ವಿಶೇಷ-ವರದಿಗಳು

24th February, 2017
ಚಿಕ್ಕಮಗಳೂರು, ಫೆ.25: ಹೂದೋಟ, ಮಾವಿನ ತೋಪು ಹೀಗೆ ಹಲವು ಕಣ್ಮನ ಸೆಲೆಯುವ ಸ್ಥಳಗಳಿರುವುದು ಸರ್ವೇಸಾಮಾನ್ಯವಾದ ಸಂಗತಿ. ಆದರೇ ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಅಪರೂಪವಾದ ಬಿಲ್ವಪತ್ರೆ ವನ ಜನರ ಆಕರ್ಷಣೆಯ ಕೇಂದ್ರ...
23rd February, 2017
ಬಟಾಟೆಯಂತಹ ಆಹಾರವಸ್ತುಗಳ ತೆಳ್ಳನೆಯ ಬಿಲ್ಲೆಗಳನ್ನು ಎಣ್ಣೆಯಲ್ಲಿ ಕರಿದಾಗ ಮೇಲ್ಭಾಗದಲ್ಲಿ ಸುವಾಸನೆಭರಿತ ಗಟ್ಟಿ ಪದರವೊಂದು ರೂಪುಗೊಂಡರೂ ಒಳಗಿನ ತಿರುಳು ಮೃದುವಾಗಿಯೇ ಇರುತ್ತದೆ...ಏಕೆ ಎಂದು ಯೋಚಿಸಿದ್ದೀರಾ?
23rd February, 2017
ವಜ್ರವೊಂದು ಬಣ್ಣದೊಂದಿಗೆ ಹೊಳೆಯಬೇಕಾದರೆ ಮೇಲಿನ ಹೊರಮೈ ಮೂಲಕ ಪ್ರವೇಶಿಸುವ ಬೆಳಕು ಬಣ್ಣಗಳಾಗಿ ಪ್ರತ್ಯೇಕಗೊಳ್ಳಬೇಕು ಮತ್ತು ಮೇಲಿನ ಹೊರಮೈ ಮೂಲಕವೇ ಮರಳಬೇಕು.
21st February, 2017
ವಿಶ್ವವಿಖ್ಯಾತ ಕಾರು ತಯಾರಿಕೆ ಸಂಸ್ಥೆ ಮರ್ಸಿಡಿಸ್ ತನ್ನ ಐಷಾರಾಮಿ ಮೇಬ್ಯಾಕ್ ಸರಣಿಯ ಮುಂದಿನ ಆವೃತ್ತಿಯನ್ನು ಅನಾವರಣಗೊಳಿಸಿದೆ. ಈ ಆವೃತ್ತಿಯ ಕೇವಲ 99 ಕಾರುಗಳು ಮಾತ್ರ ತಯಾರಾಗಲಿದ್ದು, ಮುಂದಿನ ವರ್ಷದ ವೇಳೆಗೆ...
20th February, 2017
ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಂದು ಜೀವ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತದೆ. ದೇಶದಲ್ಲಿ ಸಾವುಗಳಿಗೆ ಪ್ರಮುಖ ಕಾರಣವಾಗಿರುವ ರಸ್ತೆ ಅಪಘಾತಗಳಲ್ಲಿ ನೈಸರ್ಗಿಕ ವಿಕೋಪಗಳು,ಕಾಯಿಲೆಗಳು ಮತ್ತು ಭಯೋತ್ಪಾದಕ...
17th February, 2017
ರಾಷ್ಟ್ರದ ಬ್ಯಾಂಕಿಂಗ್ ಇತಿಹಾಸದಲ್ಲಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.
11th February, 2017
ಮೂಗಿನ ಕೆಳಭಾಗ,ಮೇಲ್ದುಟಿ ಮತ್ತು ಕೆನ್ನೆಗಳಿಗೆ ಹೊಂದಿಕೊಂಡಿರುವ ಸ್ಥಳ ಮುಖದ ಅಪಾಯಕಾರಿ ಭಾಗದಲ್ಲಿ ಸೇರಿವೆ. ಏಕೆ ಇದು ಅಪಾಯಕಾರಿ ಭಾಗ?
11th February, 2017
ಎಟಿಎಂ ಕಾರ್ಡ್‌ಗಳು ಜನರ ಬದುಕನ್ನು ಸುಲಭವಾಗಿಸಿವೆ. ಹಣವನ್ನು ವಿಥ್‌ಡ್ರಾ ಮಾಡಲು ಬ್ಯಾಂಕ್ ಕೌಂಟರ್‌ಗಳೆದುರು ಕಾದು ನಿಲ್ಲುವ ಕಾಲವೆಂದೋ ಕಳೆದುಹೋಗಿದೆ. ಈಗ ನಮಗೆ ಅಗತ್ಯವಿದ್ದಾಗ, ವಾರದ ಏಳೂ ದಿಗಳ ಕಾಲ ದಿನದ 24...
10th February, 2017
ಭಾರತೀಯ ಮೂಲದ ಬಾಹ್ಯಾಕಾಶ ಯಾನಿ ಷಾನ ಪಾಂಡ್ಯ ಅವರು ತಾನು ಮುಂದಿನ ನಾಸಾ ಅಭಿಯಾನದ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
10th February, 2017
ವಯಸ್ಕರ ಮಿದುಳು ಸರಾಸರಿ 1.3ರಿಂದ 1.5 ಕೆ.ಜಿ. ತೂಗುತ್ತದೆ. ಇದು ಹೊರಗಿನ ವಾತಾವರಣದಲ್ಲಿನ ತೂಕ. ಆದರೆ ಮಿದುಳು ಸೆರೆಬ್ರೊಸ್ಪೈನಲ್ ಫ್ಲೂಯಿಡ್ ಅಥವಾ ಸಿಎಸ್‌ಎಫ್ (ಮಿದುಳುಬಳ್ಳಿಯ ದ್ರವ)ನಲ್ಲಿ ತೇಲುತ್ತಿರುವುದರಿಂದ ಅದು...
9th February, 2017
ಕಿಟಕಿಯ ದಂಡೆಯ ಮೇಲೆ ನಿದ್ರೆ ಮಾಡುತ್ತಿದ್ದ ಬೆಕ್ಕು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿತೆನ್ನಿ. ಅದು ತಕ್ಷಣವೇ ಅತ್ತಿತ್ತ ಮಿಸುಕಾಡಿ ತನ್ನ ಕಾಲುಗಳು ಕೆಳಮುಖವಾಗುವಂತೆ ತನ್ನ ದೇಹವನ್ನು ಮೊದಲಿನ ಸ್ಥಿತಿಗೆ...
8th February, 2017
ರಾತ್ರಿಯಲ್ಲಿ ಆಕಾಶದಲ್ಲಿ ನಕ್ಷತ್ರಗಳದ್ದೇ ಸಾಮ್ರಾಜ್ಯ.ಗ್ರಹಗಳು ಒಂದೇ ರೀತಿಯಲ್ಲಿ ಬೆಳಗುತ್ತ ಗಂಭೀರತೆಯನ್ನು ಕಾಯ್ದುಕೊಂಡರೆ ನಕ್ಷತ್ರಗಳು ಮಾತ್ರ ಮಿನುಗುತ್ತಿರುತ್ತವೆ. ಜಲಜನಕದ ವಿವಿಧ ಪರಮಾಣು ರೂಪ(ಐಸೊಟೋಪ್)ಗಳ...
7th February, 2017
ಪಕ್ಷಿಗಳು ಗುಂಪು ಗುಂಪಾಗಿ ದೂರಕ್ಕೆ ಸಾಗುವಾಗ ಇಂಗ್ಲೀಷ್‌ನ ‘ವಿ’ ಅಕ್ಷರದ ಮಾದರಿಯಲ್ಲಿ ಹಾರುತ್ತವೆ. ಏಕೆಂದು ಎಂದಾದರೂ ಯೋಚಿಸಿದ್ದೀರಾ...? ಶಕ್ತಿಯನ್ನು ಉಳಿಸಲು, ಪರಸ್ಪರ ಸಂವಹನ ಮತ್ತು ಗೋಚರತೆಯಲ್ಲಿರಲು ಹಕ್ಕಿಗಳು ಈ...
5th February, 2017
ಹೆಚ್ಚಿನ ಸೂರ್ಯಾಸ್ತಗಳು ಕೆಂಪು ಬಣ್ಣದಲ್ಲಿರುತ್ತವೆ, ಏಕೆಂದರೆ ವಾತವರಣದಲ್ಲಿರುವ ಧೂಳಿನ ಸಣ್ಣಕಣಗಳು ಕೆಂಪು ಬೆಳಕಿನ ಅಲೆಗಳನ್ನು ಕನಿಷ್ಠ ಪ್ರಮಾಣದಲ್ಲಿ ಚದುರಿಸುತ್ತವೆ.
5th February, 2017
14ರ ಹರೆಯದ ಪಾಕಿಸ್ತಾನದ ಬಾಲಕನೋರ್ವ ತನ್ನ ಕಣ್ಣುಗುಡ್ಡೆಗಳನ್ನು ಹೊರಗೆ ತೆಗೆಯುವ ಕೌಶಲವನ್ನು ಪ್ರದರ್ಶಿಸುವ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾನೆ. ಅಹ್ಮದ್ ಖಾನ್ ತನ್ನ ಕಣ್ಣುಗುಡ್ಡೆಗಳನ್ನು 10 ಮಿ.ಮೀ....
4th February, 2017
ಅಪ್ಪಿತಪ್ಪಿ ಮೈಮೇಲೆ ಬಿದ್ದರೆ ಚರ್ಮವನ್ನು ಸುಡುವ ಬಿಸಿಬಿಸಿ ಕಾಫಿಯನ್ನು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಸೇವಿಸುತ್ತೇವಲ್ಲ....ಹೇಗೆ?
4th February, 2017
ಭಾರತೀಯರಾದ ನಮ್ಮ ಜೀವನದಲ್ಲಿ ಸೊಳ್ಳೆಗಳ ಕಾಟ ಅವಿಭಾಜ್ಯ ಅಂಗವಾಗಿದೆ. ಸೊಳ್ಳೆಗಳು ಈ ದೇಶದಲ್ಲಿ ಸರ್ವಾಂತರ್ಯಾಮಿಗಳಾಗಿವೆ. ಅದು ನಮ್ಮ ಹಣೆಬರಹ! ಆದರೆ ಐಸ್‌ಲ್ಯಾಂಡ್ ದೇಶದ ಜನರ ಅದೃಷ್ಟವನ್ನು ಕಂಡರೆ ನಿಜಕ್ಕೂ...
3rd February, 2017
ಇದು ಎಲ್ಲರ ಅನುಭವಕ್ಕೆ ಬಂದಿರುವುದೇ. ಆತ/ಆಕೆ ಅಳುತ್ತಿದ್ದರೆ ಮೂಗಿನಿಂದ ದ್ರವ ಒಸರುತ್ತಿರುತ್ತದೆ. ನೇಸಲಾಕ್ರಿಮಲ್ ಡಕ್ಟ್ ಎಂದು ಕರೆಯಲಾಗುವ ನಾಳದ ಮೂಲಕ ಕಣ್ಣು ಮತ್ತು ಮೂಗಿನ ನಡುವಿನ ಸಂವಹನ ಇದಕ್ಕೆ ಕಾರಣ.
3rd February, 2017
ನನ್ನ ಸೊಸೆ ಎರಡು ತಿಂಗಳ ಹಿಂದೆ ದೇವರ ಪಾದ ಸೇರಿದ್ದಾಳೆ. ಆಕೆ ನನ್ನ ಮಗನಿಗಿಂತ ಹೆಚ್ಚು ಎತ್ತರ ಮತ್ತು ಹೆಚ್ಚು ಆರೋಗ್ಯವಂತಳಾಗಿದ್ದಳು, ಹೀಗಾಗಿ ಪ್ರತಿಯೊಬ್ಬರೂ ಆಕೆಯನ್ನು ತಮಾಷೆ ಮಾಡುತ್ತಿದ್ದರು. ಕುಹಕಿಗಳು ಏನೇ...
1st February, 2017
ಕ್ಯಾಲಿಕಟ್, ಫೆ.1: ಮುಸ್ಲಿಂ ಲೀಗ್ ಮುಖವಾಣಿ ಚಂದ್ರಿಕಾದ ಉಪಸಂಪಾದಕರಾಗಿ ಕೆಲಸ ಆರಂಭಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೂ ಇ. ಅಹ್ಮದ್ ತಲುಪಿದ್ದರು. ಇಬ್ರಾಹೀಂ ಸುಲೇಮಾನ್ ಸೇಠ್ ಹಾಗೂ ಜಿ.ಎಂ.ಬನಾತ್‌ವಾಲರ...
31st January, 2017
ಅಪಘಾತಗಳಾದ ಸಂದರ್ಭ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸುವುದಕ್ಕೆ ಹೆದರುವವರು ಕೆಲವರಾದರೆ, ಇನ್ನು ಕೆಲವರು ಜೀವ ಉಳಿಸುವ ಉಪಕಾರ ಮಾಡದೇ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು ಅದನ್ನು ಶೇರ್ ಮಾಡುವ ಮೂಲಕ ತಮ್ಮ...
30th January, 2017
ಹೈದರಾಬಾದ್,ಜ.30: ಗಾಂಜಾ ಚಾಕ್ಲೇಟ್‌ಗಳ ತಯಾರಿಕೆ ಮತ್ತು ಮಾರಾಟದ ಆರೋಪದಲ್ಲಿ ಬಂಧಿತನಾಗಿರುವ ವೈದ್ಯ ಮಹಾಶಯ ವಿಸ್ಕಿ ಚಾಕ್ಲೇಟ್,ರಮ್ ಬಾಲ್ ಮತ್ತು ಹೋಳಿ ಸಂದರ್ಭ ಬಳಕೆಯಾಗುವ ಭಾಂಗ್‌ನಿಂದ ಸ್ಫೂರ್ತಿ ಪಡೆದು ಈ ದಂಧೆಗೆ...
27th January, 2017
ಅತ್ಯುತ್ತಮ ಬೆಳವಣಿಗೆಯೊಂದರಲ್ಲಿ ಈ ವರ್ಷದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ದೇಶದ ಹೆಚ್ಚು ಜನಪ್ರಿಯರಲ್ಲದ ಹೀರೋಗಳಿಗೆ ನೀಡಲಾಗಿದೆ. ಹಲವು ರೀತಿಯಲ್ಲಿ ಈ ಪ್ರಶಸ್ತಿವಿಜೇತರು ತಮ್ಮ...
25th January, 2017
ಬಾಗಲಕೋಟೆ, ಜ.25: ಕುಗ್ರಾಮದ ರೈತನ ಮಗನಾಗಿ ಆರ್ಥಿಕ ಸಂಕಷ್ಟದಿಂದ ಓದು ನಿಲ್ಲಿಸಿ ಅಣ್ಣನ ಬಂಗಾರದ ಸಾಧನೆಗೆ ಸಾಥ್ ನೀಡಿದ ತಮ್ಮ ಒಂದು ಕಡೆಯಾದರೆ, ವಕೀಲ-ಶಿಕ್ಷಕಿಯ ಮಗಳಾಗಿ ಗರಿಷ್ಠ 18 ಚಿನ್ನದ ಪದಕ ಬೇಟೆಯಾಡಿದ ಸಾಹಸಿಯ...
18th January, 2017
ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜೆಸ್ಸಿಕಾ ಪೊಯಿಂಟಿಂಗ್ ಗೂಗಲ್, ಆ್ಯಪಲ್, ಫೇಸ್‌ಬುಕ್, ಮೈಕ್ರೋಸಾಫ್ಟ್, ಮೆಕಿನ್ಸಿ, ಬೇನ್, ಗೋಲ್ಡಮನ್ ಸ್ಯಾಚ್ಸ್ ಮತ್ತು ಮಾರ್ಗನ್ ಸ್ಟಾನ್ಲಿ ಸೇರಿದಂತೆ ಪ್ರತಿಷ್ಠಿತ...

Pages

Back to Top