ಹೊಸದಿಲ್ಲಿ,ಜ.18 :  ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಲವಂತದ ರಜೆಯ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ವಿಶೇಷ  ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನ ಅವರನ್ನು ಸರಕಾರ ಇಂದು ನಾಗರಿಕ ವಾಯುಯಾನ ಭದ್ರತಾ ವಿಭಾಗದ ಮುಖ್ಯಸ್ಥರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಿದೆ. ಅಸ್ತಾನ ಅವರು ಗುಜರಾತ್ ಕೇಡರ್ ನ 1984 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾದ ಅದ್ದೂರಿ ಚಿತ್ರವೊಂದರ ವಿಮರ್ಶೆಯನ್ನು ಪತ್ರಕರ್ತ ಎಂಜಲು ಕಾಸಿ ಬರೆದಿದ್ದಾನೆ. ಕಳೆದೆರಡು ದಿನಗಳಲ್ಲಿ ಹೌಸ್‌ಫುಲ್ ಓಡುತ್ತಿರುವುದರಿಂದ ಎಂಜಲು ಕಾಸಿಯಿಂದಲೇ ಈ ಸಿನೆಮಾವನ್ನು ವಿಶೇಷವಾಗಿ ವಿಮರ್ಶೆ...
 ಕೈಗಾರಿಕೆಗಳು ಕುಸಿಯುತ್ತಿವೆ, ವ್ಯವಹಾರ ಇಳಿಮುಖವಾಗುತ್ತಿದೆ ಎನ್ನುವುದರ ಕಾರಣವನ್ನು ನಮ್ಮ ರಾಜಕೀಯ ನಾಯಕರು ಕೊನೆಗೂ ಕಂಡು ಹುಡುಕಿದ್ದಾರೆ. ಸರಕುಗಳ ಮಾರಾಟಕ್ಕೆ ಬಳಸುವ ಮಾಡೆಲ್‌ಗಳ ವರ್ಚಸ್ಸು ಕುಸಿದಿದೆ. ಆದುದರಿಂದಲೇ ಜನರು ವಸ್ತುಗಳನ್ನು...
 ಹನುಮಂತ ದಲಿತ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದೇ....ಹನುಮಂತನ ದೇವಾಲಯದಲ್ಲಿ ಅರ್ಚನೆ ಮಾಡುತ್ತಿರುವ ಅರ್ಚಕರೆಲ್ಲ ಕಂಗಾಲಾದರು. ಹಾಗಾದರೆ ಹನುಮಂತನ ಮೈಮೇಲೆ ಜನಿವಾರ ಹಾಕಿದವರು ಯಾರು?
ಎಣ್ಣೆ ಹಾಕಿ ಒಂದಿಷ್ಟು ಕಾಲ ಒತ್ತಡ ಮರೆಯೋಣ ಎಂದು ಗೋವಾ ರಾಜ್ಯಕ್ಕೆ ಹೋದ ಪತ್ರಕರ್ತ ಎಂಜಲು ಕಾಸಿಗೆ ಅಚ್ಚರಿ ಕಾದಿತ್ತು. ಎಲ್ಲ ಗದ್ದೆಗಳು ಹಸಿರಿನಿಂದ ತುಂಬಿ ತುಳುಕುತ್ತಿತ್ತು. ಭಾರೀ ಪ್ರಮಾಣದಲ್ಲಿ ಭತ್ತದ ತೆನೆಗಳು ಕಣ್ಣಿಗೆ ರಾಚುತ್ತಿದ್ದವು.
ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಆಡಳಿತದಲ್ಲಿ ಎಲ್ಲವೂ ಬದಲಾಗುತ್ತಿರುವುದು ನೋಡಿ ಕಾಸಿ ರೋಮಾಂಚನಗೊಂಡು ಆ ಕಡೆಗೆ ಧಾವಿಸಿದ. ಆದಿತ್ಯನಾಥರಂತೂ ಅದಾಗಲೇ ಕಾಸಿಯನ್ನು ನೋಡಿ ಖುಷಿಯಾದರು. ‘‘ಆಯಿಯೇ...ಆಪ್‌ಕಾ ನಾಮ್...’’ ಎಂದು ಹೆಸರಿನಿಂದಲೇ ಶುರು...

***

----

-----------------------------

Back to Top