ಆನೇಕಲ್, ಜು.22: ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಜೀವ ದಹನಗೊಂಡ ಘಟನೆ ಹೊಸೂರು ಮುಖ್ಯರಸ್ತೆ ಹೆಣ್ಣಾಗರ ಗೇಟ್ ಬಳಿ ಇಂದು ಮುಂಜಾನೆ ನಡೆದಿದೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತದೆ ಎಂದು ಜನ ಕಾಯುತ್ತಿದ್ದಾರೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಸೂಟ್‌ಕೇಸ್ ಹಿಡಿದು ತಮ್ಮ ಜನ ಕಾಯುತ್ತಿದ್ದಾರೆ ಎಂದಾಯಿತು.
ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರಿದ್ದರೆ ಸಾಕು, ಹಿಂದಿನಿಂದ ಚೂರಿ ಹಾಕುವವರು ಬೇಡ - ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ ಪ್ರಾಮಾಣಿಕವಾಗಿ ಮುಂದಿನಿಂದ ಚೂರಿ ಹಾಕಲು ಕಾರ್ಯಕರ್ತರಿಗೆ ಕರೆ ಕೊಡುತ್ತಿರುವಂತಿದೆ. ---------------------
ನಮ್ಮ ನೀಯತ್ತು ಶುದ್ಧವಿದೆ- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಅಧಿಕಾರವಿಲ್ಲದೇ ಇರುವಾಗ ಅದು ಶುದ್ಧವೇ ಇರುತ್ತದೆ ಬಿಡಿ. ---------------------
ವಿಮರ್ಶಕರು ಕೊಲೆಗಡುಕರು - ದೊಡ್ಡರಂಗೇಗೌಡ, ಹಿರಿಯ ಕವಿಅಂದರೆ ಗೌರಿ, ಕಲಬುರ್ಗಿಯವರ ಹತ್ಯೆಯ ಆರೋಪವನ್ನು ವಿಮರ್ಶಕರ ತಲೆಗೆ ಕಟ್ಟುವ ಹುನ್ನಾರವೇ? ---------------------------
ಅನ್ಯ ಪಕ್ಷಗಳ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದರೆ ಬೇಡ ಎನ್ನಲು ಆಗುವುದಿಲ್ಲ - ಶ್ರೀರಾಮುಲು, ಶಾಸಕ

....

-----------------------------

Back to Top