ಸುಗ್ಗಿ | Vartha Bharati- ವಾರ್ತಾ ಭಾರತಿ
ಸಂಗ್ರಹ ಮತ್ತು ಭಾವಾನುವಾದ: ಚೇತನಾ ತೀರ್ಥಹಳ್ಳಿ ನೀವು
ನಮ್ಮ ಶ್ರೇಷ್ಠ ನಟಿಯರಲ್ಲಿ ಜೂಡಿಡೆಂಚ್ ರಂಥವರು ಇದ್ದಲ್ಲಿ ನಮ್ಮ ಝೀನತ್ ಮಹಲ್, ಝುಲೇಕಾ, ಸರೋಜಿನಿ ನಾಯ್ಡು, ಕಮಲಾ ದೇವಿ ಮತ್ತಿತರ ಭಾರತೀಯ ಧೀಮಂತೆಯರ ಪಾತ್ರಗಳನ್ನು ಪೋಷಿಸುತ್ತಿದ್ದರು. ನಾವು ನಿರಾಸೆಗೊಳ್ಳಬೇಕಾದುದೇನೂ ಇಲ್ಲ.
ತಮ್ಮ ಪ್ರಭಾವೀ ಕವಿತೆಗಳ ಮೂಲಕ ಓದುಗನನ್ನು ಕಟ್ಟಿಹಾಕುವ ಕವಿ ನಾಗೇಶ್ ಜೆ. ನಾಯಕ್ ಅವರು ವೃತ್ತಿಯಲ್ಲಿ ಶಿಕ್ಷಕರು. ಬಿಡುವಿನ ವೇಳೆಯನ್ನು ಸಾಹಿತ್ಯ ಕೃಷಿಗಾಗಿ ಮೀಸಲಿಟ್ಟವರು. ಬರಹದ ಎಲ್ಲಾ ಪ್ರಕಾರಗಳಲ್ಲೂ ತೊಡಗಿಸಿಕೊಂಡಿರುವ ಇವರಿಗೆ ಸಾಹಿತ್ಯ...
ಭೂಮಿಯ ಮೇಲೆ 7.6 ಶತಕೋಟಿ ಜನರಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ಪ್ರಕೃತಿಯನ್ನು ಉಳಿಸಿಕೊಳ್ಳುವಲ್ಲಿ ಎಲ್ಲರೂ ಸೋತಿದ್ದೇವೆ ಅಂತ ಅನಿಸುವುದಿಲ್ಲವೇ? ಅದರಲ್ಲಿ ನಾವು ಒಬ್ಬರು. ಎಲ್ಲರಿಂದ ಆಗಲಾರದ್ದು ಒಬ್ಬರಿಂದ ಸಾಧ್ಯವೇ? ಪ್ರತಿದಿನ ನಾವು ಬೇರೆ...
ಯಾರು ಶ್ರೇಷ್ಠರು?
ಆ ಊರಿನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಯುವಕನ ಹೆಸರು ಶಾಕಿರ್. ತಂದೆ ಶೇಖ್ ಉಮರ್ ಉದ್ಯಮದಲ್ಲಿ ಬ್ಯುಸಿಯಾಗಿರುತ್ತಿದ್ದರಿಂದ ತಾಯಿ ರೊಹರಾ ಎಂದರೆ ಶಾಕಿರ್‌ಗೆ ಹೆಚ್ಚು ಪ್ರೀತಿ.
ಮಕ್ಕಳು ಹಿರಿಯರ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗವಾಗುತ್ತಾರೆ. ನಿಜ ಹೇಳಬೇಕೆಂದರೆ ಮಕ್ಕಳಿಗೆ ಕಲಿಸುತ್ತೇವೆ ಎಂಬುದು ಒಂದು ನೆಪ. ಆದರೆ ನಿಜವಾಗಿ ನಾವು ಕಲಿಯುತ್ತಿರುತ್ತೇವೆ.
ಶಶಾಂಕ ಹೊಂವರ್ಕ್‌ನ ಭಾಗವಾಗಿ ಮಗ್ಗಿ ಬರೆಯುವಾಗ ಸಂಖ್ಯೆಗಳನ್ನು ಬರೆದು ಬರೆದು ಸುಸ್ತಾಗಿದ್ದ. ಈ ಸಂಖ್ಯೆಗಳನ್ನು ಯಾಕಾದ್ರೂ ಕಂಡುಹಿಡಿದ್ರೋ ಎಂದು ಗೊಣಗಾಡಿದ. ಇವನ ಮಾತು ಕೇಳಿಸಿಕೊಂಡ ತಂದೆ ಏನೋ ಅದು ಗೊಣಗಾಡೋದು?ಎಂದರು. ಏನಿಲ್ಲಪ್ಪ ದಿನವೂ ಇದೇ...
Back to Top