ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ‘ಡಿಲಿಟ್ ಫಾರ್ ಎವೆರಿವನ್’ ಫೀಚರ್ ಇತ್ತೀಚಿಗಷ್ಟೇ ಅಸ್ತಿತ್ವಕ್ಕೆ ಬಂದಿದೆ. ಆದರೆ ಈ ಫೀಚರ್ ದೋಷಮುಕ್ತವಾಗಿರುವಂತೆ ಕಂಡು ಬರುತ್ತಿಲ್ಲ. ರವಾನಿಸಿದ ವಾಟ್ಸಾಪ್ ಬಳಕೆದಾರ ಸಂದೇಶವನ್ನು ಅಳಿಸಿದ್ದರೂ ಅದನ್ನು...
ಖಾತೆಯಲ್ಲಿನ ಶಿಲ್ಕು ತಿಳಿದುಕೊಳ್ಳುವುದು, ಮಿನಿ ಸ್ಟೇಟ್‌ಮೆಂಟ್‌ಗಳನ್ನು ಪಡೆದುಕೊಳ್ಳುವದು ಮತ್ತು ಹಣ ವರ್ಗಾವಣೆಯಂತಹ ಎಲ್ಲ ಬ್ಯಾಂಕಿಂಗ್ ಸೌಲಭ್ಯಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದ ಮೊಬೈಲ್ ಫೋನ್‌ಗಳಲ್ಲಿಯೂ ಪಡೆದುಕೊಳ್ಳಬಹು ದಾಗಿದೆ...
ಈಗಾಗಲೇ ಐಫೋನ್ ಟೆನ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಸೂಪರ್ ರೆಟಿನಾ ಎಡ್ಜ್ ಟು ಎಡ್ಜ್ 5.8 ಇಂಚು ಡಿಸ್‍ಪ್ಲೇ, ಫೇಸ್ ರೆಕಗ್ನಸೇಶನ್ ಫೀಚರ್, ಒಎಲ್‍ಇಡಿ ಡಿಸ್‍ಪ್ಲೇ, ಡಾಲ್ಬಿ ವಿಷನ್ ಹಾಗೂ ಎಚ್‍ಡಿಆರ್10 ಸಪೋರ್ಟ್, ಪಾಲಿಷ್ ಮಾಡಲ್ಪಟ್ಟ...
ಆ್ಯಪಲ್ ಫುಲ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ ತನ್ನ ಪ್ರಪ್ರಥಮ ಸ್ಮಾರ್ಟ್‌ಫೋನ್ ಐಫೋನ್ xನ್ನು ಮೊನ್ನೆಯಷ್ಟೇ ಭಾರೀ ಬೇಡಿಕೆಯ ನಡುವೆ ಬಿಡುಗಡೆಗೊಳಿಸಿದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ನೋಟು ಅಮಾನ್ಯದ ಬಳಿಕ ಡಿಜಿಟಲ್ ವ್ಯಾಲೆಟ್‌ಗಳ ಬಳಕೆಯು ಹೆಚ್ಚುತ್ತಿದೆ. ಇದೇ ವೇಳೆ ಹ್ಯಾಕರ್‌ಗಳಲ್ಲಿಯೂ ಈ ಡಿಜಿಟಲ್ ವ್ಯಾಲೆಟ್‌ಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಸೈಬರ್ ಖದೀಮರು ವ್ಯಾಲೆಟ್‌ಗಳಿಗೆ...

....

Back to Top