ನಿಧನ | Vartha Bharati- ವಾರ್ತಾ ಭಾರತಿ

ನಿಧನ

16th April, 2020
ಶಿರ್ವ, ಎ.16: ಶಿರ್ವ ಎಲ್ಲೊಂಟು ಗೋವಿಂದ ಪ್ರಭು ಅವರ ಪುತ್ರ ಉಮೇಶ ಪ್ರಭು(49) ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
13th April, 2020
ಮಂಗಳೂರು, ಎ.13: ಮೂಡುಬಿದಿರೆಯಲ್ಲಿ ಶಿಕ್ಷಕರಾಗಿದ್ದ ದಿ. ಕಾಂತವರ ರಮೇಶ್ ಕಾಮತ್‌ರ ಪತ್ನಿ ಮೀರಾ ಯಾನೆ ವಿದ್ಯಾ ಕಾಮತ್ (77) ರವಿವಾರ ಹೃದಯಾಘಾತದಿಂದ ಕುಂಬ್ಳೆಯಲ್ಲಿರುವ ತನ್ನ ಸಹೋದರನ ಮನೆಯಲ್ಲಿ ನಿಧನರಾದರು.
13th April, 2020
ಪುತ್ತೂರು, ಎ.13: ನಗರದ ಬಪ್ಪಳಿಗೆ ನಿವಾಸಿ ತರಕಾರಿ ವ್ಯಾಪಾರಿ ಬಿ.ಎಚ್.ಸುಲೈಮಾನ್(72) ಹೃದಯಾಘಾತದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
11th April, 2020
ಉಳ್ಳಾಲ : ಕಲ್ಲಾಪು ಪಟ್ಲ ನಿವಾಸಿ, ಸುರತ್ಕಲ್ ಸೂಪರ್ ಬಝಾರ್ ನ ಪಾಲುದಾರ ಮುಹಮ್ಮದ್ (60) ಇವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ, ಏಳು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು...
10th April, 2020
ಮಂಗಳೂರು : ಸುರತ್ಕಲ್ ಬಾಳ ಕುಂಬಳಕೆರೆ ದಿ. ರಾಮಮೂರ್ತಿ ಅವರ ಪತ್ನಿ ಪಿ.ಕೆ. ಜಾನಕಿ (86)  ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಬಾಳ ಶ್ರೀ ರಾಮಚಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ...
6th April, 2020
ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಹಿರಿಯ ವೈದ್ಯ, ಉಜಿರೆ ಶಿವಾಜಿನಗರದ ನಿವಾಸಿ ಡಾ. ಪ್ರಭಾಶ್‍ ಕುಮಾರ್ (63) ರವಿವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
6th April, 2020
ಮಂಗಳೂರು, ಎ.6: ಸುರತ್ಕಲ್ ಸಮೀಪದ ಕೃಷ್ಣಾಪುರದ ದಿ. ಗುಲಾಮಾಕ ಅವರ ಪತ್ನಿ ಝೈನಬಾ (73) ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ರವಿವಾರ ರಾತ್ರಿ ನಿಧನರಾದರು. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜಿಎ ಬಾವಾ ಅವರ...
5th April, 2020
ಕೊಣಾಜೆ : ಬಂಟ್ವಾಳ ತಾಲೂಕಿನ‌ ಕೈರಂಗಳ ಗ್ರಾಮದ ಮೇಗಿನ ಮನೆ ಚಿದಂಬರ್ ರೈ (62)ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ರವಿವಾರ ನಿಧನರಾದರು.
5th April, 2020
ಮಂಗಳೂರು, ಎ.5: ನಗರದ ಮೇರಿಹಿಲ್ ನಿವಾಸಿ ಮತ್ತು ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರಾಗಿದ್ದ ಅಲ್ವಿನ್ ಮನೋಹರ್ ಆನಂದ (70) ಅನಾರೋಗ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ...
5th April, 2020
ವಿಟ್ಲ : ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಪತ್ನಿ ರುಕಿಯಾ (65) ಶನಿವಾರ ಮಧ್ಯರಾತ್ರಿ ಮಂಗಳೂರಿನ  ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರು, ಮೂವರು...
5th April, 2020
ಮಂಗಳೂರು : ಸುರತ್ಕಲ್ ಇಡ್ಯಾ ನಿವಾಸಿ ಹಾಜಿ ಐ. ಬಾಪುಞಿ ಇಡ್ಯಾ ಶನಿವಾರ ನಿಧನರಾದರು.
4th April, 2020
ಶಿರ್ವ, ಎ. 4: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಸುಮಾರು 35 ವರ್ಷಗಳ ಕಾಲ ಪೂಜಾ ಅರ್ಚಕರ(ಪಾಟಳಿ) ಸಹಾಯಕರಾಗಿ ಸೇವೆ ಸಲ್ಲಿಸಿದ ಬಿ.ರಮಾನಂದ ಮರಾಠೆ(70) ಅಲ್ಪಕಾಲದ ಅಸೌಖ್ಯದಿಂದ ಶನಿವಾರ...
3rd April, 2020
ಗುರುಪುರ,ಎ3: ಗುರುಪುರ ಕೊಳದ ಬದಿ ನಿವಾಸಿ ಜಿ. ಕೆ ಸೀತಾ (72) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು. ಮೃತರು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ....
3rd April, 2020
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ಕಾರ್ಯದರ್ಶಿ, ಹಿರಿಯ ಸಮಾಜ ಸೇವಕ ಹೆಚ್. ಉದಯ ಶಂಕರ ಪ್ರಭು (80 ವ) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಅವರು...
2nd April, 2020
ಕುಡುಪು, ಎ.2: ಕೊಣಾಜೆ ಸಮೀಪದ ಅಸೈಗೋಳಿಯ ಕರ್ನಾಟಕ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದ ಕುಡುಪು ನಡುಮನೆ ನಿವಾಸಿ ಶ್ರೀಧರ್(59) ಮಂಗಳವಾರ ರಕ್ತದೊತ್ತಡ ಸಮಸ್ಯೆಯಿಂದ ನಿಧನರಾದರು. ಮೈಸೂರು,...
2nd April, 2020
ಉಡುಪಿ, ಎ.2: ಉಡುಪಿ ಕೊಡವೂರು ಕೆರೆಮಠ ದಿ.ಕೃಷ್ಣರಾಜ ಭಟ್‌ರ ಧರ್ಮಪತ್ನಿ ಕೆರೆಮಠ ಲಲಿತ ಕೆ.ಭಟ್ (83) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
1st April, 2020
ಕಾಂತಪುರಂ, ಎ.1: ಹಿರಿಯ ವಿದ್ವಾಂಸ ಅವೇಲತ್ತ್ ಎಸಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ (ಎಸಿಎ ಕಾಂತಪುರಂ) ಬುಧವಾರ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
31st March, 2020
ಉಳ್ಳಾಲ : ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೂ, ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಕಾರ್ಯದರ್ಶಿಯೂ ಆಗಿದ್ದ ದಿ. ಅಲೇಕಳ ಅಬ್ದುಲ್ ಖಾದರ್‌ ಅವರ ಪತ್ನಿ ಹಾಜಿರಮ್ಮ (69) ಮಂಗಳವಾರ ಸಂಜೆ ಅಲ್ಪಕಾಲದ ಅನಾರೋಗ್ಯದಿಂದ...
30th March, 2020
ಉಡುಪಿ, ಮಾ.30: ಖ್ಯಾತ ಹರಿಕಥಾ ವಿದ್ವಾಂಸ, ಯಕ್ಷಗಾನ ಕಲಾವಿದ, ಸಂಗೀತ ಕಲಾವಿದ ಉಡುಪಿಯ ಆರ್.ಶ್ರೀಶದಾಸ್ ಯಾನೆ ಕೆ.ರಾಘವೇಂದ್ರ ಭಟ್ ಅವರು ಶಿವಳ್ಳಿ ಗ್ರಾಮದ ಕರಂಬಳ್ಳಿಯ ತಮ್ಮ ಸ್ವಗೃಹದಲ್ಲಿ ರವಿವಾರ ಅಪರಾಹ್ನ...
29th March, 2020
ಬಂಟ್ವಾಳ: ಬಿ.ಮೂಡ ಗ್ರಾಮದ ನಿವಾಸಿ, ದಿ. ಜಿ. ಹಸನಬ್ಬ ಎಂಬವರ ಪತ್ನಿ ಪಾತುಞಿ (72) ಮಾ.29ರಂದು ನಿಧನ ಹೊಂದಿದ್ದಾರೆ.
27th March, 2020
ಮೂಡುಬಿದಿರೆ: ಪದ್ಮ ಇಂಡಸ್ಟ್ರೀಸ್ ಮಾಲಕ ಪದ್ಮನಾಭ ಎಸ್.ಪ್ರಭು ಅವರ ಪತ್ನಿ ಜಯಲಕ್ಷ್ಮಿ ಪ್ರಭು (60) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಅವರು ಪತಿ, ಓರ್ವ ಪುತ್ರ,...
27th March, 2020
ಮಂಗಳೂರು, ಮಾ.27: ನಗರದ ನ್ಯೂ ಫೀಲ್ಡ್ ಸ್ಟ್ರೀಟ್‌ನ ಎಸ್‌ವಿಟಿ ಕಾಲನಿ ನಿವಾಸಿ ದಿ. ಶೃಂಗೇರಿ ರಾಮದಾಸ್ ಪೈ ಅವರ ಪತ್ನಿ ಸುನೀತಾ ಆರ್. ಪೈ (82) ಗುರುವಾರ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು...
26th March, 2020
ಉಡುಪಿ, ಮಾ.26: ಪರ್ಕಳದ ಹಿರಿಯ ಉದ್ಯಮಿ ಜಿ.ರಾಮಚಂದ್ರ ಠಾಕೂರ್ (78) ಬುಧವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಮಹೇಶ್...
24th March, 2020
ಪಡುಬಿದ್ರೆ, ಮಾ.24: ಪಡುಬಿದ್ರಿ ಮೇಲಂಗಡಿಯ ನಿವಾಸಿ ಮುಹಮ್ಮದ್ (62) ಹೃದಯಾಘಾತದಿಂದ ಮಾ.23ರಂದು ಸಂಜೆ ನಿಧನರಾದರು. ಇವರು ಪಡುಬಿದ್ರಿ ಇಆನುತುಲ್ ಮಸಾಕೀನ್ ಅಸೋಸಿಯೇಶನ್ ಅಧ್ಯಕ್ಷರಾಗಿ ಹಾಗೂ ಪಡುಬಿದ್ರಿ ಜುಮಾ ಮಸೀದಿಯ...
22nd March, 2020
ಕುಂದಾಪುರ, ಮಾ.22: ಹಿರಿಯ ಸಾಮಾಜಿಕ ಧುರೀಣ, ನಿವೃತ್ತ ಅಧ್ಯಾಪಕ ಕೆ.ಬಿ.ರಾಮಣ್ಣ ಶೆಟ್ಟಿ(84) ಮಾ.21ರಂದು ರಾತ್ರಿ ಜಪ್ತಿಯ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಕುಂದಾಪುರದ ವೈದ್ಯ ಡಾ.ಉತ್ತಮ ಕುಮಾರ್ ಶೆಟ್ಟಿ,...
22nd March, 2020
ಹೂಡೆ, ಮಾ.22: ಹಿರಿಯ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಅಮೀರ್(72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು. ಪರಿಸರದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅಮೀರ್ ಶಿಕ್ಷಣ ಪ್ರೇಮಿಯಾಗಿ...
20th March, 2020
ಮಂಗಳೂರು, ಮಾ.20: ಕಾರ್ಪೊರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಆರ್.‌ಸುರೇಶ್  ಪ್ರಭು ಶುಕ್ರವಾರ ‌ನಿಧನರಾದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ.
18th March, 2020
ಕುಂದಾಪುರ, ಮಾ.18: ಕುಂದಾಪುರ ಬೋರ್ಡ್ ಹೈಸ್ಕೂಲ್ ರಸ್ತೆ ನಿವಾಸಿ ಫಿಲಿಪ್ ಫೆರ್ನಾಂಡೀಸ್ (93) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿಂದು ನಿಧನರಾದರು.
16th March, 2020
ಉಡುಪಿ, ಮಾ.16: ಆತ್ರಾಡಿಯ ಹೆಸರಾಂತ ಆಯುರ್ವೇದ ವೈದ್ಯ, ಸಾಹಿತಿ ದಿ.ಡಾ.ಯು.ಚಂದ್ರಶೇಖರ್ ಇವರ ಪುತ್ರ ಆತ್ರಾಡಿ ಗ್ರಾಮ ಬೀರ್ಬೆಟ್ಟು ಮನೆ ನಿವಾಸಿ ಹೋಟೆಲ್ ಉದ್ಯಮಿ ಆತ್ರಾಡಿ ಸತ್ಯವಾನ ಹೆಗ್ಡೆ ಅಲ್ಪಕಾಲದ ಅಸೌಖ್ಯದಿಂದ...
14th March, 2020
ಕೊಣಾಜೆ : ಮೂಲತಃ ಮಂಗಳೂರಿನವರಾದ ಎಂ. ಮೋಹನ್ ಶೇಟ್ (80 ) ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ಹನುಮಂತ ನಗರದ ಸ್ವಗೃಹದಲ್ಲಿ ಇಂದು  ಬೆಳಿಗ್ಗೆ ನಿಧನರಾದರು.
Back to Top