ನಿಮ್ಮ ಅಂಕಣ | Vartha Bharati- ವಾರ್ತಾ ಭಾರತಿ

ನಿಮ್ಮ ಅಂಕಣ

1st October, 2019
ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಸ್ಸಾಮಿನಲ್ಲಿ ಅಕ್ರಮ ವಲಸಿಗರ ಸಮಸ್ಯೆ ನೈಜವಾದುದಾದರೂ, ಅಸ್ಸಾಮಿನಲ್ಲಿ ಬಂಗಾಳಿ ಮಾತನಾಡುವವರೆಲ್ಲರೂ ಅಕ್ರಮ ವಲಸಿಗರೆಂದು ಸಾಬೀತುಪಡಿಸುವುದು ಇನ್ನೂ ತುಂಬಾ ಕಷ್ಟಕರ....
1st October, 2019
ಬಾಪು, ನೀವು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರದೆ ಹೋಗಿದ್ದರೆ ನಮ್ಮ ದೇಶ ಬ್ರಿಟಿಷರ ವಸಾಹತು ಆಳ್ವಿಕೆಯಿಂದ ಮುಕ್ತವಾಗುತ್ತಿತ್ತೇ? ಎಂದು ಮುಗ್ಧ ಮಗುವೊಂದು ನಿಮ್ಮನ್ನು ಕೇಳಿದರೆ ನೀವೇನು ಹೇಳುವಿರಿ ?
1st October, 2019
ಮುಗ್ಧತೆ ತುಂಬಿದ ಮುಖದ ಈ ಬಾಲಕನ ಹೆಸರು ಯೂಸುಫ್ ಸಹೀದ್ ಅಲ್ ಭಕ್ಷಿ. ಈತ ಸೌದಿ ಅರೇಬಿಯಾ ನಿವಾಸಿ. ಯೂಸುಫ್ ಈ ಬಾಲಕನ ಹೆಸರಾದರೆ, ಸಹೀದ್ ಈತನ ತಂದೆಯ ಹೆಸರು ಮತ್ತು ಭಕ್ಷಿ ಎಂಬುದು ಈತನ ಮನೆತನದ ಹೆಸರು.
30th September, 2019
2019ರ ಸೆಪ್ಟಂಬರ್ 20ರಿಂದ 27ರ ತನಕ ನಡೆದ ಪರಿಸರ ಸಂರಕ್ಷಣಾ ಹೋರಾಟಗಳು ‘‘ನಾವು ಈ ಭೂಮಿಯನ್ನು ಹಿರಿಯರಿಂದ ಪಡೆದುಕೊಂಡಿರುವುದಲ್ಲ, ಬದಲಿಗೆ ನಮ್ಮ ಮಕ್ಕಳಿಂದ ಕಡ ತೆಗೆದುಕೊಂಡಿರುವುದು’’ ಎಂಬ ಹಳೆಯ ನಾಣ್ಣುಡಿಯನ್ನು...
30th September, 2019
ಒಂದು ಆದರ್ಶವನ್ನು ಸಾಕಾರಗೊಳಿಸಲು ಒಬ್ಬ ಮಹಾನ್ ವ್ಯಕ್ತಿ ಸ್ಥಾಪಿಸಿದ 113 ವರ್ಷಗಳ ಪರಂಪರೆ ಇರುವ ಒಂದು ಬ್ಯಾಂಕು ಈಗ ಇತಿಹಾಸದ ಪುಟಗಳನ್ನು ಸೇರಲಿದೆ.
30th September, 2019
ಪ್ರೊ. ಮಹೇಶ ಚಂದ್ರ ಗುರು ಅವರು ತಮ್ಮ 'ಮೂಲನಿವಾಸಿಗಳ ಮಹಿಷ ದಸರಾ 2019' ಬರಹದಲ್ಲಿ ಮಹಿಷಾಸುರನೆಂಬವನು ಮೈಸೂರು ಪ್ರಾಂತವನ್ನು ಬಹಳ ಹಿಂದೆ ಆಳುತ್ತಿದ್ದನೆಂದೂ, ಆತ ಬೌದ್ಧನಾಗಿದ್ದನೆಂದೂ ಪ್ರತಿಪಾದಿಸಿದ್ದಾರೆ....
29th September, 2019
ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ಜಾಯಮಾನದ ಭಾರತೀಯರನ್ನು ಸರಿದಾರಿಗೆ ತರಲು ಮತ್ತು ಅಪಘಾತಗಳಿಂದ ಉಂಟಾಗುವ ಹೆಚ್ಚಿನ ಅಕಾಲ ಮರಣಗಳನ್ನು ತಪ್ಪಿಸಲು ಕೇಂದ್ರ ಸರಕಾರ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ...
29th September, 2019
ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ಜಾಯಮಾನದ ಭಾರತೀಯರನ್ನು ಸರಿದಾರಿಗೆ ತರಲು ಮತ್ತು ಅಪಘಾತಗಳಿಂದ ಉಂಟಾಗುವ ಹೆಚ್ಚಿನ ಅಕಾಲ ಮರಣಗಳನ್ನು ತಪ್ಪಿಸಲು ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ...
29th September, 2019
ಯಾವುದೇ ಒಬ್ಬ ವ್ಯಕ್ತಿ ಜೀವನವನ್ನು ಸುಗಮವಾಗಿ ಸಾಗಿಸಬೇಕಾದರೆ ಅವನು ಯಾವುದಾದರೊಂದು ವೃತ್ತಿಯಲ್ಲಿ ತೊಡಗಿಕೊಂಡಿರಬೇಕು. ವೃತ್ತಿಯಲ್ಲಿ ತೊಡಗಲು ಆ ವೃತ್ತಿಯ ಕನಿಷ್ಠ ಜ್ಞಾನ, ಕೌಶಲ, ಸಾಮರ್ಥ್ಯಗಳನ್ನು...
28th September, 2019
ಸ್ವಾತಂತ್ರ ಹೋರಾಟದಲ್ಲಿ ಗಾಂಧೀಜಿ ಒಂದು ತುದಿಯಾದರೆ ಭಗತ್‌ಸಿಂಗ್ ಇನ್ನೊಂದು ತುದಿ. ಇಬ್ಬರ ಗುರಿ ಒಂದೇ ಆದರೂ ಮಾರ್ಗಗಳು ಭಿನ್ನ. ಮೊದಲ ಬಾರಿಗೆ ಗಾಂಧೀಜಿ ಮತ್ತು ಭಗತ್‌ಸಿಂಗ್ ಭೇಟಿಯಾದಾಗ, ಗಾಂಧೀಜಿಗೆ 59ವರ್ಷ: ಭಗತ್‌...
28th September, 2019
ಭಗತ್‌ಸಿಂಗ್ ಪ್ರತಿರೋಧ ವ್ಯಕ್ತಪಡಿಸಲು ಹೆದರಲಿಲ್ಲ. ಗಲ್ಲು ಕಂಬಕ್ಕೆ ಹೋಗುವ ಕೊನೆಯ ಘಳಿಗೆಯಲ್ಲೂ ಲೆನಿನ್‌ನ ‘ಪ್ರಭುತ್ವ ಮತ್ತು ಕ್ರಾಂತಿ’ ಕೃತಿಯನ್ನು ಓದುತ್ತಿರುತ್ತಾನೆ.
27th September, 2019
ನಿಮ್ಮ ಬಳಿ ಈಗ ಏನಿಲ್ಲವೆಂದರೂ ಸಂಪಾದಿಸಿದ ಅಲ್ಪಸ್ವಲ್ಪ ಆಸ್ತಿಯಿದೆ. ಮನೆಯಲ್ಲಿ ಹೆಂಡತಿ - ಮಕ್ಕಳಿದ್ದಾರೆ. ಎಲ್ಲವೂ ಕ್ಷೇಮ. ಏನೂ ತಕರಾರಿಲ್ಲ. ಹಾಗಾದರೆ ತಡ ಮಾಡಬೇಡಿ. ಮುಂದಿನ ವಾರ ನೋಡೋಣ... ಎನ್ನದಿರಿ. ವೀಲುನಾಮೆ...
27th September, 2019
ಮಾನ್ಯರೇ,  ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ರಾಜ್ಯ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಆದರೆ ನೇಮಕವಾಗಿ ಹಲವು ದಿನಗಳು ಕಳೆದರೂ ಕಲಬುರಗಿಗೆ...
27th September, 2019
ಅಮೃತರು ಪಡೆದ ಪ್ರಶಸ್ತಿಗಳಲ್ಲಿ ಕೆಲವನ್ನು ಹೆಸರಿಸುವುದಾದರೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ...
26th September, 2019
ಭಾರತವು ಮೂಲನಿವಾಸಿ ನಾಗಬೌದ್ಧರ ಜನ್ಮಭೂಮಿ, ಪುಣ್ಯಭೂಮಿ ಮತ್ತು ಕರ್ಮಭೂಮಿಯಾಗಿದೆ.
25th September, 2019
ಸುಳ್ಳು ಸುದ್ದಿಗಳನ್ನು ತಡೆಯುವುದು, ಎದುರಿಸುವುದು ತಂತ್ರಜ್ಞಾನ ವೇದಿಕೆಗಳ ರಾಜಕೀಯ ವರ್ಗದ, ವಾರ್ತಾ ಮಾಧ್ಯಮದ ಮತ್ತು ಪ್ರಜಾಪ್ರಭುತ್ವ ಹೈಜಾಕ್ ಆಗುತ್ತಿರುವುದರ ಕುರಿತು ಆತಂಕಿತರಾದ ನಾಗರಿಕರ ಒಂದು ಮುಖ್ಯ...
24th September, 2019
ಸುದೀರ್ಘ ಚರ್ಚೆಯ ನಂತರವೂ ಪಟ್ಟುಬಿಡದ ಗಾಂಧಿ ಅವರು, ಅಂಬೇಡ್ಕರ್‌ರ ಸಾಮಾಜಿಕ ನ್ಯಾಯದ ಮಹಾನ್ ಉದ್ದೇಶವನ್ನು ಸೋಲಿಸಿ ಸೆಪ್ಟಂಬರ್ 24, 1932ರ ಸಂಜೆ 5 ಗಂಟೆಗೆ ಸರಿಯಾಗಿ ಪೂನಾ ಒಪ್ಪಂದಕ್ಕೆ ಒತ್ತಾಯಪೂರ್ವಕವಾಗಿ ಸಹಿ...
24th September, 2019
ಪ್ರತಿಭಾವಂತ ಯುವಕ ಶಾ ಫೈಝಲ್ ತನ್ನ ದೀರ್ಘಕಾಲದ ಕನಸನ್ನು ನನಸು ಮಾಡಿದ ಖುಷಿಯಲ್ಲಿದ್ದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತವರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದರು. ಆತನನ್ನು ಇಡೀ ದೇಶ ಕೊಂಡಾಡಿತ್ತು. ಜಮ್ಮು-...
Back to Top