ಬೆಂಗಳೂರು, ಜು.15: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್ ಅನ್ನು ಸಿಟ್(ಎಸ್ಐಟಿ) ವಶಕ್ಕೆ ಪಡೆದಿದೆ. ಸೋಮವಾರ ರಾತ್ರಿ 10:30 ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಟ್ ತನಿಖಾಧಿಕಾರಗಳು ಕಾರ್ಯಾಚರಣೆ ನಡೆಸಿ, ರೋಷನ್ ಬೇಗ್ ಅನ್ನು ವಶಕ್ಕೆ ಪಡೆಯಲಾಗಿದೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

 ಕನ್ನಡದ ಅಪ್ಪಟ ಕವಿಯಾಗಿ ಗುರುತಿಸಿಕೊಂಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಇತ್ತೀಚೆಗೆ ತಮ್ಮ ‘ಅನಾತ್ಮ ಕಥನ’ದ ಮೂಲಕ ಕವಿಯ ಅಂತರಂಗದ ಒಳಗಿನ ಗದ್ಯವನ್ನು ಹೃದ್ಯ ರೂಪದಲ್ಲಿ ತೆರೆದಿಟ್ಟಿದ್ದರು. ಕವಿಯೊಬ್ಬ ಗದ್ಯ ಪ್ರಕಾರವನ್ನು...
ಸುಮಾರು ನಾಲ್ಕು ದಶಕಗಳಿಂದ ಕಾವ್ಯಕ್ರಿಯೆಯಲ್ಲಿ ತೊಡಗಿರುವ ಬಿಸಿಲ ನಾಡಿನ ಕವಿಯೆನಿಸಿದ ಅಲ್ಲಮಪ್ರಭು ಬೆಟ್ಟದೂರರ ಕವಿತೆಗಳ ಹಿರಿಮೆಯೇ ಸೂರ್ಯ ಬಿಸಿಲಿನ ಝಳದಂತಹ ವೈಚಾರಿಕ ಪ್ರಖರತೆ.
‘ಪ್ರಸ್ತುತ-ಅಪ್ರಸ್ತುತ’ ಗಂಗಾರಾಂ ಚಂಡಾಳ ಅವರು ಬರೆದಿರುವ ‘ಸಂವಿಧಾನ ಮತ್ತು ಮನುಸ್ಮತಿ ತೌಲನಿಕ ಅಧ್ಯಯನ’ ಕೃತಿಯಾಗಿದೆ. ಇಲ್ಲಿ ಯಾವುದು ಪ್ರಸ್ತುತ ಮತ್ತು ಯಾವುದು ಅಪ್ರಸ್ತುತ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸ ಬೇಕಾಗಿಲ್ಲ.
ಇತಿಹಾಸವನ್ನು ವರ್ತಮಾನದ ರಾಜಕೀಯಕ್ಕೆ ಪೂರಕವಾಗಿ ತಿದ್ದುವ, ಮರೆ ಮಾಚುವ, ಅಲ್ಲಗಳೆಯುವ ಬೆಳವಣಿಗೆಗಳು ದೇಶದಲ್ಲಿ ಹೆಚ್ಚುತ್ತಿವೆ.
ಕಟ್ಟೆಯೆಂದರೆ ಇರುವುದೇ ಹರಟೆ ಹೊಡೆಯುವುದಕ್ಕೆ. ಅಲ್ಲಿ ಬರುವ ವಿಷಯಗಳು ಒಂದೆರಡಲ್ಲ. ಹಾಸ್ಯ, ರಾಜಕೀಯ, ನೋವು, ನಲಿವು ಇವೆಲ್ಲವೂ ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ಕಟ್ಟೆಯಲ್ಲಿ ಕುಳಿತು ಚರ್ಚಿಸಲಾಗುತ್ತದೆ.

***

----

Test

-----------------------------

Back to Top