ಮಂಗಳೂರು, ನ.21: ಅನಿಲ ತುಂಬಿದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದ ಘಟನೆ ನಗರದ ನಂತೂರು ಸರ್ಕಲ್ ಬಳಿ ಇಂದು ಮುಂಜಾವ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಭಾಜಪ ಮತ್ತೊಮ್ಮೆ ಇತಿಹಾಸದ ಮೊರೆಹೋಗಿರುವಂತೆ ಕಾಣುತ್ತಿದೆ. ತೊಂಬತ್ತರ ದಶಕದಲ್ಲಿ ತೃತೀಯ ರಂಗದ ಮಂಡಲ್ ವರದಿಯ ಪರಿಣಾಮಗಳನ್ನು ಎದುರಿಸಲು ಭಾಜಪ ಕಮಂಡಲ್ ನೀತಿಯನ್ನು ಅನುಸರಿಸಿತ್ತು.
ಪರಿಸರ ರಕ್ಷಣೆಯ ವಿಷಯದಲ್ಲಿ ಬ್ರಿಟಿಷ್ ಸರಕಾರದ ಅನಾಸಕ್ತಿಯನ್ನು ಪ್ರಶ್ನಿಸುತ್ತಾ ‘ಎಕ್ಸ್‌ಟಿಂಕ್ಷನ್ ರೆಬೆಲಿಯನ್’ ಎಂಬ ಚಳವಳಿಕಾರರ ತಂಡ ಕಳೆದ ತಿಂಗಳು ಲಂಡನ್‌ನಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಪ್ರತಿಭಟನಾ ಪ್ರದರ್ಶನ ನಿರ್ವಹಿಸಿತು.
ಇದು ನನ್ನ ಮೊದಲನೇ ಕೃಷಿಮೇಳ, ನಾನು ಒಂದು ಕೃಷಿಕುಟುಂಬ ದಿಂದಲೇ ಬಂದವನಾದ್ದರಿಂದ ನನ್ನೊಳಗೆ ಕುತೂಹಲ ಇಮ್ಮಡಿ ಗೊಂಡಿತ್ತು.

***

----

-----------------------------

Back to Top