ಜಿದ್ದಾ, ಮೇ 29: ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ, ಫ್ರೆಂಚ್ ನ ಪೌಲ್ ಪೋಗ್ಬಾ ಪವಿತ್ರ ರಮಝಾನ್ ತಿಂಗಳಲ್ಲಿ ಸೌದಿ ಅರೇಬಿಯಾಗೆ ಭೇಟಿ ನೀಡಿ ಉಮ್ರಾ ನಿರ್ವಹಿಸಿದ್ದಾರೆ. ಮ್ಯಾಂಚೆಸ್ಟರ್ ಟ್ರೋಫಿಯೊಂದನ್ನು ಜಯಿಸಿದ ಮೂರು ದಿನಗಳ ನಂತರ ಅಂದರೆ ಶನಿವಾರ ಅವರು ಸೌದಿ ತಲುಪಿದ್ದಾರೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಕಾಲಿಂಗ್ ಬೆಲ್ ಆಯಿತು. ಪತಿ ಬಾಗಿಲು ತೆರೆಯಲೆಂದು ಹೊರಟಾಗ ಪತ್ನಿ ತಡೆದಳು ‘‘ನಿಲ್ಲಿ, ಬಾಗಿಲು ನಾನು ತೆರೆಯುತ್ತೇನೆ’’.
ಬೈಕ್ ಅಪಘಾತದಲ್ಲಿ ಅವನ ತಲೆ ಎರಡು ಹೋಳಾಗಿತ್ತು. ಮೊಬೈಲ್ ಮಾತ್ರ ಯಾವ ಹಾನಿಯೂ ಆಗದೆ ಹೊಳೆಯುತ್ತಿತ್ತು. ಅವನು ಮೊಬೈಲ್‌ಗೆ ದುಬಾರಿ ಫ್ಲಿಪ್ ಕವರ್, ಸ್ಕ್ರೀನ್ ಗಾರ್ಡ್ ಹಾಕಿದ್ದ
ಅವರೆಲ್ಲ ಸೇರಿ ಆತನನ್ನು ಥಳಿಸುತ್ತಿದ್ದರು. ಸೇರಿದ ಒಂದಿಷ್ಟು ಸಜ್ಜನರು ಅದನ್ನು ಖಂಡಿಸುತ್ತಿದ್ದರು.
‘‘ಸಾರ್, ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಕೃತಿಯನ್ನು ಬರೆದಿದ್ದೇನೆ...’’ ಆತ ಹೇಳಿದ. ‘‘ಹೌದೇ...ಮತ್ತೇಕೆ ಅದು ಇನ್ನೂ ನಿಷೇಧವಾಗಿಲ್ಲ...’’ ಅವರು ಕೇಳಿದರು.  

-------------

Back to Top