ಸಂಪಾದಕೀಯ

25th June, 2018
ಭಾರತದ ಉನ್ನತ ಸಂಸ್ಥೆಗಳ ವಿಶ್ವಸನೀಯತೆ ಕುಸಿಯತೊಡಗಿದೆಯೇ? ಇತ್ತೀಚಿನ ಹಲವು ಬೆಳವಣಿಗೆಗಳು ಇಂತಹದೊಂದು ಪ್ರಶ್ನೆಯನ್ನು ಹುಟ್ಟು ಹಾಕಿವೆ. ಉನ್ನತ ಸಂಸ್ಥೆಗಳ ಮೇಲೆ ಸರಕಾರ ನಡೆಸುತ್ತಿರುವ ಹಸ್ತಕ್ಷೇಪಗಳು ಹಂತಹಂತವಾಗಿ...
23rd June, 2018
ಇಂದು ವಿಶ್ವದಲ್ಲಿ ಒಂದಿಷ್ಟು ಶಾಂತಿ ಉಳಿದಿದೆಯೆಂದಾದರೆ ಅದಕ್ಕಾಗಿ ಅಣ್ವಸ್ತ್ರಗಳೇ ಕಾರಣವೇನೋ ಎಂದು ನಂಬಿಸುವಂತಹ ಬೆಳವಣಿಗೆಗಳು ನಮ್ಮ ನಡುವೆ ನಡೆಯುತ್ತಿವೆ.
22nd June, 2018
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ನಿಂತಿರುವುದು ಜಾತಿ ಬಲಕ್ಕಿಂತಲೂ ಹಣದ ಬಲದ ಮೇಲೆ. ಪ್ರಬಲ ಜಾತಿ ಮತ್ತು ಹಣ ಜೊತೆ ಸೇರಿದರೆ ಡಿಕೆಶಿಯಂತಹ ನಾಯಕರು ಹುಟ್ಟುತ್ತಾರೆ. ಇವರ ಮೇಲೆ ಆರೋಪಗಳು ಬಂದಿರುವುದು ಇಂದು ನಿನ್ನೆಯೇನೂ...
21st June, 2018
ಯಾವುದೇ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಮಿತವ್ಯಯದ ಮಾತುಗಳು ಧಾರಾಳವಾಗಿ ಕೇಳಿಬರುತ್ತವೆ. ಆದರೆ ದಿನ ಕಳೆದಂತೆ ಆ ಮಾತುಗಳು ಗಾಳಿ ಪಾಲಾಗುತ್ತವೆ. ಇದು ಅಧಿಕಾರದಲ್ಲಿದ್ದವರ ಬದ್ಧತೆಯ ಪ್ರಶ್ನೆ ಎಂದು ಹೇಳುವುದಕ್ಕಿಂತ...
19th June, 2018
ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ವಿಶ್ವಸಂಸ್ಥೆ ಎಚ್ಚರಿಕೆಯನ್ನು ನೀಡಿತ್ತು. ಭಾರತ ಮತ್ತು ಪಾಕಿಸ್ತಾನ ಜೊತೆ ಸೇರಿ, ಅಲ್ಲಿ ನಾಗರಿಕ ಹಕ್ಕುಗಳ ದಮನ...
19th June, 2018
ದಿ. ಹೇಮಂತ್ ಕರ್ಕರೆ ಅವರ ನೇತೃತ್ವದ ತಂಡ ಮಾಲೆಗಾಂವ್, ಮಕ್ಕಾ ಮಸೀದಿ ಸ್ಫೋಟಗಳ ತನಿಖೆಯನ್ನು ಮಾಡುತ್ತಾ, ಈ ದೇಶದಲ್ಲಿ ಹರಡಿರುವ ಕೇಸರಿ ಉಗ್ರಗಾಮಿಗಳ ಹುತ್ತಗಳನ್ನು ಮೊದಲ ಬಾರಿಗೆ ಕೆದಕಿತು. ಮತ್ತು ಅದೇ ಹುತ್ತದೊಳಗಿನ...
18th June, 2018
ಉಡುಪಿಯಲ್ಲಿ ನಡೆದ ಹುಸೇನಬ್ಬ ನಿಗೂಢ ಸಾವಿನ ಪ್ರಕರಣ ಇದೀಗ ಇನ್ನೊಂದು ತಿರುವನ್ನು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ, ತಲೆಗೆ ಹೊಡೆದು ದನದ ವ್ಯಾಪಾರಿಯನ್ನು ಕೊಲೆಗೈದಿರುವುದು ಬಹಿರಂಗವಾಗಿದೆ. ತಲೆಗೆ...
15th June, 2018
ಭಾರತದಂತಹ ಬಡ ದೇಶಗಳಲ್ಲಿ ಫಿಟ್ನೆಸ್ ಒಂದು ಶೋಕಿಯಾಗಿದೆ. ಉಳ್ಳವರ ಶೋಕಿಯ ಭಾಗವಾಗಿ ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆಯ ವ್ಯಾಯಾಮ ಸಲಕರಣೆಗಳ ಜೊತೆಗೆ ಯೋಗ, ಅಧ್ಯಾತ್ಮ ಮೊದಲಾದವುಗಳೂ ಬಿಕರಿಯಾಗುತ್ತಿವೆ. ಬೀದಿ...
14th June, 2018
ಪ್ರಮುಖ ಆರೋಪಿಯೋರ್ವನ ಬಂಧನವಾಗುವ ಮೂಲಕ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಸಂಘಪರಿವಾರ ಬಳಗದಲ್ಲಿ ಗುರುತಿಸಿಕೊಂಡಿರುವ ಪರಶುರಾಮ್ ಎಂಬಾತನನ್ನು ಸಿಟ್ ತನಿಖಾಧಿಕಾರಿಗಳು ಬಂಧಿಸಿ...
13th June, 2018
ರಮಝಾನ್ ತಿಂಗಳ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರಕಾರ ಕದನ ವಿರಾಮ ಘೋಷಿಸಿದೆ. ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹುರಿಯತ್ ಕಾನ್ಫರೆನ್ಸ್ ಸಮ್ಮತಿಸಿದಲ್ಲಿ ಕೇಂದ್ರ ಸರಕಾರ...
11th June, 2018
ನೂತನ ಸರಕಾರ ರಚನೆಯಾದ ಬೆನ್ನಿಗೇ ‘ಲಿಂಗಾಯತ ಸ್ವತಂತ್ರ ಧರ್ಮ’ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದಿನ ಸರಕಾರ ಲಿಂಗಾಯತ ಧರ್ಮ ಸ್ವತಂತ್ರವಾಗಬೇಕು ಎನ್ನುವ ಪ್ರಸ್ತಾವವನ್ನು ಕೇಂದ್ರಕ್ಕೆ ದಾಟಿಸಿ...
11th June, 2018
ಉನಾ ಚಳವಳಿ ಮತ್ತು ಕಳೆದ ವರ್ಷದ ಕೋರೆಗಾಂವ್ ಪ್ರಕರಣದ ಬಳಿಕ ದಲಿತ ಚಳವಳಿಯನ್ನು ಮಟ್ಟ ಹಾಕಲು ಸರಕಾರ ವ್ಯವಸ್ಥಿತವಾಗಿ ಇಳಿದಂತಿದೆ. ದೇಶಾದ್ಯಂತ ದಲಿತ ಹೋರಾಟಗಳು ರಾಜಕೀಯ ಶಕ್ತಿಯಾಗಿ ಬದಲಾಗುತ್ತಿರುವುದು ರಾಜಕೀಯ...
9th June, 2018
ತುರ್ತು ಪರಿಸ್ಥಿತಿಯ ವಿರುದ್ಧ ಜೆಪಿ ನೇತೃತ್ವದಲ್ಲಿ ನಡೆಯುತ್ತಿದ್ದ ಆಂದೋಲನವನ್ನು ಬಳಸಿಕೊಂಡು ಆರೆಸ್ಸೆಸ್ ಎನ್ನುವ ಜಿರಳೆ ಹೇಗೆ ತನ್ನ ಮೀಸೆಯನ್ನು ದೇಶದ ಮುಖ್ಯವಾಹಿನಿಯ ಒಳಗೆ ನುಗ್ಗಿಸಿತು ಎನ್ನುವುದು ಈಗ ಇತಿಹಾಸ....
8th June, 2018
ಮೈತ್ರಿ ಸರಕಾರದ ಸಚಿವ ಸಂಪುಟದ ಚೊಚ್ಚಲ ಹೆರಿಗೆ ಕೊನೆಗೂ ಯಶಸ್ವಿಯಾಗಿದೆ. ಪೂರ್ಣ ಬಹುಮತ ಹೊಂದಿರುವ ಸರಕಾರವೇ ಸಚಿವ ಸಂಪುಟ ವಿಸ್ತರಣೆ ಹೊತ್ತಿನಲ್ಲಿ ಒತ್ತಡಗಳನ್ನು ಎದುರಿಸಬೇಕಾಗುತ್ತದೆ.
7th June, 2018
ಹೆಣ ಬಿದ್ದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಇರುತ್ತಾರೆ ಎನ್ನುವುದು ಕರಾವಳಿಯ ಇತ್ತೀಚಿನ ಆಡುಮಾತು. ಹೆಣ ರಾಜಕಾರಣದ ಮೂಲಕವೇ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಚಲಾವಣೆಯಲ್ಲಿರುವ ಬಿಜೆಪಿಯ ನಾಯಕಿ ಈಕೆ. ಬದುಕಿದವರ...
6th June, 2018
ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳು ಗತಿಸಿದವು. ಮುಂದಿನ ವರ್ಷ ಮತ್ತೆ ಜನಾದೇಶ ಪಡೆಯಲು ಇವರು ಮತದಾರರ ಬಳಿ ಹೋಗಬೇಕಾಗಿದೆ.
5th June, 2018
ಕಳವುಗೈಯುವುದು ತಪ್ಪು. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೇ. ದನದಂತಹ ಜಾನುವಾರುಗಳನ್ನು ಕದಿಯುವುದಂತೂ ಅತಿ ನೀಚತನದ ಕೆಲಸ. ಯಾಕೆಂದರೆ ಎಲ್ಲ ಸೊತ್ತುಗಳಂತಲ್ಲ ಜಾನುವಾರುಗಳು. ಅದನ್ನು ಸಾಕಿದವರಿಗೆ ಆ ಪ್ರಾಣಿಗಳ...
4th June, 2018
ಮುಂದೊಂದು ದಿನ ಮೈತ್ರಿ ಸರಕಾರಕ್ಕೆ ಮುಳುವಾಗಬಹುದಾಗಿದ್ದ ಒಂದು ಪ್ರಮುಖ ಚರ್ಚೆಗೆ ಕಾಂಗ್ರೆಸ್ ಆರಂಭದಲ್ಲೇ ಕತ್ತರಿ ಹಾಕಿದೆ.
2nd June, 2018
ಈ ಬಾರಿಯ ಉಪಚುನಾವಣೆಯಲ್ಲಿ ರಾಜ್ಯದ ಪಾಲಿಗೆ ರಾಜರಾಜೇಶ್ವರಿ ಕ್ಷೇತ್ರದ ಫಲಿತಾಂಶ ಗಮನಾರ್ಹವಾಗಿದ್ದರೆ, ದೇಶ ಉತ್ತರಪ್ರದೇಶದ ಕೈರಾನ ಲೋಕಸಭೆಯ ಕಡೆಗೆ ಕಣ್ಣು ನೆಟ್ಟಿತ್ತು.
1st June, 2018
 ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಬ್ಬರು ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಯುವಕರ ಮೇಲೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
Back to Top