲ ಕಾದಂಬರಿ. ಗೀತಾ ಶೆಣೈ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವಾ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಬರೆಯಲಾಗಿದೆ.
20th May, 2019
‘ಮಾನವರಾಗುವ’ ಹೊರೆಯಾಲ ದೊರೆ ಸ್ವಾಮಿಯವರ ಒಂಬತ್ತನೆಯ ಕವನ ಸಂಕಲನ. ‘ಮಾನವರಾಗೋಣ...’ ಎನ್ನುವ ಕವಿಯ ಆಶಯ ಇಂದು ನಿನ್ನೆಯದಲ್ಲ. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲ ಕವಿಗಳೂ ಮಾನವರಾಗುವ, ವಿಶ್ವಮಾನವರಾಗುವ...
17th May, 2019
ಉಮಾ ಮುಕುಂದ ಅವರ ಮೊತ್ತ ಮೊದಲ ಕವನ ಸಂಕಲನ ‘ಕಡೇ ನಾಲ್ಕು ಸಾಲು’. ಸುಮಾರು 35 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಸಾಮಾಜಿಕ ತಾಣಗಳಲ್ಲಿ ತಮ್ಮ ಕವಿತೆ, ಬರಹಗಳ ಮೂಲಕ ಸಕ್ರಿಯರಾಗಿರುವ ಉಮಾ ಅವರು ಇಲ್ಲಿ ಬದುಕಿನ...
15th May, 2019
 ಕನ್ನಡದ ಖ್ಯಾತ ಕವಿ ಜಿ. ಕೆ. ರವೀಂದ್ರ ಕುಮಾರ್ ಅವರ ಲಲಿತ ಪ್ರಬಂಧ ಸಂಕಲನ ‘ತಾರಸಿ ಮಲ್ಹಾರ್’. ಇತ್ತೀಚಿನ ದಿನಗಳಲ್ಲಿ ಲಲಿತ ಪ್ರಬಂಧ ತೀವ್ರ ನಿರ್ಲಕ್ಷಕ್ಕೆ ಒಳಗಾಗಿವೆ. ಒಂದೇ ಅದು ಲಘು ಹಾಸ್ಯದ ಮಟ್ಟಕ್ಕೆ ಇಳಿದಿವೆ....
13th May, 2019
80ರ ದಶಕದಲ್ಲಿ ನಾಟಕ ಸಾಹಿತ್ಯದ ಬಹುದೊಡ್ಡ ಪ್ರಯೋಗವೇ ನಡೆಯಿತು. ಹಿರಿಯ ದಿಗ್ಗಜರ ನಾಟಕ ಕೃತಿಗಳು ಹೊರ ಬಂದುದು ಅದೇ ಸಮಯದಲ್ಲಿ.
10th May, 2019
‘ಕಾರೇಹಣ್ಣು ’ ಮಧುಸೂದನ ವೈ. ಎನ್. ಅವರು ಬರೆದಿರುವ 2019ನೇ ಸಾಲಿನ ‘ಈ ಹೊತ್ತಿಗೆ’ ಪ್ರಶಸ್ತಿಯನ್ನು ಪಡೆದಿರುವ ಕಥಾಸಂಕಲನ. ಹತ್ತು ಕತೆಗಳನ್ನು ಈ ಕೃತಿ ಹೊಂದಿದೆ. ವಿಷಾದ ಕೇಂದ್ರಿತವಾದ ಮನಸ್ಸೊಂದು ಎಲ್ಲ ಕತೆಗಳಲ್ಲೂ...
8th May, 2019
ಚಳವಳಿಯ ಹಿನ್ನೆಲೆಯಿರುವ ಕೆ. ಮಹಾಂತೇಶ್ ಅವರ ‘ಒಡಲಾಳದ ಕಥನಗಳು’ ಹೋರಾಟದ ಒಡಲಾಳದಿಂದ ಪಡಿ ಮೂಡಿರುವ ಕೃತಿ. ತಮ್ಮ ಚಳವಳಿಯ ಭಾಗವಾಗಿ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ.
18th April, 2019
‘ದಿ ಬ್ರಾಹ್ಮಣೈಸಿಂಗ್ ಹಿಸ್ಟರಿ’ ಸಂಶೋಧನಾ ಕೃತಿ ಬಹಳಷ್ಟು ಹೆಸರುವಾಸಿಯಾದುದು.
Back to Top