ಮಂಗಳೂರು, ನ.21: ಅನಿಲ ತುಂಬಿದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದ ಘಟನೆ ನಗರದ ನಂತೂರು ಸರ್ಕಲ್ ಬಳಿ ಇಂದು ಮುಂಜಾವ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಹೃದಯಾಘಾತವು ವಿಶ್ವಾದ್ಯಂತ ಜನರ ಸಾವಿಗೆ ನಂ.1 ಕಾರಣವಾಗಿದೆ. ಹೃದಯಕ್ಕೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಬೊಜ್ಜು,ಮಧುಮೇಹ,ಧೂಮ್ರಪಾನ ಮತ್ತು ಮದ್ಯಪಾನ ಇವು ಹೃದಯಾಘಾತದ ಅಪಾಯಗಳನು ಹೆಚ್ಚಿಸುತ್ತವೆ. ಹೃದಯಾಘಾತದ ಕುರಿತು...
ಖಾಲಿಹೊಟ್ಟೆಯಲ್ಲಿ ರಕ್ತದಲ್ಲಿನ ಗುಕೋಸ್ ಪರೀಕ್ಷೆ ಮಧುಮೇಹಕ್ಕಾಗಿ ಶಿಫಾರಸು ಮಾಡಲಾಗಿರುವ ಅತ್ಯಂತ ಸಾಮಾನ್ಯ ತಪಾಸಣೆಗಳಲ್ಲೊಂದಾಗಿದೆ. ಈ ಪರೀಕ್ಷೆಗೆ 8ರಿಂದ 12 ಗಂಟೆಗಳ ಮೊದಲು ಏನನ್ನೂ ತಿನ್ನಬಾರದು ಅಥವಾ ಕುಡಿಯಬಾರದು. ಮಧುಮೇಹವನ್ನು...
ವಿಶ್ವಾದ್ಯಂತ ಜನರನ್ನು ಅತ್ಯಂತ ಸಾಮಾನ್ಯವಾಗಿ ಕಾಡುವ ನರವೈಜ್ಞಾನಿಕ ರೋಗಗಳಲ್ಲಿ ಅಪಸ್ಮಾರ ಎರಡನೇ ಸ್ಥಾನದಲ್ಲಿದೆ. 2018ರ ಭಾರತೀಯ ಅಧ್ಯಯನವೊಂದರಂತೆ ವಿಶ್ವಾದ್ಯಂತ 70 ಮಿಲಿಯನ್ ಮತ್ತು ಭಾರತದಲ್ಲಿ ಸುಮಾರು 12 ಮಿ.ಜನರು ಈ ರೋಗದಿಂದ...
ನೀವು ಮೈಗ್ರೇನ್ ಅಥವಾ ಅರೆ ತಲೆನೋವಿನಿಂದ ಬಳಲುತ್ತಿದ್ದೀರಾದರೆ ನೀವು ಕೆಲವು ಕಾಯಿಲೆಗಳಿಗೆ ಗುರಿಯಾಗುವ ಅಪಾಯವು ಹೆಚ್ಚಾಗಿರುತ್ತದೆ. ಖಿನ್ನತೆ ಮತ್ತು ಅಸ್ತಮಾದಿಂದ ಹಿಡಿದು ಹೃದ್ರೋಗದವರೆಗೆ ಹಲವಾರು ಕಾಯಿಲೆಗಳೊಂದಿಗೆ ಮೈಗ್ರೇನ್ ತಳುಕು...
ಸಕ್ಕರೆ ಕಾಯಿಲೆೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಕಾಯಿಲೆೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ ‘ಅತಿಯಾದ ಮೂತ್ರ ವಿಸರ್ಜಿಸುವ ರೋಗ’ ಎಂದು ನಮೂದಿಸಲಾಗಿದೆ.

***

----

-----------------------------

Back to Top