ಹೊಸದಿಲ್ಲಿ,ಜ.18 :  ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಲವಂತದ ರಜೆಯ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ವಿಶೇಷ  ನಿರ್ದೇಶಕರಾಗಿದ್ದ ರಾಕೇಶ್ ಅಸ್ತಾನ ಅವರನ್ನು ಸರಕಾರ ಇಂದು ನಾಗರಿಕ ವಾಯುಯಾನ ಭದ್ರತಾ ವಿಭಾಗದ ಮುಖ್ಯಸ್ಥರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಿದೆ. ಅಸ್ತಾನ ಅವರು ಗುಜರಾತ್ ಕೇಡರ್ ನ 1984 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಬೆಂಗಳೂರು, ಜ.11: ಅಯೋಧ್ಯೆಯಲ್ಲಿ ಸುಮಾರು 8 ಸಾವಿರ ರಾಮ ಮಂದಿರಗಳಿವೆ. ಅದರಲ್ಲಿ 4 ಸಾವಿರ ರಾಮಮಂದಿರಗಳನ್ನು ಮೊಘಲ್ ರಾಜರೇ ಕಟ್ಟಿದ್ದಾರೆ.
ಜಗತ್ತಿನಲ್ಲಿ ಕೆಲವು ಅಸಹಜವೆನ್ನಿಸುವ ತೆರಿಗೆಗಳಿವೆ. ಇತಿಹಾಸದಲ್ಲಿ ಇಂತಹ ಚಿತ್ರವಿಚಿತ್ರ ತೆರಿಗೆಗಳ ಹಲವಾರು ಉಲ್ಲೇಖಗಳು ದೊರೆಯುತ್ತವೆ. ಇಂತಹ ಕೆಲವು ತೆರಿಗೆಗಳ ಕುರಿತು ಮಾಹಿತಿಯಿಲ್ಲಿದೆ. ಸ್ವಿಝರ್ ಲ್ಯಾಂಡ್ ನಲ್ಲಿ ಶ್ವಾನ ತೆರಿಗೆ
ಚಿಕ್ಕಮಗಳೂರು, ಜ.3: ಕಾಫಿನಾಡು ಹಚ್ಚಹಸಿರಿನ ಆಕರ್ಷಕ ಗಿರಿಶ್ರೇಣಿಗಳ ಬೀಡಾಗಿದೆ. ಇಲ್ಲಿನ ಮುಗಿಲೆತ್ತರಕ್ಕೆ ಹಸಿರು ಹೊದ್ದು ನಿಂತಿರುವ ಬೆಟ್ಟಗುಡ್ಡಗಳ ಸಂದಿ ಗೊಂದಿಗಳಲ್ಲಿ ಲೆಕ್ಕವಿಲ್ಲದಷ್ಟು ಝರಿ, ಜಲಪಾತಗಳು ಧುಮ್ಮಿಕ್ಕುತ್ತಾ...
ಮದೀನ,ಎ. 4: ಮಂತ್ರವಾದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮನೆಯನ್ನು ಕೇಂದ್ರವಾಗಿಟ್ಟು ಅರಬ್ ಪ್ರಜೆಯೊಬ್ಬ ಮಂತ್ರವಾದದ ಚಟುವಟಿಕೆ ಆರಂಭಿಸಿದ್ದಾನೆ. ಹಲವರು ಅಲ್ಲಿಗೆ ಬಂದು ಹೋಗುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ...

***

----

-----------------------------

Back to Top