ಸಂಪಾದಕೀಯ | Vartha Bharati- ವಾರ್ತಾ ಭಾರತಿ

ಸಂಪಾದಕೀಯ

20th April, 2020
ಕೊರೋನ ಮತ್ತು ಅಜ್ಞಾನ ಇವೆರಡರ ಜೊತೆ ಜೊತೆಗೆ ಹೋರಾಡಬೇಕಾದಂತಹ ಸ್ಥಿತಿ ಈ ದೇಶದ ಪೊಲೀಸರು ಮತ್ತು ವೈದ್ಯರಿಗೆ ಬಂದೊದಗಿದೆ. ಇಡೀ ವಿಶ್ವವೇ ಕೊರೋನದ ಆಘಾತಕ್ಕೆ ತತ್ತರಿಸಿ ಕೂತಿರುವಾಗ, ಇನ್ನೊಂದೆಡೆ ಭಾರತದ ಕೆಲವೆಡೆಗಳಲ್ಲಿ...
19th April, 2020
ವಿದೇಶಗಳಲ್ಲಿ ಕೊರೋನ ಕಾಯಿಲೆಯ ನೇರ ಪರಿಣಾಮಗಳಿಗೆ ಜನರು ಕಂಗಾಲಾಗಿದ್ದರೆ, ಭಾರತದಲ್ಲಿ ಕೊರೋನ ಕಾಯಿಲೆಗಿಂತ, ಅದನ್ನು ತಡೆಯುವ ಮುಂಜಾಗ್ರತೆಯ ದುಷ್ಪರಿಣಾಮಗಳಿಗೆ ಜನರು ತತ್ತರಿಸುತ್ತಿದ್ದಾರೆ. ವಿಶ್ವದಲ್ಲಿ ಕೊರೋನಕ್ಕೆ...
17th April, 2020
ಕೊರೋನ ಸೋಂಕು ರಾಜ್ಯದಲ್ಲಿ ದಿನೇ ದಿನ ವ್ಯಾಪಿಸುತ್ತಿದೆ. ಸಾಧಾರಣವಾಗಿ ಮಂಗಳೂರಿನಂತಹ ನಗರಗಳಲ್ಲಿ ಸುದ್ದಿ ಮಾಡಬೇಕಾಗಿದ್ದ ಕೊರೋನ, ಬೆಳಗಾವಿ, ಕಲಬುರಗಿಯಂತಹ ಜಿಲ್ಲೆಗಳಲ್ಲಿ ತೀವ್ರವಾಗಿ ಹರಡುತ್ತಿರುವುದು...
17th April, 2020
ಯುದ್ಧ-ಮಾರಕ ಸಾಂಕ್ರಾಮಿಕ ಕಾಯಿಲೆ ಮೊದಲಾದ ಅನಿವಾರ್ಯ ಸಂದರ್ಭಗಳಲ್ಲಿ ಸರಕಾರ ‘ತುರ್ತುಪರಿಸ್ಥಿತಿ’ಯನ್ನು ಘೋಷಿಸುವುದಿದೆ. ಕೆಲವೊಮ್ಮೆ ಇವುಗಳನ್ನು ನೆಪ ಮಾಡಿಕೊಂಡು ಪ್ರಭುತ್ವ ತನ್ನ ದುರುದ್ದೇಶಗಳನ್ನು ಸಾಧಿಸಲು...
15th April, 2020
ಎಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಮುಂದೆ ಟಿವಿಯಲ್ಲಿ ಕಾಣಿಸಿಕೊಂಡು ‘ಕೊರೋನ ವೈರಸ್ ಕುರಿತು’ ಸರಣಿ ಉಪನ್ಯಾಸ ಮುಂದುವರಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಅಂಬೇಡ್ಕರ್ ಅವರಿಗೆ ‘...
13th April, 2020
ಕೊರೋನ ವೈರಸ್ ವಿಶ್ವವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿದೆ. ಆದರೆ, ಅದೇ ಕೊರೋನಾ ಮನುಷ್ಯನ ದುರಹಂಕಾರ, ಹಮ್ಮು ಬಿಮ್ಮುಗಳಿಗೂ ಮದ್ದರೆಯುತ್ತಿದೆ ಎನ್ನುವುದನ್ನೂ ನಾವು ಮರೆಯಬಾರದು. ಕೊರೋನ ವೈರಸ್‌ಗಳಿಂದ ಕಂಗಾಲಾಗಿರುವ...
12th April, 2020
ಇನ್ನೂ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗದೇ ಇರುವ ಹೊತ್ತಿನಲ್ಲಿ ಹಮ್ಮಿಕೊಂಡ ತಬ್ಲೀಗಿ ಸಮಾವೇಶವನ್ನು ಮುಂದಿಟ್ಟು ಕೋಮು ದ್ವೇಷವನ್ನು ಹಂಚುತ್ತಿರುವ ಕೆಲವು ಬಿಜೆಪಿ ನಾಯಕರು, ಇದೀಗ ರಾಜ್ಯದೊಳಗೇ ಬಿಜೆಪಿ ಶಾಸಕರೊಬ್ಬರು...
10th April, 2020
ಭಾರತವಿಂದು ಕೊರೋನ ಕುರಿತಂತೆ ಜಾಗೃತಿಯ ಎರಡನೇ ಹಂತಕ್ಕೆ ಬಂದು ತಲುಪಿದೆ. ಈವರೆಗೆ ‘ಕೊರೋನದಿಂದ ಜಾಗೃತವಾಗಿರಿ’ ಎಂದು ಕರೆ ನೀಡುತ್ತಿದ್ದ ಭಾರತಕ್ಕೆ, ಈಗ ‘ಕೊರೋನ ಹೆಸರಿನಲ್ಲಿ ಹರಡುತ್ತಿರುವ ಕೋಮು ದ್ವೇಷದ ಕುರಿತಂತೆ...
9th April, 2020
ಕೊರೋನ ವಿರುದ್ಧದ ಹೋರಾಟ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಂತರವನ್ನು ಸ್ಪಷ್ಟಗೊಳಿಸಿದೆ. ಒಕ್ಕೂಟ ವ್ಯವಸ್ಥೆಯನ್ನು ಇಲ್ಲವಾಗಿಸಿ ಇಡೀ ದೇಶವನ್ನು ಒಂದು ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಪ್ರಾದೇಶಿಕತೆಗೆ...
9th April, 2020
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವನ್ನು ‘ಟ್ರಂಪ್ ಅಥವಾ ಅಮೆರಿಕ’ ಮುಂದೆ ಮಂಡಿಯೂರಿಸಿದರು. ವಿಶ್ವ ಅದಾಗಲೇ ಕೊರೋನ ಆತಂಕವನ್ನು ಎದುರಿಸುತ್ತಿರುವುದಕ್ಕೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ‘ನಮಸ್ತೆ...
8th April, 2020
ಕೊರೋನ ವೈರಸ್‌ನಿಂದ ಇಡೀ ಜಗತ್ತಿನಂತೆ ಕರ್ನಾಟಕವೂ ತತ್ತರಿಸಿ ಹೋಗಿದೆ.ವೈರಾಣು ಹರಡುವಿಕೆ ತಡೆಗಾಗಿ ಹೇರಲಾಗಿರುವ ‘ಲಾಕ್‌ಡೌನ್’ ಎಪ್ರಿಲ್ 14 ಕ್ಕೆ ಕೊನೆಗೊಳ್ಳುವುದೇ ಎಂದು ಜನ ಕಾಯುತ್ತಿದ್ದಾರೆ. ಈ ನಡುವೆ ಕೊರೋನ...
6th April, 2020
ಪ್ರಧಾನಿ ನರೇಂದ್ರ ಮೋದಿ ಅವರು ‘ಜನತಾ ಕರ್ಫ್ಯೂ’ ಘೋಷಿಸಿದ ಸಂಜೆ ನಡೆದ ದುರಂತ ರವಿವಾರ ಪುನರಾವರ್ತಿಸಿದೆ. ಪ್ರಧಾನಿ ಅವರ ಸಂದೇಶದ ಉದ್ದೇಶವೇ ಒಂದಾಗಿದ್ದರೆ, ಅದನ್ನು ಜನರು ಸ್ವೀಕರಿಸಿದ ಕಾರಣವೇ ಬೇರೆಯಾಗಿದೆ.
5th April, 2020
ರೋಗ, ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಆಪತ್ತುಗಳು ಮೊದಲು ಜಗತ್ತಿನ ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಿಗೆ ಸವಾಲು ಹಾಕುತ್ತವೆೆ. ಈ ಬಾರಿ ಕೊರೋನ ಜಗತ್ತಿನ ವೈದ್ಯಕೀಯ ವ್ಯವಸ್ಥೆಗಳಿಗಷ್ಟೇ...
3rd April, 2020
ಕೊರೋನ ಹರಡುವಿಕೆಯನ್ನು ತಡೆಯುವಲ್ಲಿ ಸರಕಾರದ ವೈಫಲ್ಯ, ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರದ ಪೂರ್ವ ತಯಾರಿ ಕೊರತೆ ಸಾಕಷ್ಟು ಚರ್ಚೆಗಳಿಗೆ ಒಳಗಾಗಿವೆ.
2nd April, 2020
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿ ಇತ್ತೀಚೆಗೆ ಕೇಂದ್ರ ಸರಕಾರ ಸುಪ್ರೀಂಕೋರ್ಟಿಗೆ ವಿವರಗಳನ್ನು ನೀಡುತ್ತಾ ‘‘ಕೇಂದ್ರ ಸರಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗದೆ, ಕೊರೋನಕ್ಕೆ ಸಂಬಂಧಿಸಿದ ಯಾವುದೇ...
1st April, 2020
ಚೀನಾ ದೇಶದಲ್ಲಿ ಸೃಷ್ಟಿಯಾಗಿರುವ ಕೊರೋನ ವೈರಸನ್ನು ಭಾರತದ ಮಾಧ್ಯಮಗಳೆಂಬ ಪ್ರಯೋಗಾಲಯಗಳಲ್ಲಿ ಇನ್ನಷ್ಟು ಭೀಕರಗೊಳಿಸುವ ಪ್ರಯತ್ನವೊಂದು ನಡೆಯುತ್ತಿದೆ. ಮಾಧ್ಯಮಗಳ ಆಯಕಟ್ಟಿನ ಸ್ಥಾನದಲ್ಲಿ ಕುಳಿತಿರುವ ‘ಬ್ರಾಹ್ಮಣ್ಯ...
31st March, 2020
ಹಿಂದೆಂದೂ ಕಂಡರಿಯದ ಕೊರೋನದಂಥ ಪಿಡುಗಿನಿಂದ ಇಡೀ ಭಾರತ ತತ್ತರಿಸಿ ಹೋಗಿದೆ. ಈ ಗಂಡಾಂತರದಿಂದ ದೇಶವನ್ನು ಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಣಗಾಡುತ್ತಿವೆ. ಸರಕಾರಗಳ ನಡೆಯ ಬಗ್ಗೆ ಅನುಮಾನವಿಲ್ಲ. ಆದರೆ...
30th March, 2020
ಕಳೆದ 60 ವರ್ಷಗಳಿಂದ ಈ ಕರ್ನಾಟಕವನ್ನು ಅದರ ಮೂಲಕ ಭಾರತವನ್ನು ನೋಡುತ್ತಾ ಬಂದವರು ಕೊರೋನ ನಂತರದ ಸುತ್ತಲಿನ ಪರಿಸರ ಹಿಂದೆಂದೂ ನೋಡಿಲ್ಲ. ಹಿಂದೆಲ್ಲ ಬಂದ್‌ಗಳು, ಮುಷ್ಕರಗಳು ನಡೆದಿವೆ. ಅವೆಲ್ಲ ಒಂದು ಅಥವಾ ಎರಡು...
29th March, 2020
ಈ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಅವರು ರವಿವಾರ 'ಮನ್ ಕಿ ಬಾತ್'ನಲ್ಲಿ ಲಾಕ್‌ಡೌನ್ ಕಾರಣಕ್ಕಾಗಿ ದೇಶದ ಕ್ಷಮೆಯಾಚಿಸಿದಾಗ ತಕ್ಷಣ ಬೇಡ ಬೇಡವೆಂದರೂ ಕಣ್ಣ ಮುಂದೆ ಬರುವುದು ನೋಟು ನಿಷೇಧದ ದಿನಗಳು. ಯಾವುದೇ...
27th March, 2020
ಕೊರೋನ ಹೊಡೆತದಿಂದ ಇಡೀ ಜಗತ್ತು ತತ್ತರಿಸಿದೆ. ಈ ಮಾರಕ ವೈರಸ್ ಎದುರು ಸಮರ ಸಾರಿದ ಭಾರತ ಕೂಡ ಇಡೀ ದೇಶಕ್ಕೆ ಬೀಗ ಹಾಕಿ ಮನೆ ಸೇರಿದೆ. 130 ಕೋಟಿ ಜನಸಂಖ್ಯೆಯ ಈ ದೇಶದ ದೈನಂದಿನ ಬದುಕು ಸ್ತಬ್ಧ್ದವಾಗಿದೆ. ಇನ್ನು ಮೂರು...
26th March, 2020
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನ, ಭಾರತದಲ್ಲಿಯೂ ತನ್ನ ದುಷ್ಪರಿಣಾಮಗಳನ್ನು ವಿಸ್ತರಿಸುತ್ತಿದೆ. ಚೀನಾದಲ್ಲಿ ಸಾವಿನ ಕರೆಗಂಟೆ ಭಾರಿಸುತ್ತಿರುವಾಗಲೇ, ಭಾರತ ವಿಮಾನ ನಿಲ್ದಾಣದ ದಿಡ್ಡಿ ಬಾಗಿಲನ್ನು ಮುಚ್ಚಿದ್ದಿದ್ದರೆ...
24th March, 2020
ಭಾರತಕ್ಕೆ ಕೊರೋನ ವೈರಸ್ ಅಪ್ಪಳಿಸಿ ಎರಡು ತಿಂಗಳಾಗುತ್ತ ಬಂತು.ಈಗ ಅದು ಆತಂಕದ ಹಂತವನ್ನು ತಲುಪಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ. ಈ ವರೆಗೆ 11 ಜನ ಅಸುನೀಗಿದ್ದಾರೆ. ದೇಶದಲ್ಲಿ ಈ ಸೋಂಕಿಗೆ...
23rd March, 2020
ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ನರೇಂದ್ರ ಮೋದಿಯವರು ರವಿವಾರ ಕರೆಕೊಟ್ಟ 'ಜನತಾ ಕರ್ಫ್ಯೂ' ಅವರ 'ಭಕ್ತ'ರ ಕಾರಣದಿಂದಲೇ ಹಲವೆಡೆ ವಿಫಲವಾಯಿತು. ಕೊರೋನ ವಿರುದ್ಧ ಈ ದೇಶದ ವೈದ್ಯರೂ ಸೇರಿದಂತೆ ವಿವಿಧ ಕ್ಷೇತ್ರಗಳ...
22nd March, 2020
ಬಹುಶಃ ಭಾರತದ ಪಾಲಿಗೆ ರವಿವಾರ ಐತಿಹಾಸಿಕ ದಿನ. ಭಾಷೆ, ಧರ್ಮ, ಜಾತಿಯ ಹೆಸರಿನಲ್ಲಿ ಬಡಿದಾಡುವ ಜನರನ್ನು 'ಕೊರೋನ' ಒಂದು ಮಾಡಿತು. ಕೊರೋನ ಎನ್ನುವ ಸಮಾನ ಶತ್ರುವಿನ ವಿರುದ್ಧ ಇಡೀ ದೇಶ ಒಂದಾಗಿ ನಿಂತಿತು. 'ಜನತಾ ಕರ್ಫ್ಯೂ...
20th March, 2020
‘‘ಕೊರೋನ ವೈರಸ್ ಪೀಡಿತರನ್ನು ಚೀನಾದಲ್ಲಿ ಬರ್ಬರವಾಗಿ ಕೊಂದು ಹಾಕಲಾಗುತ್ತದೆ’’ ಎನ್ನುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ ಬಳಿಕ ವದಂತಿಯನ್ನು ಚೀನಾ ತಿರಸ್ಕರಿಸಿತು. ವೈರಸ್ ಚೀನಾದಲ್ಲೇ ಹುಟ್ಟಿದೆಯಾದರೂ...
19th March, 2020
ರೋಗದ ಕುರಿತಂತೆ ಇರುವ ಅಜ್ಞಾನ ಯಾವುದೇ ವೈರಸ್‌ಗಳಿಗಿಂತ ಅಪಾಯಕಾರಿ ಎನ್ನುವುದು ಕೋರೋನ ಗದ್ದಲಗಳಲ್ಲಿ ಬಹಿರಂಗವಾಗುತ್ತಿದೆ. ವೈದ್ಯರು, ವಿಜ್ಞಾನಿಗಳು, ಚಿಂತಕರು ಅದೆಷ್ಟು ಜಾಗೃತಿಗಳನ್ನು ಬಿತ್ತಿದರೂ, ಜನರು ಮತ್ತೆ...
18th March, 2020
2017ರಲ್ಲಿ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶನೊಬ್ಬ ತನ್ನ ನಿವೃತ್ತಿಯ ಒಂದು ದಿನ ಮೊದಲು ‘‘ನವಿಲು ಹಿಂದೂ ಧರ್ಮದಲ್ಲಿ ಬಹು ಮುಖ್ಯ. ಯಾಕೆಂದರೆ ಹೆಣ್ಣು ನವಿಲು ಗಂಡು ನವಿಲಿನ ಜೊತೆಗೆ ದೈಹಿಕ ಸಂಪರ್ಕ ನಡೆಸುವುದಿಲ್ಲ.
17th March, 2020
ಕರ್ನಾಟಕದಲ್ಲಿ ಉದ್ರೇಕಕಾರಿ ಭಾಷಣಗಳು ಮತ್ತು ಚಟುವಟಿಕೆಗಳ ಮೂಲಕ ಕೋಮು ಗಲಭೆಗೆ ಪ್ರಚೋದಿಸಿದ 43 ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಬಿಜೆಪಿ ಸರಕಾರ ತೀರ್ಮಾನಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.ರಾಜ್ಯದ ವಿವಿಧ...
16th March, 2020
‘ದೇವರು ಕೊಟ್ಟರೂ ಪೂಜಾರಿ ಬಿಡ’ ಎನ್ನುವ ಒಂದು ಗಾದೆಯಿದೆ. ಭಾರತ ಇಂದು ಆರ್ಥಿಕವಾಗಿ ಜರ್ಜರಿತವಾಗಿ ಕೂತಿದೆ. ಬೆಲೆಯೇರಿಕೆ, ಹಣದುಬ್ಬರ, ನಿರುದ್ಯೋಗ ಇವೆಲ್ಲವುಗಳಿಂದ ಶ್ರೀಸಾಮಾನ್ಯ ತಲೆಯೆತ್ತಲಾಗದೆ ಮಕಾಡೆ ಮಲಗಿದ್ದಾನೆ...
15th March, 2020
ಶತ್ರುಗಳು ನಾಡಿನೊಳಗೆ ಕಾಲಿಟ್ಟಾಗಿರುವಾಗ, ನಾವು ಮನೆಯೊಳಗೆ ಅವಿತು ಕೂತು ಅದನ್ನು ಎದುರಿಸುವುದು ಸಾಧ್ಯವಿಲ್ಲ. ಸೂಕ್ತ ಆಯುಧಗಳ ಜೊತೆಗೆ ನಾಯಕನಾದವನು ಯೋಧರನ್ನು ಸಂಘಟಿಸಿ ಅವರನ್ನು ಎದುರಿಸುವುದೊಂದೇ ದಾರಿ. ಮನೆಯೊಳಗೆ...
Back to Top