ಮಾಹಿತಿ - ಮಾರ್ಗದರ್ಶನ | Vartha Bharati- ವಾರ್ತಾ ಭಾರತಿ

ಮಾಹಿತಿ - ಮಾರ್ಗದರ್ಶನ

11th October, 2019
ಬ್ರಹ್ಮಾವರ, ಅ.11: ಜಮೀಯ್ಯತುಲ್ ಫಲಾಹ್ ಬ್ರಹ್ಮಾವರ ಘಟಕದ ವತಿಯಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಝಕಾತ್ ಪಡೆಯಲು ಅರ್ಹವಾಗಿರುವ ಕುಟುಂಬದ ಪ್ರಥಮ ಪಿಯುಸಿ, ಪದವಿ ಮತ್ತು ಡಿಪ್ಲೋಮಾ ವ್ಯಾಸಂಗ...
5th October, 2019
ವಿದ್ಯಾರ್ಥಿವೇತನ (ಆದಾಯ ಆಧಾರಿತ): ಎಐಸಿಟಿಇ- ಸಕ್ಷಮ್ ಸ್ಕಾಲರ್‌ಶಿಪ್ ಸ್ಕೀಂ 2019-20
28th September, 2019
25th September, 2019
ಉಡುಪಿ, ಸೆ.25: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಝಕಾತ್ ಪಡೆಯಲು ಅರ್ಹರಾಗಿರುವ ಕುಟುಂಬದ ಪ್ರಥಮ ಪಿಯುಸಿ, ಪದವಿ ಮತ್ತು ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ...
24th September, 2019
ಮಂಗಳೂರು, ಸೆ.24: ದ.ಕ.ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಡಿಎನ್‌ಬಿ ಕೋರ್ಸ್‌ಗಳು ಆರಂಭವಾಗಲಿದ್ದು, ಪಿ.ಜಿ ಟೀಚರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಕೊಳ್ಳಲು ನೇರ ಸಂದರ್ಶನ ನಡೆಸಲಾಗುವುದು.
24th September, 2019
ಮಂಗಳೂರು, ಸೆ.24: ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಅಕ್ಟೋಬರ್ 10ರಿಂದ ನವೆಂಬರ್ 24ರವರೆಗೆ ಉಚಿತ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಕಾರ್ಯಕ್ರಮ ನಡೆಯಲಿದೆ.
21st September, 2019
18th September, 2019
ಮೂಡುಬಿದಿರೆ: ಕುವೆಂಪು ವಿಶ್ವವಿದ್ಯಾಲಯ ದೂರಶಿಕ್ಷಣ ಕೇಂದ್ರದ 2019-20ರ ಶೈಕ್ಷಣಿಕ ವರ್ಷದ ಸ್ನಾತಕ, ಸ್ನಾತಕೋತ್ತರ ಕೋರ್ಸ್‍ಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿ.ಎ...
18th September, 2019
 ಉಡುಪಿ, ಸೆ.18: 2019-20ನೇ ಸಾಲಿಗೆ ಪೂರ್ಣಾವಧಿ ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ನವೀಕರಣ ವಿದ್ಯಾರ್ಥಿಗಳಿಗೆ ಮಾಸಿಕ...
17th September, 2019
ಉಡುಪಿ, ಸೆ.17: ಮಣಿಪಾಲ ಪ್ರಗತಿನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐ.ಟಿ.ಐ)ಯಲ್ಲಿ ಅತಿಥಿ ಬೋಧಕರ ಹುದ್ದೆಗೆ ಮೆಕ್ಯಾನಿಕಲ್ ಡಿಪ್ಲೆಮಾ/ ಬಿ.ಇ ವಿದ್ಯಾರ್ಹತೆ ಹೊಂದಿದ ಅ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
17th September, 2019
ಮಂಗಳೂರು, ಸೆ.17: ಬಂಟ್ವಾಳ ತಾಲೂಕಿನ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಪಂಗೆ ಒಬ್ಬರಂತೆ ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು...
14th September, 2019
ವಿದ್ಯಾರ್ಥಿವೇತನ (ಅರ್ಹತೆ ಮತ್ತು ಆದಾಯ ಆಧಾರಿತ):
7th September, 2019
31st August, 2019
ವಿದ್ಯಾರ್ಥಿವೇತನ (ಅರ್ಹತೆ ಮತ್ತು ಆದಾಯ ಆಧಾರಿತ):
24th August, 2019
ವಿದ್ಯಾರ್ಥಿವೇತನ (ಅರ್ಹತೆ ಆಧಾರಿತ):
19th August, 2019
ಮಂಗಳೂರು,ಆ.19: ಸರಕಾರಿ ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ಐಎಂಸಿ ಕೋಟಾದಡಿ ವೃತ್ತಿಗಳಲ್ಲಿ ತರಬೇತಿ ಪಡೆಯಲು ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿಗೊಳಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದಿರುವ ಅಭ್ಯರ್ಥಿಗಳು...
17th August, 2019
ವಿದ್ಯಾರ್ಥಿವೇತನ (ಸಂಶೋಧನೆ ಆಧಾರಿತ): ಎಸಿಬಿಆರ್ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್, ದಿಲ್ಲಿ ವಿವಿ 2019
10th August, 2019
 ವಿದ್ಯಾರ್ಥಿವೇತನ (ಅರ್ಹತೆ ಮತ್ತು ಆದಾಯ ಆಧಾರಿತ): ಡಾ. ಬಿ.ಆರ್. ಮತ್ತು ಸಿ.ಆರ್. ಶೆಟ್ಟಿ ಸ್ಕಾಲರ್‌ಶಿಪ್ ಫಾರ್ ಅಕಾಡಮಿಕ್ ಎಕ್ಸಲೆನ್ಸ್
3rd August, 2019
ವಿದ್ಯಾರ್ಥಿವೇತನ (ಸಂಶೋಧನೆ ಆಧಾರಿತ): ಅಬ್ದುಲ್ ಕಲಾಂ ಟೆಕ್ನಾಲಜಿ ಇನೊವೇಷನ್ ನ್ಯಾಷನಲ್ ಫೆಲೋಶಿಪ್ 2019-20
27th July, 2019
ವಿದ್ಯಾರ್ಥಿವೇತನ (ಅರ್ಹತೆ ಆಧಾರಿತ): ಪಿಯರ್ಸನ್ ಮಿಪ್ರೊ ಇಂಗ್ಲಿಷ್ ಸ್ಕಾಲರ್ ಪ್ರೋಗ್ರಾಂ 2019
20th July, 2019
ವಿದ್ಯಾರ್ಥಿವೇತನ (ಅರ್ಹತೆ ಮತ್ತು ಆದಾಯ ಆಧಾರಿತ): ಕಾನೂನು ವಿದ್ಯಾರ್ಥಿಗಳಿಗೆ ಜಿಇವಿ ಮೆಮೋರಿಯಲ್ ಮೆರಿಟ್ ಸ್ಕಾಲರ್‌ಶಿಪ್ 2019
29th June, 2019
ವಿದ್ಯಾರ್ಥಿವೇತನ (ಪ್ರತಿಭೆ ಆಧಾರಿತ): ದಿ ಇಯಾನ್ ಪ್ಯಾರಿ ಸ್ಕಾಲರ್‌ಶಿಪ್ 2019
22nd June, 2019
ವಿದ್ಯಾರ್ಥಿವೇತನ (ಅಂತರ್‌ರಾಷ್ಟ್ರೀಯ ಮಟ್ಟ): ಡೆರೆಕ್ ಒ’ಕಾನರ್ ಸ್ಕಾಲರ್‌ಶಿಪ್ 2019
21st June, 2019
ನೀವು ವಾರ್ಷಿಕ ಐದು ಲಕ್ಷ ರೂ.ವರೆಗೆ ತೆರಿಗೆಗರ್ಹ ಆದಾಯ ಹೊಂದಿದ್ದೀರಿ ಎಂದರೆ ನೀವು ಆದಾಯ ತೆರಿಗೆ ಇಲಾಖೆಗೆ ಗುಡ್ ಬೈ ಹೇಳಬಹುದು ಎಂದು ಭಾವಿಸಿದ್ದರೆ ಮತ್ತೊಮ್ಮೆ ಯೋಚಿಸಿ. ನೀವು ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ...
15th June, 2019
ವಿದ್ಯಾರ್ಥಿವೇತನ (ಅರ್ಹತೆ ಮತ್ತ ಆದಾಯ ಆಧಾರಿತ): ಲಾ’ರೆಲ್ ಇಂಡಿಯಾ ಫಾರ್ ಯಂಗ್ ವುಮೆನ್ ಇನ್ ಸೈಯನ್ಸ್ ಸ್ಕಾಲರ್‌ಶಿಪ್ 2019
8th June, 2019
ವಿದ್ಯಾರ್ಥಿವೇತನ (ಅರ್ಹತೆ ಆಧಾರಿತ):
27th May, 2019
ಉಡುಪಿ, ಮೇ 27: ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವ ರಂಗ ಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಶಿಕ್ಷಣದ ಅವಧಿ ಒಂದು ವರ್ಷ. ಕನಿಷ್ಠ ವಿದ್ಯಾರ್ಹತೆ ಎಸೆಸೆಲ್ಸಿ ಆಗಿದ್ದು, ಪದವೀಧರರಿಗೆ...
27th May, 2019
ಉಡುಪಿ, ಮೇ 27:2018-19ನೇ ಸಾಲಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಗೆ ಅರ್ಹ ಅ್ಯರ್ಥಿಗಳಿಂದ ಅರ್ಜಿಗಳನ್ನು...
Back to Top